Month: March 2020

ಗುರುಪುರ ಕೈಕಂಬದ ಆಸುಪಾಸಿನಲ್ಲಿ ಕಂಡುಬಂದ ದೃಶ್ಯ.

ಕೈಕಂಬ:ಕರ್ನಾಟಕ ರಾಜ್ಯದಲ್ಲಿ ಜಿಲ್ಲೆಯಾದ್ಯಂತ 144(3) ಸೆಕ್ಷನ್ ಜಾರಿ ಮಾಡಿದ ಸಂದರ್ಭ ಮಂಗಳವಾರ ಗುರುಪುರ ಕೈಕಂಬ, ಗಂಜಿಮಠ, ಎಡಪದವು ಸಂಪೂರ್ಣವಾಗಿ ಬಸ್ಸುಗಳ ಓಡಾಟ ಹಾಗೂ ಯಾವುದೇ ಅಂಗಡಿಗಳು ತೆರೆಯದೆ…

ಯಕ್ಷಗಾನ-ನಾಟಕ ಸಂಘಟಕ ಮೂಳೂರು ಸಂಜೀವ ಕಾಂಚನ್ ನಿಧನ

ಮುಂಬಯಿ:ಇಲ್ಲಿನ ಹಿರಿಯ ಯಕ್ಷಗಾನ, ನಾಟಕ ಸಂಘಟಕ, ಸಂಚಾಲಕ ಮೂಳೂರು ಸಂಜೀವ ಕಾಂಚನ್ (88.) ಇಂದಿಲ್ಲಿ ಸೋಮವಾರ ಬೆಳಿಗ್ಗೆ ಗೋರೆಗಾಂ ಅಲ್ಲಿನ ಸ್ವನಿವಾಸದಲ್ಲಿ ಅಲ್ಪಕಾಲದಅನಾರೋಗ್ಯದಿಂದನಿಧನರಾದರು. ಅವಿಭಜಿತ ದಕ್ಷಿಣ ಕನ್ನಡ…

ಕರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಬಂಟ್ವಾಳದಲ್ಲು ಸ್ತಬ್ದ

ಬಂಟ್ವಾಳ:ಜಗತ್ತಿನಲ್ಲಿ ನಿದ್ದೆಗೆಡಿಸಿರುವ ಕರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಯವರು ನೀಡಿದ ಜನತಾಕರ್ಪ್ಯೂ ಕರೆಗೆ ಜನತೆ ಸ್ಪಂದಿಸಿರುವುದರಿಂದ ಭಾನುವಾರ ಬಂಟ್ವಾಳ ತಾಲೂಕಿನಲ್ಲಿಯು ಉತ್ತಮ…

ಗುರುಪುರ ಕೈಕಂಬ, ಗಂಜಿಮಠ ಸ್ಥಬ್ದ. 

ಕೈಕಂಬ: ಕೋವಿಡ್- 19ವೈರಸ್ ಹರಡುವುದನ್ನು ತಡೆಯುವ ಉಪಕ್ರಮವಾಗಿ ಪ್ರಧಾನಮಂತ್ರಿಗಳು ಆದಿತ್ಯವಾರ ಜನತಾ ಕರ್ಪ್ಯೂ ಆಚರಿಸುವಂತೆ ನೀಡಿದ್ದ ಕರೆಗೆ ಗುರುಪುರ ಕೈಕಂಬ, ಗಂಜಿಮಠ, ಎಡಪದವು ಮತ್ತು ಕುಪ್ಪೆಪದವು ಪರಿಸರದಲ್ಲಿ…

“ಜನತಾ ಕರ್ಫ್ಯೂ”ವನ್ನು ಬೆಂಬಲಿಸಬೇಕಾಗಿ ಬಿ.ಜೆ.ಪಿ. ಅಧ್ಯಕ್ಷ ದೇವಪ್ಪ ಪೂಜಾರಿ ನಾಗರಿಕ ಬಂಧುಗಳಲ್ಲಿ ಮನವಿ ಮಾಡಿದ್ದಾರೆ

ಬಂಟ್ವಾಳ: ಇಡೀ ವಿಶ್ವವೇ ಒಂದು ರೀತಿಯಲ್ಲಿ ಆತಂಕಕ್ಕೆ ಒಳಗಾಗಿದೆ. ವಿಶ್ವಾದ್ಯಂತ ಹರಡಿರುವ ಕೊರೋನಾ ವೈರಸ್ ಇದೀಗ ಭಾರತದಲ್ಲೂ ಹಲವಾರು ಪ್ರಕರಣಗಳು ಪತ್ತೆಯಾಗಿದ್ದು, ಜನರು ಒಂದು ರೀತಿಯಲ್ಲಿ ಆತಂಕಕ್ಕೊಳಗಾಗಿದ್ದಾರೆ.…

ಮಿನಿವಿಧಾನಸೌಧದಲ್ಲಿ ಸಾರ್ವಜನಿಕ ಸೇವೆ ಸ್ಥಗಿತ!

ಬಂಟ್ವಾಳ : ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ದ.ಕ. ಜಿಲ್ಲೆಯ ಸರಕಾರಿ ಕಚೇರಿಗಳ ಕೆಲವು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ದ.ಕ.ಜಿಲ್ಲಾಧಿಕಾರಿಯವರು ಹೊರಡಿಸಿರುವ ಆದೇಶದ ಹಿನ್ನೆಲೆಯಲ್ಲಿ ಬಂಟ್ವಾಳ…

ಬೆಳೆ ವಿಮೆ ಮೊತ್ತ ಪಾವತಿಸಲು ಕ್ರಮಕ್ಕೆ ಪ್ರಭು ಸಚಿವರಿಗೆ ಮನವಿ

ಬಂಟ್ವಾಳ: ಹವಮಾನ ಆಧಾರಿತ ಬೆಳೆ ವಿಮಾ ಯೋಜನೆ ಅನ್ವಯ ಬಾಕಿ ರೈತರ ಬೆಳೆ ವಿಮೆ ಮೊತ್ತ ಪಾವತಿಸಲು ಕ್ರಮಕೈಗೊಳ್ಳುವಂತೆ ಬಂಟ್ವಾಳ ತಾಪಂ ಸದಸ್ಯ,ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ…

ಮನೆಗೆ ತಾಗಿ ತಂಗುದಾಣ ನಿರ್ಮಾಣ ವಿವಾದ: ಸುಖಾಂತ್ಯ

ಬಂಟ್ವಾಳ: ತಾಲೂಕಿನ ಪಿಲಿಮೊಗರು ಗ್ರಾಮದ ವಾಮದಪದವಿನಲ್ಲಿ ಮನೆಯೊಂದಕ್ಕೆ ತಾಗಿಕೊಂಡೆ ಸ್ಥಳೀಯ ಗ್ರಾಪಂ ಬಸ್ ತಂಗುದಾಣ ನಿರ್ಮಿಸಿರುವುದು ವಿವಾದಕ್ಕೆಡೆ ಮಾಡಿದ್ದು,ಬಂಟ್ವಾಳ ತಾಪಂ ಇಒ,ಜಿಪಂ ಸದಸ್ಯರ ಸ್ಥಳೀಯ ಪ್ರಮುಖರ ಮಧ್ಯಪ್ರವೇಶದಿಂದ…

ಜನತಾ ಕರ್ಪ್ಯೂಗೆ ಸಹಕರಿಸಿ ಶಾಸಕ ನಾಯ್ಕ್ ಮನವಿ

ಬಂಟ್ವಾಳ: ಕೊರೋನಾ ಮಹಾಮಾರಿ ವಿರುದ್ಧ ಜನಜಾಗೃತಿಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಮಾ.22 ರ ಭಾನುವಾರ ಬೆಳಿಗ್ಗೆ 7 ರಿಂದ ರಾತ್ರಿ 9 ಗಂಟೆಯ ವರೆಗೆ ಘೋಷಿಸಿರುವ ಜನತಾ…

ಇಲಾಖೆ ಜೊತೆ ಸಹಕರಿಸಿ ಯುವಮೋರ್ಚಾ ಅಧ್ಯಕ್ಷ ಪ್ರದೀಪ್ ಮನವಿ

ಬಂಟ್ವಾಳ; ಕೊರೊನಾ ವೈರಸ್ ನ್ನು ಸಮರೋಪಾದಿಯಲ್ಲಿ ಹತೋಟಿಗೆ ತರುವ ದೆಸೆಯಲ್ಲಿ ಇಲಾಖೆಯ ಜೊತೆ ಸಹಕರಿಸುವಂತೆ ಬಂಟ್ವಾಳ ಕ್ಷೇತ್ರ ಬಿ.ಜೆ.ಪಿ ಯುವ ಮೋರ್ಚಾ ಅಧ್ಯಕ್ಷ ಪ್ರದೀಪ್ ಅಜ್ಜಿಬೆಟ್ಟು ಅವರು…

ವಿಧಾನಸಭೆಯಲ್ಲು ಪ್ರತಿಧ್ವನಿಸಿದ ಕಂಚಿನಡ್ಕಪದವು ತ್ಯಾಜ್ಯ ಸಂಸ್ಕರಣ ಘಟಕ

ಬಂಟ್ವಾಳ: ಸಜೀಪನಡುಗ್ರಾಮದ ಕಂಚಿನಡ್ಕ ಪದವಿನಲ್ಲಿರುವ ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ಬಂಟ್ವಾಳ ಪುರಸಭೆ ಬುಧವಾರ ಒಣಕಸವನ್ನು ವಿಲೇ ಮಾಡಿರುವ ಪ್ರಕರಣ ರಾಜ್ಯ ವಿಧಾನಸಭೆಯಲ್ಲು ಗುರುವಾರ ಪ್ರತಿಧ್ವನಿಸಿತು. ಶೂನ್ಯವೇಳೆಯಲ್ಲಿ ವಿಷಯ…

ಕೊರೊನಾ ವೈರಸ್ ವಿರುದ್ಧ ಹೋರಾಟ, ಮಾ. 22 ರಂದು ಜನತಾ ಕರ್ಫ್ಯೂ

ದೆಹಲಿ:ಪ್ರಪಂಚದಾದ್ಯಂತ ಜೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಭಾರತದ 130 ಕೋಟಿ ಮಂದಿಯ ಆತಂಕಕ್ಕೆ ಕಾರಣವಾಗಿದೆ. ಇದನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಮಾ.22ರಂದು ಭಾನುವಾರ ಜನತಾ ಕರ್ಫ್ಯೂ ಆಚರಣೆಗೆ…

ಉಸ್ತುವಾರಿ ಸಚಿವರು ನಾಪತ್ತೆಯಾಗಿದ್ದಾರೆ. ಹುಡುಕಿಕೊಡುವಿರಾ?

ಕೋಲಾರ: ಜಿಲ್ಲೆಯ ಜಲ್ವಂತ ಸಮಸ್ಯೆಗಳು ಹಾಗೂ ಸಾಂಕ್ರಾಮಿಕ ರೋಗಗಳಿಂದ ಜನ ಸಾಮಾನ್ಯರು ತತ್ತರಿಸುತ್ತಿದ್ದರು ಜನರ ಮದ್ಯೆ ಇರಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು ನಾಪತ್ತೆಯಾಗಿದ್ದು, ಸಚಿವರನ್ನು ಹುಡಿಕಿಕೊಡಬೇಕೆಂದು ರೈತ…

ನಗರ,ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಕಳವಿಗೆ ವಿಫಲ ಯತ್ನ

ಬಂಟ್ವಾಳ: ಇಲ್ಲಿನ ಗ್ರಾಮಾಂತರ ಮತ್ತು ನಗರ ಪೊಲೀಸ್ ಠಾಣಾ ವ್ಯಾಪ್ತಿಗೊಳಪಟ್ಟು ತಾಲೂಕಿನ ನರಿಕೊಂಬು ಮತ್ತು ಗ್ರಾಮದಲ್ಲಿ ಸರಣಿ ಕಳವಿಗೆ ವಿಫಲಯತ್ನ ನಡೆದಿರುವ ಘಟನೆ ಬುಧವಾರ ರಾತ್ರಿ ಮತ್ತು…