Month: June 2020

ರಾಜ್ಯಾದ್ಯಂತ 1.36 ಕೋಟಿ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ- ಹೆಚ್.ನಾಗೇಶ್

ಕೋಲಾರ : ರಾಜ್ಯ ಸರ್ಕಾರವು ಪ್ರಸುತ್ತ ಸಾಲಿನಲ್ಲಿ ರಾಜ್ಯಾದ್ಯಂತ 1.36 ಕೋಟಿ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್…

ಕೋಲಾರದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಉತ್ತಮ ಅವಕಾಶಗಳಿª -ಜಗದೀಶ್ ಶೆಟ್ಟರ್.

ಕೋಲಾರ: ಚೆನ್ನೈ ಮತ್ತು ಬೆಂಗಳೂರು ಕೈಗಾರಿಕಾ ಕಾರಿಡಾರ್ ಸ್ಥಾಪನೆ ಆಗುತ್ತಿದ್ದು, ಇದು ಕೋಲಾರ ಜಿಲ್ಲೆಯನ್ನು ಸಹ ಒಳಗೊಂಡಿದೆ. ಅಲ್ಲದೆ ಕೋಲಾರ ಜಿಲ್ಲೆಯೂ ರಾಜಧಾನಿಗೆ ಹತ್ತಿರದಲ್ಲಿದ್ದು, ಇಲ್ಲಿ ಕೈಗಾರಿಕೆಗಳ…

ಕಾನೂನು ಪದವೀದರರಿಗೆ 04 ವರ್ಷಗಳ ಅವಧಿಯ ತರಬೇತಿ ಆಯ್ಕೆಗೆ ಅರ್ಜಿ ಆಹ್ವಾನ

ಕೋಲಾರ : ಕೋಲಾರ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2020-21ನೇ ಸಾಲಿಗೆ ಹಿಂದುಳಿದ ವರ್ಗಗಳ (ಪ್ರವರ್ಗ-1,2ಎ,3ಎ,3ಬಿ) ಸಮುದಾಯಕ್ಕೆ ಸೇರಿದ ಕಾನೂನು ಪದವೀದರರಿಂದ ಆಡಳಿತ ಯೋಜನೆಯಡಿ 4…

ಜೇಸಿಐ ಉಡುಪಿ ಸಿಟಿ ಸಂಯುಕ್ತ ಆಶ್ರಯದಲ್ಲಿ “ವಿಶ್ವ ಪರಿಸರ ದಿನ”

ಉಡುಪಿ :ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ, ಸ್ವಚ್ಛ ಭಾರತ್ ಫ್ರೆಂಡ್ಸ್, ಕಿದಿಯೂರು ಉದಯಕುಮಾರ್ ಶೆಟ್ಟಿ ಚಾರಿಟೇಬಲ್ ಟ್ರಸ್ಟ್, ಕ್ಲೀನ್ ಉಡುಪಿ ಪ್ರಾಜೆಕ್ಟ್, ಸಕ್ಷಮ, ಜೇಸಿಐ ಉಡುಪಿ…

ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾರ್ಗದಂಗಡಿಯ ಮನೆಗಳಿಗೆ ವಿದ್ಯುತ್ ಸಂಪರ್ಕ

ಕುಪ್ಪೆಪದವು: ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾರ್ಗದಂಗಡಿಯ ಶ್ರೀಮತಿ ಇಂದಿರಾ ಮೋನಪ್ಪ ಮತ್ತು ಶೋಭಾ ಚೆನ್ನಪ್ಪ ಇವರ ಮನೆಗಳಿಗೆ, 2019-20 ನೆ ಸಾಲಿನ ನಿಧಿ -2 ರ…

ವಿಶ್ವಪರಿಸರದಿನಾಚರಣೆ

ಸರಕಾರಿಪ್ರಥಮದರ್ಜೆಕಾಲೇಜುವಾಮದಪದವಿನ ರಾಷ್ಟ್ರೀಯ ಸೇವಾ ಯೋಜನೆ ಪರಿಸರ ಸಂಘ, ಯುವರೆಡ್‍ಕ್ರಾಸ್‍ಘಟಕ,ರೋವರ್ಸ್ ಮತ್ತುರೇಂಜರ್ಸ್ ಘಟಕಗಳ ಜಂಟಿಆಶ್ರಯದಲ್ಲಿಕಾಲೇಜು ವಠಾರದಲ್ಲಿ ಗಿಡಗಳನ್ನು ನೆಡುವ ಮೂಲಕ ವಿಶ್ವಪರಿಸರ ದಿನವನ್ನುಆಚರಿಸಲಾಯಿತು. ಕಾಲೇಜಿನಪ್ರಾಂಶುಪಾಲರಾದ ಪ್ರೊ..ಹರಿಪ್ರಸಾದ್ ಬಿ.ಶೆಟ್ಟಿಯವರುಗಿಡ ನೆಡುವ…

ಆಶಾ ಕಾರ್ಯಕರ್ತೆಯಿಂದ ಗಿಡ ನೆಟ್ಟು ಪರಿಸರದಿನಾಚರಣೆಗೆ ಚಾಲನೆ

ಬಂಟ್ವಾಳ: ಜಾಗತಿಕ ತಾಪಮಾನ ಏರುತ್ತಿರುವ ಈ ಜಟಿಲ ಸಂದರ್ಭದಲ್ಲಿ ನಮಗೆ ಉಳಿದಿರುವ ಏಕೈಕ ಮಾರ್ಗವೆಂದರೆ ಗಿಡಮರಗಳ ನೆಡುವಿಕೆ ಮತ್ತು ಅವುಗಳ ಸಂರಕ್ಷಣೆ ಮಾತ್ರ ಎಂದು ಬಂಟ್ವಾಳ ಸರಕಾರಿ…

ವಿದ್ಯುತ್ ಕಂಬಕ್ಕೆ ಲಾರಿಡಿಕ್ಕಿ,ಚಾಲಕ ಪಾರು

ಬಂಟ್ವಾಳ: ಸಜೀಪಮುನ್ನೂರು ಗ್ರಾಪಂ ಕಚೇರಿ ಮುಂಭಾಗ ಮಾರ್ನ ಬೈಲ್ ಎಂಬಲ್ಲಿ ಮರದ ದಿಮ್ಮಿ ಹೇರಿಕೊಂಡು ಸಂಚರಿಸುತ್ತಿದ್ದ ಲಾರಿಯೊಂದು ಚಾಲಕನ ಹತೋಟಿ ತಪ್ಪಿ ರಸ್ತೆಬದಿಯ ವಿದ್ಯುತ್ ಕಂಬಕ್ಕೆ ಬಡಿದು…

ರಾ.ಹೆ.ಯಲ್ಲಿ ಅಪಘಾತದ ಸರಮಾಲೆ

ಬಂಟ್ವಾಳ: ರಾ.ಹೆ.ಯ ಮಾಣಿ ಸುತ್ತಮುತ್ತ ವಾಹನ ಅಪಘಾತದ ಸರಮಾಲೆ ಶುಕ್ರವಾರ ನಡೆದಿದೆ. ಮಂಗಳೂರು- ಬೆಂಗಳೂರು ರಾ.ಹೆ.ಯಪೇರುಮೊಗರು ಎಂಬಲ್ಲಿ ಮಾರುತಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ…

ಉದಾಸೀನ ಪ್ರವೃತಿಬಿಟ್ಟು ಕಾರ್ಯ ನಿರ್ವಹಿಸಿ : ಶಾಸಕ ನಾಯ್ಕ್

ಬಂಟ್ವಾಳ: ಅಧಿಕಾರಿಗಳು ಉದಾಸೀನ ಪ್ರವೃತಿ ಬಿಟ್ಟು,ಮನಪೂರ್ವಕವಾಗಿ ಕಾರ್ಯ ನಿರ್ವಹಿಸಿದರೆ ಯಾವುದೇ ಸಮಸ್ಯೆ ಎದುರಾಗದು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಹೇಳಿದ್ದಾರೆ.ಬಂಟ್ವಾಳ ತಾಪಂನ ಎಸ್…

ವನಮಹೋತ್ಸವ ಮತ್ತು ಸಸಿ ವಿತರಣಾ ಕಾರ್ಯಕ್ರಮ

ಬ್ರಹ್ಮಾವರ:ಸುವರ್ಣ ಎಂಟರ್ ಪ್ರೈಸಸ್ ಮತ್ತು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಮತ್ತು ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಇದರ ಸಹಯೋಗದಲ್ಲಿ ಬ್ರಹ್ಮಾವರ ಸುಮದಾಯ ಆರೋಗ್ಯ ಕೇಂದ್ರದ ವಠಾರದಲ್ಲಿ…

ಉಸಿರಾಟದ ಕಾಯಿಲೆಯ ರೋಗಿಗಳಿಗೆ ವಿಶೇಷ ತಜ್ಞರಿಂದ ಚಿಕಿತ್ಸಾ ಸೇವೆ

ಕೋಲಾರ : ಆರ್.ಎಲ್.ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಟಮಕ ನಮ್ಮ ಸಂಸ್ಥೆಯು ಜಿಲ್ಲಾ ಆರೋಗ್ಯ ಪ್ರಾಧಿಕಾರ ಸಹಕಾರದೊಂದಿಗೆ ಎಲ್ಲಾ ರೀತಿಯ ಆರೋಗ್ಯ ಸೇವೆಯನ್ನು ಸಕ್ರಿಯವಾಗಿ ಸಲ್ಲಿಸುವುದರ…

ಟ್ರೆಸ್ಸಿ ಡೋಲ್ಫಿ ಮೊಂತೇರೊ ನಿಧನ

ಮುಂಬಯಿ: ಉಪನಗರದ ಅಂಧೇರಿ ಪೂರ್ವದ ಚಕಲಾ ಸಿಗರೇಟ್ ಫ್ಯಾಕ್ಟರಿ ಸನಿಹದ ದೀಪಕ್ ನಿವಾಸ್ ಅಪಾರ್ಟ್‍ಮೆಂಟ್ ನಿವಾಸಿ ಟ್ರೆಸ್ಸಿ ಡೋಲ್ಫಿ ಮೊಂತೇರೊ (ವೇಗಸ್) ಮುಂಬಯಿ (54.) ಅಲ್ಪ ಕಾಲದ…

ಮುಂಬಾಯಿ ಕೊರೊನಾ ಹುತಾತ್ಮ  ಪೊಲೀಸರ ಕುಟುಂಬಕ್ಕೆ ಸಹಾಯಸ್ತ ವಿತರಣೆ

ಮುಂಬಯಿ: ಕಳೆದ ಸುಮಾರು ಮೂರು ತಿಂಗಳುಗಳ ಕೊರೊನಾ ಅವಧಿಯಲ್ಲಿ ಹಗಳಿರುಲು ಶ್ರಮಿಸಿ ಜನತಾ ರಕ್ಷಣೆಯಲ್ಲಿ ತೊಡಗಿಸಿಕೊಂಡು ಕೋವಿಡ್-19 ಸಾಂಕ್ರಮಿಕ ಮಹಾಮಾರಿಗೆ ಬಲಿಯಾದ ಬೃಹನ್ಮುಂಬಯಿ ಪೊಲೀಸರ ಕುಟುಂಬಕ್ಕೆ ಮಹಾನಗರದ…