ಸಜಿಪ ಜನ ಸೇವಾ ಚಾರಿಟೇಬಲ್ ಟ್ರಸ್ಟ್ ರಿ ಇದರವತಿಯಿಂದ ಪೆರ್ವ ಚೋಮ ಬೆಲ್ಚಡ ಇವರ ಪುತ್ರಿಯ ವಿವಾಹ ಕ್ಕೆ ಸಹಾಯಧನದ ಚೆಕ್ ಧಾರ್ಮಿಕ ಮುಂದಾಳು ಎಂ ಸುಬ್ರಮಣ್ಯ ಭಟ್ ಹಸ್ತಾಂತರಿಸಿದರು ಟ್ರಸ್ಟ್ಅಧ್ಯಕ್ಷ ಯಶವಂತ ಡಿ ದೇರಾಜೆ ಗುತ್ತು ಶ್ರೀಕಾಂತ ಶೆಟ್ಟಿ ಸಂಕೇಶ್ ಗ್ರಾಮ ಪಂಚಾಯತ್ ಅಧ್ಯಕ್ಷ ವಿಶ್ವನಾಥ ಬೆಲ್ಚಡ ಪ್ರಸಾಂತ್ ಸುರೇಶ್ ಬಂಗೇರ ಉಪಸ್ಥಿತರಿದ್ದರು.
IMG-20191125-WA0073
 ಬಿ ಮೂಡ ಗ್ರಾಮದ ಪರ್ಲಿಯಾ ಫೆರ್ನಾಂಡಿಸ್ ರಸ್ತೆಗೆ  ಮಾಜಿ ಸಚಿವ ಶ್ರಿ ರಮಾನಾಥ ರೈಯವರ ಆದೇಶದ ಮೇರೆಗೆ ,ಸ್ಥಳೀಯ ,ಪುರಸಭಾ ಸದಸ್ಯ ಶ್ರಿ ಲುಕ್ಮನ್ ರವರು   ಕಾಂಗ್ರೆಟ್ ಮಾಡಿಸಿದರು , ಇಂದು ಬೆಳಿಗ್ಗೆ ಈ ರಸ್ತೆಯನ್ನು ರಮಾನಾಥ ರೈಯವರು ವೀಕ್ಷಿಸಿ ಎಲ್ಲರಿಗೂ ಶುಭಹಾರೈಸಿದರು, ಇವರ ಜೊತೆಯಲ್ಲಿ ಸ್ಥಳೀಯರಾದ ಡಾಕ್ಟರ್ ಜಯದಿಪ್, ಲಿಯೋ ಫೆರ್ನಾಂಡಿಸ್, ಬೊಂಡಾಲ ಚಿತ್ತರಂಜನ್ ಶೆಟ್ಟಿ, ಸಿಪ್ರಿಯನ್, ನೋಣಯ್ಯ ಪೂಜಾರಿ, ಬಿ ಎಂ ಅಧಾಮ್, ಎಡ್ವರ್ಡ್, ಸೋಮಪ್ಪ, ಕೇಶವ, ಜಾನ್ ಫ್ರಾಂಕ್, ಪ್ರಶಾಂತ್ ಶಾಂತ, ಜಗನ್ನಾಥ ರೈ, ಸಂತೋಷ್ ಲೋಬೊ, ನಿಶ್ಮಿತಾ ರೇಬೆಲ್ಲೂ, ವಿನಿತಾ ಸಿಕ್ವರ್, ಸುನೀತಾ ಲಕ್ಷ್ಮಣ್,, ಸುನಿಲ್ ಕುಮಾರ್, ರಮೇಶ್ ದೇಸಾಯಿ, ಪ್ರಮೀಳಾ ಜಗನ್ನಾಥ ರೈ, ಮತ್ತು ಗುತ್ತಿಗೆದಾರ ಜೆ ಟಿ ಟಿ ಇಕ್ಬಾಲ್ ಮೊದಲಾದ ಅನೇಕ ಪ್ರಮುಖರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *