ಅಲ್ ಮಸ್ಜಿದುಲ್ ಬದ್ರಿಯಾ ಮತ್ತು ನೂರುಲ್ ಇಸ್ಲಾಂ ಮದರಸ ಆಲದ ಪದವು ವಾಮದಪದವು ಇದರ ವಾರ್ಷಿಕ ಮಹಾಸಭೆಯು ದಿನಾಂಕ 17 11 2019 ಭಾನುವಾರದಂದು ಗೌರವಾಧ್ಯಕ್ಷ ಅಬ್ಬಾಸ್ ಬಸ್ತಿ ಕೊಡಿ ಇವರ ಸಭಾಧ್ಯಕ್ಷತೆ ಯಲ್ಲಿ ನಡೆಯಿತು 2019 -20ರ ಸಾಲಿನ ನೂತನ ಪದಾಧಿಕಾರಿಗಳಾಗಿ ಈ ಕೆಳಗಿನವರನ್ನು ಆಯ್ಕೆಮಾಡಲಾಯಿತು.
SUDDI9 MEDIA NETWORK