Published On: Sun, Sep 27th, 2020

ಬಜಪೆಯಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತ ಬೆಂಬಲಿಸಿ ಸ್ಟಿಕ್ಕರ್ ಅಭಿಯಾನ

ಬಜಪೆ: ಬಿರುವೆರ್ ಕುಡ್ಲ ಬಜಪೆ ಘಟಕದ ವತಿಯಿಂದ  ಬ್ರಹ್ಮ ಶ್ರೀ ನಾರಾಯಣ ಗುರುಗಳ ವೃತ್ತ ಬೆಂಬಲಿಸಿ ಸ್ಟಿಕ್ಕರ್  ಅಭಿಯಾನವು  ಸೆ. 27ರಂದು  ಭಾನುವಾರ ಬೆಳಿಗ್ಗೆ 10 ಗಂಟೆಗೆ ಬಜಪೆ ಪರಿಸರದಲ್ಲಿ  ನಡೆಯಿತು.040025cd-223a-4c94-ba6f-59b6fb0a1d8d

ಬಸ್ಸು, ಕಾರು, ರಿಕ್ಷಾ ಇತ್ಯಾದಿ ವಾಹನಗಳಿಗೆ ಸ್ಟಿಕ್ಕರ್ ಹಚ್ಚುವ ಮುಖಾಂತರ ಅಭಿಯಾನವನ್ನು ಬೆಂಬಲಿಸಲಾಯಿತು.  ಇದಕ್ಕೆ ಬಜಪೆಯ  ಬಸ್ಸು ಚಾಲಕ-ಮಾಲಕರು ರಿಕ್ಷಾ ಚಾಲಕ-ಮಾಲಕರ ಸಂಘ, ಟ್ಯಾಕ್ಸಿ ಚಾಲಕ-ಮಾಲಕರ ಸಂಘ  ಬೆಂಬಲವನ್ನು ಸೂಚಿಸಿದರು.6af12f74-ffaa-486c-bcff-d4ee75e15f60

ಈ ಸಂದರ್ಭದಲ್ಲಿ ಬಿರುವೆರ್ ಕುಡ್ಲ ಬಜಪೆ ಘಟಕದ ಅಧ್ಯಕ್ಷ ಪ್ರಶಾಂತ್ ಕುಮಾರ್ ಕೆಂಜಾರು-ಕಾನ, ಬಿರುವೆರ್ ಕುಡ್ಲ ಸಂಘಟನೆ ಸಂಘಟನಾ ಅಧ್ಯಕ್ಷರು ಹಾಗೂ ಘಟಕದ ಉಪಾಧ್ಯಕ್ಷರು  ಚಂದ್ರಶೇಖರ್ ಅಮೀನ್, ಕಾರ್ಯಾಧ್ಯಕ್ಷರು  ಗಣೇಶ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಸೂರಜ್ ಪೂಜಾರಿ ಎಕ್ಕಾರು, ಎಲ್ಲಾ ವಲಯದ ಸಂಚಾಲಕರು ಹಾಗೂ ಪದಾಧಿಕಾರಿಗಳು ಹಾಗು ಸದಸ್ಯರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter