Month: June 2020

ಅಪರೂಪದ ಬಿಳಿ ಹೆಬ್ಬಾವು ಪ್ರತ್ಯಕ್ಷ !

ಬಂಟ್ವಾಳ: ತಾಲೂಕಿನ ಕಾವಳಕಟ್ಟೆಯ ಮನೆಯೊಂದಕ್ಕೆ ಗುರುವಾರ ಬಿಳಿ ಬಣ್ಣದ ಅಪರೂಪದ ಹೆಬ್ಬಾವೊಂದು ಪ್ರತ್ಯಕ್ಷವಾಗಿದ್ದು,ಸ್ಥಳೀಯರಲ್ಲಿ ಕುತೂಹಲವನ್ನುಂಟು ಮಾಡಿತು. ಉರಗತಜ್ಞ ಸ್ನೇಕ್ ಕಿರಣ್ ನೇತೃತ್ವದ ಉರಗಪ್ರೇಮಿಗಳ ತಂಡ ಹೆಬ್ಬಾವನ್ನು ಹಿಡಿದು…

ಮೂರು ಜಿಲ್ಲೆಗಳ ಬಿಜೆಪಿ ಪ್ರಮುಖರ ಸಭೆ

ಬಂಟ್ವಾಳ: ಬಿಜೆಪಿ ಮಂಗಳೂರು ವಿಭಾಗದ ಮೂರು ಸಂಘಟನಾತ್ಮಕ ಜಿಲ್ಲೆಗಳಾದ ಉಡುಪಿ, ಕೊಡಗು ಮತ್ತು ಮಂಗಳೂರು ಜಿಲ್ಲೆಗಳ ಪ್ರಮುಖರ ಸಭೆಯು ಬಂಟವಾಳ ಬಂಟರ ಭವನದಲ್ಲಿ ಗುರುವಾರ ನಡೆಯಿತು. ಸಂಸದ,…

ಮರಳು ಲಾರಿಗಳ ಓವರ್ ಟೇಕ್ ಭರಾಟೆ. ಕಂಪೌಂಡ್ ಗೆ ವಾಲಿದ ಟಿಪ್ಪರ್. 

ಕುಪ್ಪೆಪದವು: ಮರಳು ಲಾರಿಗಳ ಓವರ್ ಟೇಕ್ ಭರಾಟೆಯಲ್ಲಿ ಮರಳು ತುಂಬಿದ್ದ ಟಿಪ್ಪರ್ ರಸ್ತೆ ಪಕ್ಕಕ್ಕೆ ಸರಿದು ಕಂಪೌಂಡ್ ಗೆ ವಾಲಿದ ಘಟನೆಯೊಂದು ಕುಪ್ಪೆಪದವು ಚರ್ಚ್ ಕ್ರಾಸ್ ಬಳಿ…

ಕುಪ್ಪೆಪದವು, ವಿದ್ಯುತ್ ಕಂಬ ಬಿದ್ದು ಮನೆಗೆ ಹಾನಿ. 

ಕುಪ್ಪೆಪದವು: ಮನೆಯ ಮೇಲೆ ವಿದ್ಯುತ್ ಕಂಬ ಬಿದ್ದು ಮನೆಗೆ ಹಾನಿಯಾದ ಘಟನೆ ಕುಪ್ಪೆಪದವು ಸಮೀಪದ ಕೆಂಪುಗುಡ್ಡೆ ಎಂಬಲ್ಲಿ ಬುಧವಾರ ಮುಂಜಾನೆ ನಡೆದಿದೆ. ಇಲ್ಲಿನ ನಿವಾಸಿ ಗೋಪಾಲಕೃಷ್ಣ ಎಂಬವರ…

ಉದ್ಘಾಟನೆಗೆ ಸಿದ್ದಗೊಂಡ ಗುರುಪುರ ಹೊಸ ಸೇತುವೆ …

ಕೈಕಂಬ:ಸುದ್ದಿ9: ಗುರುಪುರದಲ್ಲಿ ಕಳೆದ ವರ್ಷ ಫೆಬ್ರವರಿ 2ರಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಉಪಸ್ಥಿತಿಯಲ್ಲಿ ಸಂಸದ ನಳಿನ್ ಕುಮಾರ್ ಅವರಿಂದ ಶಿಲಾನ್ಯಾಸಗೊಂಡಿದ್ದ ಫಲ್ಗುಣಿ…

ಅಮ್ಟಾಡಿ: ಸಾರ್ವಜನಿಕ ತೋಡು ಅತಿಕ್ರಮಣ ಆರೋಪ ತಡೆಗೋಡೆ ಕಾಮಗಾರಿ ತೆರವುಗೊಳಿಸಲು ಸ್ಥಳೀಯರ ಆಗ್ರಹ

ಬಂಟ್ವಾಳ:ಇಲ್ಲಿನ ಅಮ್ಟಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾವುಂಡಿ ಎಂಬಲ್ಲಿ ಸಾರ್ವಜನಿಕ ತೋಡು ಅತಿಕ್ರಮಿಸಿ ನಿರ್ಮಾಣಗೊಂಡಿರುವ ತಡೆಗೋಡೆ ಕಾಮಗಾರಿ ತೆರವುಗೊಳಿಸುವಂತೆ ಸ್ಥಳೀಯ ನಾಗರಿಕರಿಂದ ಆಗ್ರಹ ಕೇಳಿ ಬಂದಿದೆ. ಕಳೆದ…

ಎರಡು ತಿಂಗಳ ಬಾಡಿಗೆ ಮನ್ನಾ

ಬಂಟ್ವಾಳ : ಕೊರೋನಾ ಲಾಕ್‍ಡೌನ್ ಸಮಯದಲ್ಲಿ ಜನ ಉದ್ಯೋಗ-ಆರ್ಥಿಕ ಪರಿಸ್ಥಿತಿ ಸಮರ್ಪಕವಾಗಿಲ್ಲದ ಪರಿಣಾಮ ಜನ ಸಾಮಾನ್ಯರು ಅದರಲ್ಲೂ ಮಧ್ಯಮ ವರ್ಗದ ಜನ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಬಂಟ್ವಾಳ…

ವಾಟರ್ ಬೆಡ್,ವೀಲ್ ಚೆಯರ್ ವಿತರಣೆ

ಬಂಟ್ವಾಳ: ತುಂಬೆ ವಲಯದ ತುಂಬೆ’ ಎ’ ಕಾರ್ಯಕ್ಷೇತ್ರದ ಜ್ಯೋತಿಗುಡ್ಡೆ ನಿವಾಸಿ ಆನಂದರವರ ಪತ್ನಿ ಸರೋಜರವರಿಗೆ ಅನಾರೋಗ್ಯದ ಹಿನ್ನಲೆಯಲ್ಲಿ ವಾಟರ್ ಬೆಡ್ ಹಾಗೂ ಕರಿಯಂಗಳ ನಿವಾಸಿ ವೆಂಕಪ್ಪ ಆಚಾರ್ಯ…

ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ ರಾಯಲ್ಪಾಡು ಗ್ರಾಮದ ಸ್ಥಳಕ್ಕೆ ಬೇಟಿ

ರಾಯಲ್ಪಾಡು : ರಾಯಲ್ಪಾಡು ಹೋಬಳಿಯ ಚಿಲ್ಲೋರಪಲ್ಲಿ ಗ್ರಾಮದ ಸ್ಮಶಾನಕ್ಕೆ ಸಂಬಂದಿಸಿದಂತೆ ಸರ್ವೆ ನಂ 17ರ 3ಎಕರೆ 2ಗುಂಟೆಯಲ್ಲಿ 1ಎಕರೆ ಒತ್ತುವರಿಯಾಗಿರುವ ಬಗ್ಗೆ ಗ್ರಾಮದ ಮುಖಂಡ ವೆಂಕಟರಮಣಾರೆಡ್ಡಿ ಹಾಗು…

ಪುರಸಭೆ ಮಾಜಿ ಅಧ್ಯಕ್ಷೆ ಯಶೋಧ ನಿಧನ

ಬಂಟ್ವಾಳ: ಪುರಸಭೆ ಮಾಜಿ ಅಧ್ಯಕ್ಷೆ,ಬಿಜೆಪಿ ಕಾರ್ಯಕರ್ತೆ ಯಶೋಧ (೫೭)ಅವರು ಮಂಗಳವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ದೀರ್ಘ ಕಾಲದ ಅಸೌಖ್ಯದಲ್ಲಿದ್ದ ಅವರ ಆರೋಗ್ಯದಲ್ಲಿ ಏರುಪೇರು ಕಂಡ…

ಕುಳವೂರು, ಶಾಸಕರಿಂದ ತಡೆಗೋಡೆ ಉದ್ಘಾಟನೆ. 

ಕುಪ್ಪೆಪದವು: ಮಂಗಳೂರು ತಾಲೂಕಿನ ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಳವೂರು ಗುತ್ತು ಕಂಬಳ ಗದ್ದೆಗೆ, ಮಳೆಹಾನಿ ಯೋಜನೆಯಲ್ಲಿ ಅಂದಾಜು 20 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ತಡೆಗೋಡೆ…

ಕಾಲನ ಹೊಡೆತಕ್ಕೆ ಸಿಕ್ಕ ಮೈಂದಡಿ ದೈವಸ್ಥಾನ ಮತ್ತು ಗರಡಿ

ತುಳುನಾಡು ಎಂದಕ್ಷಣ ಕಣ್ಣಿಗೆ ಕಾಣುವುದು ದೈವಾರಾಧನೆ. ತುಳುವರ ರಕ್ತದಲ್ಲಿ ದೈವಾರಾಧನೆ ಬೆರೆತು ಹೋಗಿದೆ. ಏನೇ ಕಷ್ಟ ಬಂದರು ಮೊರೆ ಹೋಗುವುದು ದೈವಗಳ ಕಾಲ ಬುಡಕ್ಕೆ. ನಂಬಿದವರನ್ನು ಯಾವತ್ತು…

ಸರ್ಕಾರಿ ಜಮೀನುಗಳ ಒತ್ತುವರಿ ತೆರವು – ಸಿ.ಸತ್ಯಭಾಮ

ಕೋಲಾರ : ಜಿಲ್ಲೆಯ ಸರ್ಕಾರಿ ಜಮೀನುಗಳಾದ ಸ್ಮಶಾನ,ಗುಂಡುತೋಪು,ಬಂಡಿದಾರಿ,ಕೆರೆ ಜಮೀನುಗಳು ಒತ್ತುವರಿಯಾಗಿದ್ದು, ಕಳೆದ ವಾರದಲ್ಲಿ ಜಿಲ್ಲೆಯಲ್ಲಿ ಒಟ್ಟು 16 ಸರ್ಕಾರಿ ಸರ್ವೆನಂಬರ್‍ಗಳಲ್ಲಿ ಒಟ್ಟು 6-04 ಎಕರೆ ಜಮೀನು ಒತ್ತುವರಿಯಾಗಿರುವುದನ್ನು…