ಪಡುಬಿದ್ರಿ ಕಾರು ಬಸ್ಸು ಅಪಘಾತ ನಾಲ್ವರು ಗಂಭೀರ
ಪಡುಬಿದ್ರಿ:ಖಾಸಗಿ ಬಸ್ಸು ಹಾಗೂ ಕಾರು ನಡುವೆ ನಡೆದ ರಣಭೀಕರ ಅಪಘಾತದಲ್ಲಿ ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಬೀಡಿನಕೆರೆ ಬಳಿ ಇಂದು ನಡೆದಿದೆ. ಮಂಗಳೂರುನಿಂದ…
SUDDI9 MEDIA NETWORK
ಪಡುಬಿದ್ರಿ:ಖಾಸಗಿ ಬಸ್ಸು ಹಾಗೂ ಕಾರು ನಡುವೆ ನಡೆದ ರಣಭೀಕರ ಅಪಘಾತದಲ್ಲಿ ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಬೀಡಿನಕೆರೆ ಬಳಿ ಇಂದು ನಡೆದಿದೆ. ಮಂಗಳೂರುನಿಂದ…
ಕರ್ನಾಟಕ ರಾಜ್ಯ ಪೋಲೀಸ್ ಮೀಸಲು ಪಡೆ, ಮಂಗಳೂರು ಇವರು ಆಯೋಜಿಸಿದ್ದ ಸಿಬ್ಬಂದಿ ತರಬೇತಿ ಕಾರ್ಯಕ್ರಮದಲ್ಲಿ ಮೀನುಗಾರಿಕೆ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಶಿವಕುಮಾರ್ ಮಗದ ಮಾತನಾಡುತ್ತಾ ಖಾಕಿಯು ದರ್ಪದ…
ಕೊಡಂಬೆಟ್ಟು ಗ್ರಾಮದ ಕಕ್ಕಿಬೆಟ್ಟು ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿಗೆ ಬಂಟ್ವಾಳ ಶಾಸಕರಾದ ರಾಜೆಶ್ ನಾಯ್ಕ್ ಉಳಿಪ್ಪಾಡಿಯವರ ರೂ.10 ಲಕ್ಷ ಅನುದಾನದಲ್ಲಿ ನಡೆಯುವ ರಸ್ತೆ ಕಾಂಕ್ರಿಟಿಕರಣ ಕಾಮಗಾರಿಗೆ…
ಹದಿಹರೆಯದಲ್ಲಿ ಹೆಣ್ಣುಮಕ್ಕಳು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಅದನ್ನುತಜ್ಞ ವೈದ್ಯೆಯರಲ್ಲಿ ಕೇಳಿ ಪರಿಹರಿಸಿಕೊಳ್ಳಲು ಸಾಧ್ಯವಿದೆ. ಯಾವುದೇ ಮಾನಸಿಕ, ದೈಹಿಕ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಂಡಾಗ ಅವುಗಳಿಗೆ ಪರಿಹಾರಕಾಣಲು ಸಾಧ್ಯವಿದೆಎಂಬುದಾಗಿಆನ್ಸ್‍ಡಾ.ಸೌಮ್ಯ…
ಅಲ್ ಮಸ್ಜಿದುಲ್ ಬದ್ರಿಯಾ ಮತ್ತು ನೂರುಲ್ ಇಸ್ಲಾಂ ಮದರಸ ಆಲದ ಪದವು ವಾಮದಪದವು ಇದರ ವಾರ್ಷಿಕ ಮಹಾಸಭೆಯು ದಿನಾಂಕ 17 11 2019 ಭಾನುವಾರದಂದು ಗೌರವಾಧ್ಯಕ್ಷ ಅಬ್ಬಾಸ್…
ಬಂಟ್ವಾಳ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ದ.ಕ.ಜಿಲ್ಲಾ ಪಂಚಾಯತ್, ಸ್ವಚ್ಛ ಭಾರತ್ ಮಿಷನ್, ಬಂಟ್ವಾಳ ತಾಲೂಕು ಪಂಚಾಯತ್ ಹಾಗೂ ಪುದು ಗ್ರಾಮ ಪಂಚಾಯತ್ ಸಹಯೋಗದಲ್ಲಿ ಸ್ವಚ್ಛ ಮೇವ…
ಬಿ ಮೂಡ ಗ್ರಾಮದ ಪರ್ಲಿಯಾ ಫೆರ್ನಾಂಡಿಸ್ ರಸ್ತೆಗೆ ಮಾಜಿ ಸಚಿವ ಶ್ರಿ ರಮಾನಾಥ ರೈಯವರ ಆದೇಶದ ಮೇರೆಗೆ , ಸ್ಥಳೀಯ ,ಪುರಸಭಾ ಸದಸ್ಯ ಶ್ರಿ ಲುಕ್ಮನ್ ರವರು…
ಸಜಿಪ ಜನ ಸೇವಾ ಚಾರಿಟೇಬಲ್ ಟ್ರಸ್ಟ್ ರಿ ಇದರವತಿಯಿಂದ ಪೆರ್ವ ಚೋಮ ಬೆಲ್ಚಡ ಇವರ ಪುತ್ರಿಯ ವಿವಾಹ ಕ್ಕೆ ಸಹಾಯಧನದ ಚೆಕ್ ಧಾರ್ಮಿಕ ಮುಂದಾಳು ಎಂ ಸುಬ್ರಮಣ್ಯ…
ಬಂಟ್ವಾಳ: ತುಳು ಕೂಟ ಬಂಟ್ವಾಳ ಇದರ ವತಿಯಿಂದ ಬಿ.ಸಿ.ರೋಡಿನಲ್ಲಿ ಇದೇ ಮೊದಲ ಬಾರಿಗೆ ನಡೆದ ತುಳು ನೃತ್ಯ ಭಜನಾ ಸ್ಪರ್ಧೆಯಲ್ಲಿ ತಾಲೂಕಿನ ಕೊಯಿಲ ಬದನಾಡಿ ಶ್ರೀ ನಾಗಬ್ರಹ್ಮ…
ಬಂಟ್ವಾಳ: ಜಂಇಯ್ಯತುಲ್ ಮುಅಲ್ಲಿಮೀನ್ ದ.ಕ. ಜಿಲ್ಲಾ ಸಮಿತಿ ಹಾಗೂ ಮದ್ರಸ ವಿದ್ಯಾರ್ಥಿಗಳ ಒಕ್ಕೂಟ ಎಸ್‍ಕೆಎಸ್‍ಬಿವಿ ಇದರ ಆಶ್ರಯದಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರರ ಜನ್ಮದಿನಾಚರಣೆ ಪ್ರಯುಕ್ತ “ಇಶ್ಕೇ ಮದೀನಾ”…
ಶ್ರೀ ಕ್ಷೇತ್ರ ಪಣೋಲಿಬೈಲು ವರ್ಷಾವಧಿ ಕೋಲದ ಸಂದರ್ಭದಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿದರು. ಈ ಸಂಧರ್ಭದಲ್ಲಿ ಶ್ರೀಕಾಂತ್ ಶೆಟ್ಟಿ, ಗೋಕುಲ್ ಶೆಟ್ಟಿ, ಕಿರಣ್…
ಬಂಟ್ವಾಳ: ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯ ಕಲ್ಲಡ್ಕ ಇದರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವು ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪಿಲಿಪ್ಪೆ. ವಿಷ್ಣುನಗರ ಇಲ್ಲಿ ಉದ್ಘಾಟನೆಗೊಂಡಿದ್ದು,…
ಕುಪ್ಪೆಪದವು :ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಸರಕಾರ ಬಂಡವಾಳ ಶಾಹಿಗಳ ಪರವಾಗಿ ನಿಂತು, ದುಡಿಯುವ ಬಡ ಕಾರ್ಮಿಕ ವಿರೋಧಿ ನಿಲುವುಗಳಿಂದಾಗಿ, ಕಾರ್ಮಿಕರು, ಉದ್ಯೋಗ ಕಳೆದು ಕೊಂಡು ಅತಂತ್ರ ಸ್ಥಿತಿ…
ಗುರುಪುರ : ಗುರುಪುರ ಶ್ರೀ ವೈದ್ಯನಾಥ ಸಮುದಾಯ ಭವನದಲ್ಲಿ ನ. 23ರಂದು ನಡೆದ ವಲಯ ರೈತ ಸಂಘದ ಸಭೆಯಲ್ಲಿ ಸ್ಥಳೀಯ ರೈತರು ಅನುಭವಿಸುತ್ತಿರುವ ಗಂಭೀರ ಸಮಸ್ಯೆಗಳ ಕುರಿತು…