Month: March 2020

ಹತ್ತು ತಿಂಗಳ ಕಂದಮ್ಮನಿಗೆ ಕೊರೋನಾ !ಆತಂಕದಲ್ಲಿ ಜನತೆ

ಬಂಟ್ವಾಳ: ತಾಲೂಕಿನ ಸಜೀಪ ನಡು ಗ್ರಾಮದಲ್ಲಿ ಎಳೆಯ ಕಂದಮ್ಮನಿಗೆ ಪ್ರಥಮ ಕೊರೊನೊ ಪ್ರಕರಣ ಪತ್ತೆಯಾಗಿರುವ ಹಿನ್ನಲೆಯಲ್ಲಿ ಸ್ಥಳೀಯವಾಗಿ ಆತಂಕ ಉಂಟಾಗಿದೆ. 10 ತಿಂಗಳ ಕಂದಮ್ಮನಿಗೆ ಕೊರೊನೊ ಪತ್ತೆಯಾಗಿರುವ…

ಕುಪ್ಪೆಪದವು, ಸರಕಾರಿ ಜಾಗದಲ್ಲಿದ್ದ ಮನೆ ಮಾರಾಟ ಯತ್ನ. ಸಾರ್ವಜನಿಕರ ದೂರು, ಅಧಿಕಾರಿಗಳಿಂದ ಮನೆ ನೆಲಸಮ. 

ಕುಪ್ಪೆಪದವು: ಕುಪ್ಪೆಪದವು ಗ್ರಾಮಪಂಚಾಯತ್ ವ್ಯಾಪ್ತಿಯ ಕಾಡಕ್ಕೇರಿ ಎಂಬಲ್ಲಿ ಸರಕಾರಿ ಜಾಗದಲ್ಲಿದ್ದ ಮನೆಯನ್ನು ಮಾರಾಟ ಮಾಡುವ ಉದ್ದೇಶದಿಂದ ರಾತೋರಾತ್ರಿ ದುರಸ್ಥಿ ಮಾಡುತ್ತಿರುವುದನ್ನು ಗಮನಿಸಿ ಸಾರ್ವಜನಿಕರು ನೀಡಿದ ದೂರಿಗೆ ಸ್ಪಂದಿಸಿದ…

ವೆನ್ಲಾಕ್ ಡಾ.ರಾಜೇಶ್ವರಿ ದೇವಿಯ ವರ್ಗಾವಣೆ

ಮಂಗಳೂರು:ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಡಾ.ರಾಜೇಶ್ವರೀ ದೇವಿ ಅವರನ್ನು ಸಾರ್ವಜನಿಕ ಹಿತದೃಷ್ಠಿಯಿಂದ ವರ್ಗಾವಣೆ ಗೊಳಿಸಿ ಸರ್ಕಾರದ ಆದೇಶ. ವೆನ್ಲಾಕ್ ನೂತನ ಅಧೀಕ್ಷಕರಾಗಿ ಬಂಟ್ವಾಳ ತಾಲೂಕು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ…

ವೈರಾಣು ನಿರೋಧಕ ಔಷಧ ಸಿಂಪಡಣೆ

ಶ್ರೀನಿವಾಸಪುರ: ಪಟ್ಟಣದಲ್ಲಿ ಅಗ್ನಿಶಾಮಕ ದಳ ಹಾಗೂ ಪುರಸಭೆ ವತಿಯಿಂದ ವೈರಾಣು ನಿರೋಧಕ ಔಷಧ ಸಿಂಪಡಣೆ ಮಾಡಲಾಯಿತು.ಕೊರೊನಾ ವೈರಾಣು ಉಂಟುಮಾಡಿರುವ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸಲು ಸಮಾಜದ ಎಲ್ಲ ವರ್ಗದ…

ಗುಜರಿ ಅಂಗಡಿಗೆ ಬೆಂಕಿ

ಬಂಟ್ವಾಳ: ತಾಲೂಕಿನ ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು ಎಂಬಲ್ಲಿ ಗುಜರಿ ಅಂಗಡಿಗೆ ಬೆಂಕಿ ಬಿದ್ದ ಘಟನೆ ಗುರುವಾರ ನಡೆದಿದೆ. ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರ ಸಹಾಯವಾಣಿಗೆ ಮಾಹಿತಿ…

ಪತ್ರಕರ್ತರಿಗೆ ನೆರವಾದ ಪತ್ರಿಕಾಭವನ ಟ್ರಸ್ಟ್

ಮಂಗಳೂರು: ಕೊರೊನಾ ಮಾಹಾಮಾರಿಯ ಎಫೆಕ್ಟ್ ಎಲ್ಲೆಡೆ ತಟ್ಟಿದ್ದು, ಈ ಬಗ್ಗೆ ಸಮಾಜಕ್ಕೆ ಜನಜಾಗೃತಿ ಮೂಡಿಸುವ ಕೆಲಸವನ್ನು ಪತ್ರಕರ್ತರು ಮಾಡುತ್ತಿದ್ದಾರೆ. ತಮ್ಮ ಬಿಡುವಿಲ್ಲದ ಕೆಲಸದಲ್ಲಿರುವ ಪತ್ರಕರ್ತರಿಗೆ ನೆರವಾಗುವ ದೃಷ್ಟಿಯಿಂದ…

ಹೆಲ್ಪಿoಗ್ ಹ್ಯಾoಡ್ಸ್ ವತಿಯಿoದ ಊಟ ವಿತರಣೆ

ಉಡುಪಿ : ಕೊರೋನಾ ಕಪ್ಯೂ ಯಿಂದ ಸಾವಿರಾರು ಜನ ಕೂಲಿ ಕಾಮಿ೯ಕರು, ನಿರಾಶ್ರೀತರು ಉಡುಪಿ ಪರಿಸರದಲ್ಲಿ ಇದ್ದು, ಊಟ ಇಲ್ಲದೆ ತೊಂದರೆಗೆ ಒಳಗಾಗಿದ್ದಾರೆ ಅವರಿಗೆ ಹೆಲ್ಪಿoಗ್ ಹ್ಯಾoಡ್ಸ್…

ನೇತ್ರಾವತಿಯಲ್ಲಿ ಮುಳುಗಿ ಯುವಕನ ಸಾವು

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಲು ಸ್ನೇಹಿತರ ಜೊತೆ ತೆರಳಿದ ಯುವಕನೋರ್ವ ಅಕಸ್ಮಾತ್ ಅಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ…

ಗುರುಪುರ : ಅಂಗಡಿಗಳಲ್ಲಿ ಅಂತರ ಕಾಪಾಡಲು ವ್ಯವಸ್ಥೆ ; ಪಂಚಾಯತ್‍ನಲ್ಲಿ ಸೋಪು ವಾಟರ್…

ಗುರುಪುರ : ಕರೋನಾ ವೈರಸ್ ಹರಡುವಿಕೆ ತಡೆಗೆ ಸರ್ಕಾರಿ ಆದೇಶದನ್ವಯ ಗುರುಪುರ ಗ್ರಾಮ ಪಂಚಾಯತ್‍ನಲ್ಲಿ ಕಟ್ಟುನಿಟ್ಟಾದ ಕ್ರಮ ಜಾರಿಗೊಳಿಸಲಾಗಿದ್ದು, ಪಂಚಾಯತ್‍ಗೆ ಆಗಮಿಸುವ ಸಿಬ್ಬಂದಿ ಹಾಗೂ ಗ್ರಾಮಸ್ಥರು ಸೋಪು…

ಕಾಂಗ್ರೆಸ್ ಮುಖಂಡರಿಂದ ಡಿ.ಸಿ.ಭೇಟಿ

ಬಂಟ್ವಾಳ: ಮಾಜಿ ಸಚಿ‌ವ ಬಿ.ರಮಾನಾಥ ರೈ ನೇತೃತ್ವದಲ್ಲಿ ಗುರುವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರನ್ನು ಭೇಟಿ ಮಾಡಿದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್…

ಯುವತಿಯರನ್ನು ಸೇಫ್ ಆಗಿ ಮನೆ ತಲುಪಿಸಿದ ಬಂಟ್ವಾಳ ಶಾಸಕರ ವಿಶೇಷ ತಂಡ

ಬಂಟ್ವಾಳ: ಕರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದೇಶದಾದ್ಯಂತ ಜನತಾ ಕಪ್ಯೂ೯ ವಿಧಿಸಿರುವ ಹಿನ್ನಲೆಯಲ್ಲಿ ಊರಿಗೆ ಬರಲು ಸಾಧ್ಯವಾಗದೆ ಚಡಪಡಿಸುತ್ತಿದ್ದ ಇಬ್ಬರು ಯುವತಿಯರನ್ನು ಸೇಫ್ ಆಗಿ ಮೈಸೂರಿನಿಂದ ಕರೆತರುವಲ್ಲಿ…

ತಹಶೀಲ್ದಾರ್ ಕಚೇರಿಯಲ್ಲಿ ಕಂಟ್ರೋಲ್ ರೂಂ ಒಪನ್

ಬಂಟ್ವಾಳ: ಜಿಲ್ಲಾಧಿಕಾರಿಯವರ ಸೂಚನೆಯಂತೆ ಕೋವಿಡ್-19 ನ ಕುರಿತು ಹೆಚ್ಚುವರಿಯಾಗಿ ತಾಲೂಕು ಆಡಳಿತ ವತಿಯಿಂದ ತಹಶೀಲ್ಧಾರ್ ಬಂಟ್ವಾಳ ಅವರ ಕಚೇರಿಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ ದೂರವಾಣಿ ಸಂಖ್ಯೆ 08255-…

ಮಧ್ಯಾಹ್ನ ೧೨ ಗಂಟೆಯ ಬಳಿಕ ಎಲ್ಲವು ಸ್ತಬ್ದ

ಬಂಟ್ವಾಳ : ಕೊರೊನಾ ಆತಂಕದ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಘೋಷಿಸಲಾಗಿದ್ದು, ಬಂಟ್ವಾಳ ತಾಲೂಕಿನಲ್ಲಿ ಜನತೆ ಗುರುವಾರ ಬೆಳಗ್ಗಿನ ಹೊತ್ತು ಆಹಾರ ಸಾಮಾಗ್ರಿಗಳನ್ನು ಖರೀದಿಸಿದರು. ಹೀಗಾಗಿ ತಾಲೂಕು ಕೇಂದ್ರ…