ಬಂಟ್ವಾಳ: ಸರಪಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಲೈನ್‌ನ ಮೂರು ಕಂಬಗಳು ಧರೆಗುರುಳಿದ ಘಟನೆ ಸರಪಾಡಿ ಗ್ರಾಮದ ಬೀಯಪಾದೆಯಲ್ಲಿ ನಡೆದಿದೆ.
1006ks11 ph
ನೀರಿನ ಯೋಜನೆಗೆ ಪ್ರತ್ಯೇಕ ವಿದ್ಯುತ್ ಲೈನ್‌ನ ಕಾಮಗಾರಿ ನಡೆಯುತ್ತಿದ್ದು, ಹೊಸದಾಗಿ ಅಳವಡಿಸಿದ ಕಂಬಗಳು ಮಳೆಗೆ ಧರೆಗುರುಳಿವೆ. ಘಟನೆಯಿಂದ ಸಾಮಾನ್ಯ ವಿದ್ಯುತ್ ಪೂರೈಕೆ ಸೇರಿದಂತೆ ಇತರ ಯಾವುದಕ್ಕೂ ಕೂಡ ಹಾನಿಯಾಗಿಲ್ಲ ಎಂದು ಅಽಕಾರಿಗಳು ತಿಳಿಸಿದ್ದಾರೆ.

 

By suddi9

Leave a Reply

Your email address will not be published. Required fields are marked *