Month: June 2020

ಮೂಕಪ್ರಾಣಿಯ ರೋದನೆ ಗೆ ಸ್ಪಂದಿಸಿದ ಯುವಕರು

ಕುಪ್ಪೆಪದವು: ಎಡಪದವು -ಕುಪ್ಪೆಪದವು ರಸ್ತೆಯ ನೆಲ್ಲಿಜೋರ ಮಾಣಿಪಲ್ಲ ಪರಿಸರದಲ್ಲಿ ಸ್ಥಳೀಯರು ರಸ್ತೆ ಬದಿ ಚೆಲ್ಲಿದ್ದ ಕಸದಲ್ಲಿ ಆಹಾರ ಕೆದಕುತ್ತಿದ್ದಾಗ ದೊಡ್ಡ ಗಾತ್ರದ ಪ್ಲಾಸ್ಟಿಕ್ ಬಾಟಲಿಯೊಳಗೆ ಇದ್ದ ಆಹಾರವನ್ನು…

ಬಂಟ್ವಾಳ ಎ.ಪಿ.ಎಂ.ಸಿ ಬಿಜೆಪಿ ತೆಕ್ಕೆಗೆ

ಬಂಟ್ವಾಳ ತಾಲೂಕು ಎ.ಪಿ.ಎಂ.ಸಿ ಬಿಜೆಪಿ ತೆಕ್ಕೆಗೆ ನೂತನ ಅಧ್ಯಕ್ಷರಾಗಿ ನೇಮಿರಾಜ ರೈ ಬೋಳಂತೂರು ಮತ್ತು ಉಪಾಧ್ಯಕ್ಷರಾಗಿ ವಿಠಲ ಸಾಲ್ಯಾನ್ ಮುಂದಿನ ಅವಧಿಗೆ ಆಯ್ಕೆಯಾದ್ದಾರೆ.

ಜೈನಕಾಶಿ ಮೂಡುಬಿದಿರೆಗೆ ಪುರಪ್ರವೇಶ ದಾನ ತಪಸ್ಸು ಸಂಸಾಆಚಾರ್ಯ ಮಹಾಸಾಗರ ಮುನಿಮಹಾರಾಜ್

ಮೂಡುಬಿದಿರೆ: ಆಚಾರ್ಯ ಜಯಕೀರ್ತಿ ಮುನಿ ಮಹಾರಾಜರ ಶಿಷ್ಯ108 ಆಚಾರ್ಯ ಮಹಾಸಾಗರ ಮುನಿ ಮಹಾರಾಜ್ ಅವರು ಕಳೆದ ಮಂಗಳವಾರ ಬೆಳಿಗ್ಗೆ ಜೈನಕಾಶಿ ಮೂಡುಬಿದಿರೆ ಪುರಪ್ರವೇಶ ಮಾಡಿದರು. ಜಗದ್ಗುರು ಸ್ವಸ್ತಿಶ್ರೀ…

ಶೈಕ್ಷಣಿಕ ವರ್ಷದಲ್ಲಿ ಶಾಲಾರಂಭ ಬೇಡ : ಡಾ| ಕಲ್ಲಡ್ಕ ಪ್ರಭಾಕರ ಭಟ್

ಬಂಟ್ವಾಳ: ಜಾಗತಿಕವಾಗಿ ಪಸರಿಸಿದ್ದ ಕೋವಿಡ್ ಸಾಂಕ್ರಮಿಕ ರೋಗದಿಂದಾಗಿ ಜನರಲ್ಲಿ ಶಾಲಾ ಪ್ರಾರಂಭದ ಬಗ್ಗೆ ಪರವಿರೋಧಗಳು, ಚರ್ಚೆಗಳು ನಡೆಯುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರದ…

ಬೀಡಿ ಕಾರ್ಮಿಕರಿಗೆ ಪ್ಯಾಕೇಜ್ ಘೋಷಣೆಗೆ ಮನವಿ

ಬಂಟ್ವಾಳ: ಲಾಕ್‌ಡೌನ್ ಪರಿಣಾಮದಿಂದ ಸಂಕಷ್ಟಕ್ಕೊಳಗಾಗಿರುವ ಬೀಡಿ ಕಾರ್ಮಿಕರಿಗೆ ಕನಿಷ್ಠ ತಲಾ ೧೦ ಸಾವಿರ ರೂ.ಗಳ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿ ಬಂಟ್ವಾಳ ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿಯು…

ವೃದ್ದೆಗೆ ಪಡಿತರ ವಿತರಣೆಯಲ್ಲಿ ವಂಚನೆ

ಬಂಟ್ವಾಳ: ಇಲ್ಲಿಯ ತಾಲೂಕಿನ ಚೆನ್ನೈತ್ತೋಡಿ ಗ್ರಾಮದ ಮುರದಮೇಲು ಎಂಬಲ್ಲಿನ 70 ರ ಹರೆಯದ ಗುಲಾಬಿ ಎನ್ನುವ ಬಡ ಒಂಟಿ ವೃದ್ದೆಗೆ ವಾಮದಪದವಿನ ನ್ಯಾಯಬೆಲೆ ಅಂಗಡಿಯೊಂದು ಪಡಿತರ ಅಕ್ಕಿ…

ಶ್ರೀ.ಕ್ಷೇ.ಗ್ರಾ.ಯೋ.ಯ ನೂತನ ಕಚೇರಿ “ಉನ್ನತಿಸೌಧ” ಲೋಕಾರ್ಪಣೆ

ಬಂಟ್ವಾಳ : ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಬಾಲ್ಯದಲ್ಲಿ ಓಡಾಡಿದ ಜೈನರಪೇಟೆ ಮತ್ತು ಕೆಳಗಿನಪೇಟೆಯ ಮಧ್ಯಯಯ ಅವರ ಹಳೇ ನಿವಾಸದ ಪಕ್ಕದಲ್ಲಿ ನೂತನವಾಗಿ ಸುಮಾರು 2 ಕೋ.ರೂ.ವೆಚ್ಚದಲ್ಲಿ…

ಪ್ರಧಾನಿ ಸಂದೇಶಪತ್ರ ವಿತರಣೆಗೆ ಚಾಲನೆ

ಬಂಟ್ವಾಳ : ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಎರಡನೇ ಅವಧಿಯ ಮೊದಲನೇ ವರ್ಷ ಯಶಸ್ವಿಯಾಗಿ ಪೂರೈಸಿದ ಹಿನ್ನಲೆಯಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ…

ಧರೆಗುರುಳಿದ ವಿದ್ಯುತ್ ಕಂಬಗಳು

ಬಂಟ್ವಾಳ: ಸರಪಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಲೈನ್‌ನ ಮೂರು ಕಂಬಗಳು ಧರೆಗುರುಳಿದ ಘಟನೆ ಸರಪಾಡಿ ಗ್ರಾಮದ ಬೀಯಪಾದೆಯಲ್ಲಿ ನಡೆದಿದೆ. ನೀರಿನ ಯೋಜನೆಗೆ…

ಬಂಟ್ವಾಳ ಲಯನ್ಸ್ ನಿಂದ ವಿವಿಧ ಸೇವಾ ಕಾರ್ಯಗಳ ಸಮರ್ಪಣೆ

ಬಂಟ್ವಾಳ: ಲಯನ್ಸ್ ಕ್ಲಬ್ ಬಂಟ್ವಾಳ ಇದರ ವಿವಿಧ ಸೇವಾ ಕಾರ್ಯಗಳ ಸಮರ್ಪಣ ಕಾರ್ಯಕ್ರಮ ಬುಧವಾರ ನಡೆಯಿತು. ಲಯನ್ಸ್ ಜಿಲ್ಲಾ ಗವರ್ನರ್ ರೋನಾಲ್ಡ್ ಐಸಕ್ ಗೋಮ್ಸ್ ಅವರು ಈ…

ಎಪಿಎಂಸಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆ

ಶ್ರೀನಿವಾಸಪುರ: ಪಟ್ಟಣದ ಎಪಿಎಂಸಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಬುಧವಾರ ಏರ್ಪಡಿಸಲಾಗಿದ್ದ ಚುನಾವಣೆಯಲ್ಲಿ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಸ್.ಸಿ.ರಮೇಶ್‌, ಉಪಾಧ್ಯಕ್ಷರಾಗಿ ಜಿ.ಕೆ.ರಾಜಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.…

ಕೊರೋನಾ ಸೋಂಕಿನಿಂದ ಇಂದು 8 ಜನ ಗುಣಮುಖರಾಗಿ ಬಿಡುಗಡೆ

ಕೋಲಾರ : ಕೊರೋನಾ ಸೋಂಕಿನಿಂದ 8 ಜನ ಗುಣಮುಖರಾಗಿ ಜಿಲ್ಲಾ ಎಸ್.ಎನ್.ಆರ್. ಆಸ್ವತ್ರೆಯಿಂದ ಇಂದು ಬಿಡುಗಡೆಯಾದರು. ಜಿಲ್ಲಾಧಿಕಾರಿಗಳಾದ ಸಿ.ಸತ್ಯಭಾಮ ಅವರು ಬಿಡುಗಡೆಯಾದವರಿಗೆ ಹಣ್ಣುಗಳನ್ನು ನೀಡಿ ಬಿಡುಗಡೆ ಮಾಡಿ…

ಜೂ. 12ರಂದು ಗುರುಪುರ ಫಲ್ಗುಣಿ ನದಿಯ ನೂತನ ಸೇತುವೆ ಲೋಕಾರ್ಪಣೆಗೊಳ್ಳಲಿದೆ.

ಕೈಕಂಬ:ಮಂಗಳೂರು(ಕುಲಶೇಖರ)-ಮೂಡಬಿದ್ರಿ-ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಹೊಸ ಸೇತುವೆ ಜೂ. 12ರಂದು ಬೆಳಿಗ್ಗೆ 11 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ. ಅಂದಾಜು 39.42 ಕೋಟಿ…

ಬಜ್ಪೆ ಅಂಗಡಿಗಳಲ್ಲಿ ಕೊರೊನಾ ಎಚ್ಚರಿಕಾ ಕ್ರಮ ಸೂಚಿತ ಸ್ಟಿಕ್ಕರ್ ಅಂಟಿಸಿದ ಗ್ರಾಮ ಪಂಚಾಯತ್

ಬಜ್ಪೆ : ಕೊರೊನಾ ವೈರಸ್ ಹರಡದಂತೆ ಬಜ್ಪೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳು ಮತ್ತು ಪೇಟೆಯಲ್ಲಿ ಹಲವು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿರುವ ಬಜ್ಪೆ ಗ್ರಾಪಂ ಆಡಳಿತವು ಇದೀಗ…