ಕೊಡಂಬೆಟ್ಟು ಗ್ರಾಮದ ಕಕ್ಕಿಬೆಟ್ಟು ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿಗೆ ಬಂಟ್ವಾಳ ಶಾಸಕರಾದ ರಾಜೆಶ್ ನಾಯ್ಕ್ ಉಳಿಪ್ಪಾಡಿಯವರ ರೂ.10 ಲಕ್ಷ ಅನುದಾನದಲ್ಲಿ ನಡೆಯುವ ರಸ್ತೆ ಕಾಂಕ್ರಿಟಿಕರಣ ಕಾಮಗಾರಿಗೆ ಬಿಜೆಪಿ ರಾಜ್ಯ ಸಹವಕ್ತಾರೆ ಶ್ರೀಮತಿ ಸುಲೋಚನಾ ಜಿ.ಕೆ ಭಟ್ ಚಾಲನೆ ನೀಡಿದರು.

IMG-20191125-WA0145 ಈ ಸಂಧರ್ಭದಲ್ಲಿ ಪುರುಷೋತ್ತಮ ಶೆಟ್ಟಿ, ಮೋಹನ್‍ದಾಸ್ ಗಟ್ಟಿ, ಪ್ರಕಾಶ್ ಶೆಟ್ಟಿ, ಲಕ್ಷ್ಮೀ ಪೂಜಾರಿ, ನಾರಾಯಣ ಪೂಜಾರಿ, ನವೀನ್ ಶೆಟ್ಟಿ, ವಾಮನ ಉಪಸ್ಥಿತರಿದ್ದರು.  ‘

By suddi9

Leave a Reply

Your email address will not be published. Required fields are marked *