ಬಜಪೆಯಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತ ಬೆಂಬಲಿಸಿ ಸ್ಟಿಕ್ಕರ್ ಅಭಿಯಾನ
ಬಜಪೆ: ಬಿರುವೆರ್ ಕುಡ್ಲ ಬಜಪೆ ಘಟಕದ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುಗಳ ವೃತ್ತ ಬೆಂಬಲಿಸಿ ಸ್ಟಿಕ್ಕರ್ ಅಭಿಯಾನವು ಸೆ. 27ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ…
SUDDI9 MEDIA NETWORK
ಬಜಪೆ: ಬಿರುವೆರ್ ಕುಡ್ಲ ಬಜಪೆ ಘಟಕದ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುಗಳ ವೃತ್ತ ಬೆಂಬಲಿಸಿ ಸ್ಟಿಕ್ಕರ್ ಅಭಿಯಾನವು ಸೆ. 27ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ…
ಬಂಟ್ವಾಳ: ಮಾಲಿನ್ಯ ರಹಿತ, ಪರಿಸರ ಸ್ನೇಹಿ ಎಲೆಕ್ಟಿçಕ್ ಸ್ಕೂಟರ್‌ನ ನೂತನ ಮಳಿಗೆ ಕಂಟ್ರಿ ಈ ವ್ಹೀಲ್ಸ್ ಎಲೆಕ್ಟಿçಕ್ ಸ್ಕೂಟರ್ ಶೋ ರೂಂ ಬಿ.ಸಿ.ರೋಡಿನ ಚಿಕೋರಿ ಹೊಟೇಲ್ ಬಳಿಯ…
ಮುಂಬಯಿ:ಟೀಮ್ ಐಲೇಸಾ ಕ್ಕೆ ಹೆಗಲು ಕೊಟ್ಟನಂತಹ 20 ರಾಷ್ಟ್ರಗಳು ಒಟ್ಟಾಗಿ ಐ ಲೇಸಾ ತಂಡದ ಮೂಲಕ ಬಾರದೂರಿಗೆ ತೆರಳಿದ ಶ್ರೀ ಬಾಲು ಸರ್ ಅವರಿಗೆ ಸೆ.26ರಂದು ಶ್ರದ್ಧಾಂಜಲಿ…
ವಿಟ್ಲ: ತನ್ನದೇ ಶೈಲಿಯ ಹಾಡುಗಾರಿಕೆ ಮೂಲಕ ಯಕ್ಷಗಾನಪ್ರಿಯರ ಮನ್ನಣೆ ಗಳಿಸಿದ್ದ ಹಿರಿಯ ಯಕ್ಷಗಾನ ಭಾಗವತ, ಯಕ್ಷಗುರು ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ (76) ಅಲ್ಪಕಾಲದ ಅಸೌಖ್ಯದ ಬಳಿಕ ಮಂಗಳೂರಿನ…
ಕೈಕಂಬ : ಮಾಜಿ ಶಾಸಕ ಮೊೈದಿನ್ ಬಾವ ಹಾಗೂ ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಂದ್ರ ಕಾಂಬ್ಳಿ ಶಿಫಾರಸಿನ ಮೇರೆಗೆ ಕಿಸಾನ್ ಕಾಂಗ್ರೆಸ್‍ನ ಗುರುಪುರ ಬ್ಲಾಕ್…
ಬಂಟ್ವಾಳ: ಸೇವಾಂಜಲಿ.ಪ್ರತಿಷ್ಠಾನ .ಪರಂಗಿಪೇಟೆ |ಜ| ಕೆ.ಎಸ್ ಹೆಗ್ಡೆ ಆಸ್ಪತ್ರೆಆರೋಗ್ಯಧಿಕಾರಿಗಳು ಸೆ. 27 ರಂದು ಭಾನುವಾರ ಬಂಟ್ವಾಳ ತಾಲೂಕು ಕಂದಾಯ ಇಲಾಖಾ ಸಿಬ್ಬಂದಿಗಳಿಗೆ ತಪಾಸಣಾ ಶಿಬಿರವು ಬಿ ಸಿ…
ಮುಂಬಯಿ : ನವಿಮುಂಬಯಿ ನೆರೂಳ್ ನಿವಾಸಿ ಪತ್ರಕರ್ತ ಹಾಗೂ ನ್ಯಾಯವಾದಿ ಸುರೇಶ್ ಆಚಾರ್ಯ ಇವರು ಸೆ. 26 ರಂದು ಬೆಳಿಗ್ಗೆ ಹೃದಯಘಾತದಿಂದಾಗಿ ನಿಧನ ಹೊಂದಿದರು. ಮೂಲತಃ ಮುದರಂಗಡಿ…
ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಸಮುದಾಯವನ್ನು ಆತ್ಮನಿರ್ಭರ್ ಗೆ ಒಳಪಡಿಸುವ ನಿಟ್ಟಿನಲ್ಲಿ ಅಂದಾಜು ರೂ. 2000 ಕೋಟಿ ವೆಚ್ಚದಲ್ಲಿ ಕೇಂದ್ರ ಶಿಪ್ಪಿಂಗ್ ಮಂತ್ರಾಲಯದ ವತಿಯಿಂದ 23 ವಿವಿಧ…
ಸುರತ್ಕಲ್:ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿರುವ ಸುರತ್ಕಲ್ ಲೈಟ್ ಹೌಸ್ ನ ನಿರ್ಮಾಣವನ್ನು 1969-70 ರಲ್ಲಿ ಪ್ರಾರಂಭಿಸಿ 1972ಕ್ಕೆ ಪೂರ್ಣಗೊಳಿಸಲಾಗಿದ್ದು, ಇದು ಮಂಗಳೂರಿನ ಪ್ರಮುಖ ಹೆಗ್ಗುರುತಾಗಿರುತ್ತದೆ. ಇದನ್ನು ಅಭಿವೃದ್ಧಿ ಪಡಿಸುವಂತೆ…
ಉಡುಪಿ: ಸೆ.27 ವಿಶ್ವ ಪ್ರವಾಸೋದ್ಯಮ ದಿನ, ದೇಶಾದ್ಯಂತ ಈ ದಿನವನ್ನು ವಿಶೇಷ ಕಾಯ೯ಕ್ರಮದ ಮೂಲಕ ಆಚರಿಸಲಾಗುತ್ತದೆ.ಪ್ರವಾಸ ಎಂದರೆ ನಮ್ಮೆಲ್ಲರೂ ಇಷ್ಟ ಕಾರಣ ಅದು ಹಲವು ವೈವಿದ್ಯತೆಗಳ ಪರಿಚಯ…
ಬಂಟ್ವಾಳ: ಸಮಾಜದಲ್ಲಿ ವ್ಯಾಪಕವಾಗಿ ಹರಡಿರುವ ಡ್ರಗ್ಸ್ ಮಾಫಿಯಾಸೂಕ್ತ ಕಾನೂನನ್ನು ರೂಪಿಸಿ ಡ್ರಗ್ಸ್ ಮುಕ್ತ ಕರ್ನಾಟಕ ಮಾಡಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ವತಿಯಿಂದ ರಾಜ್ಯಾದ್ಯಂತ ಪತ್ರ…
ಬಂಟ್ವಾಳ: ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರ ಸಭೆ ಅಧ್ಯಕ್ಷರಾದ ಶ್ರೀ ಬೇಬಿ ಕುಂದರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಂಬರುವ ಗ್ರಾಮ ಪಂಚಾಯತ್…
ಮಂಗಳೂರು: ಸರಯೂ ಯಕ್ಷ ಬಳಗ ಕೋಡಿಕಲ್ಇದರ ವತಿಯಿಂದ ಸೆ. 26 ರಂದು ಶನಿವಾರ ನಡೆದ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದಲ್ಲಿ ಪೊಳಲಿ ವೆಂಕಟೇಶ್ ನಾವಡ ಅವರನ್ನು ಸರಯೂ ಯಕ್ಷ…
ವಿಟ್ಲ: ಕಸ್ಬಾ ಗ್ರಾಮದ ರಾಯರಬೆಟ್ಟು ನಿವಾಸಿ ಉಮೇಶ ಗೌಡ ಇವರು ಕಿಡ್ನಿ ವೈಫಲ್ಯದಿಂದ ಇತ್ತೀಚೆಗೆ ಮೃತರಾಗಿದ್ದು ಪತ್ನಿಯೂ ಕಾಲು ಮುರಿತಕ್ಕೊಳಗಾಗಿದ್ದಾರೆ. ಇವರಿಗೆ ವಿಟ್ಲ ರೋಟರಿ ಕ್ಲಬ್ ವತಿಯಿಂದ…