ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಸಿ.ಎಸ್ ವೆಂಕಟೇಶ್ ಆಯ್ಕೆ
ಕೋಲಾರ:ಕೋಲಾರ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಇಂದು ಜಿಲ್ಲಾ ಪಂಚಾಯತ್ ನೂತನ ಅಧ್ಯಕ್ಷರಾಗಿ ಸಿ.ಎಸ್ ವೆಂಕಟೇಶ್ ಅವರು ಆಯ್ಕೆಯಾದರು. ಇಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ…
SUDDI9 MEDIA NETWORK
ಕೋಲಾರ:ಕೋಲಾರ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಇಂದು ಜಿಲ್ಲಾ ಪಂಚಾಯತ್ ನೂತನ ಅಧ್ಯಕ್ಷರಾಗಿ ಸಿ.ಎಸ್ ವೆಂಕಟೇಶ್ ಅವರು ಆಯ್ಕೆಯಾದರು. ಇಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ…
ಅಜೆಕಾರು: ಶಿಕ್ಷಣದ ಜೊತೆಗೆ ಶಿಸ್ತು ಅತೀ ಮುಖ್ಯವಾದುದು, ಶಿಸ್ತು ಭಾಗ್ಯದ ಬಾಗಿಲು ಎಂದು ನಿವೃತ್ತ ಮುಖ್ಯ ಶಿಕ್ಷಕ ಶಾಂತಿರಾಜ ಹೆಗ್ಡೆ ಅವರು ಹೇಳಿದರು. ಅವರು ಅಜೆಕಾರು ಸರಕಾರಿ…
ಬಂಟ್ವಾಳ:ಗ್ರಾಮಾಂತರಠಾಣೆಯಸಿದ್ಧಕಟ್ಟೆಕರ್ಪೆಮುಗೇರುಎಂಬಲ್ಲಿಗುರುವಾರಬೆಳಗ್ಗವವಾಹಿತೆಯೋರ್ವರುಬಾವಿಗಹಾರಿಆತ್ಮಹತ್ಯಮಾಡಿಕೊಂಡಿದ್ದಾರೆ.ಮುಗೇರು ನಿವಾಸಿ ಅಭಯ್ ಜೈನ್ ಅವರ ಪತ್ನಿ ಪ್ರತಿಭಾ (35) ಸಾವನ್ನಪ್ಪಿದವರು. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದಲ್ಲಿ ಮೃತ…
ಬಂಟ್ವಾಳ: ತುಂಬೆ ಸಮೀಪ ನದಿ ಕಿನಾರೆ ಸ್ಥಳದಲ್ಲಿ ಅಕ್ರಮ ಮರಳುಗಾರಿಕೆ ನಡೆಸಲು ಉದ್ದೇಶಿಸಲು ತುಂಬೆ ಪರನೀರು ಎಂಬಲ್ಲಿ ಹೊಳೆ ಪೊರಂಬೋಕು ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಲಾದ 22…
ಬಂಟ್ವಾಳ: ಇಲ್ಲಿನ ಎಸ್ ವಿ ಎಸ್ ಕಾಲೇಜಿನ ರಾ.ಸೇ.ಯೋ.ಯ ವಾರ್ಷಿಕ ಶಿಬಿರ ಸರಪಾಡಿ ಹಿ.ಪ್ರಾ.ಶಾಲೆಯಲ್ಲಿ ನಡೆಯುತ್ತಿದ್ದು, ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಅವರು ಶಿಬಿರಕ್ಕೆ ಭೇಟಿ ನೀಡಿ…
ಕುಪ್ಪೆಪದವು: ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ, ತೀರಾ ಬಡತನದಿಂದ ಸಂಕಷ್ಟ ದಲ್ಲಿದ್ದ, ಇಲ್ಲಿನ ಕಿಲೆಂಜಾರು ಕಾಪಿಕಾಡಿನ ಇಮ್ರಾನ್ ಎಂಬವರಿಗೆ, ಕುಪ್ಪೆಪದವಿನ ಗಲ್ಫ್ ಗೈಸ್ ಸಂಘಟನೆ ಮನೆಯೊಂದನ್ನು ನಿರ್ಮಿಸಿಕೊಟ್ಟು ಮಾನವೀಯತೆ…
ಬಂಟ್ವಾಳ:ಬಂಟ್ವಾಳ ತಾಲೂಕು 20ನೇ ಕನ್ನಡ ಸಾಹಿತ್ಯ ಸಮ್ಮೇಳನವು ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ದ.29,30 ರಂದು ನಡೆಯಲಿದೆ. ಕತೆ,ಕವನ ಸಂಕಲನ, ವಿಮರ್ಶಾಕೃತಿಗಳನ್ನು ಬಿಡುಗಡೆ ಮಾಡಲು ಉದ್ಘಾಟನಾ ಸಮಾರಂಭದಲ್ಲಿ…
ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ದಶಮಾನೋತ್ಸವದ ಅಂಗವಾಗಿ ಲಯನ್ಸ್ ಕ್ಲಬ್ ಬಂಟ್ವಾಳ, ಎಮ್‌ಆರ್‌ಪಿಎಲ್ ಮಂಗಳೂರು, ಮಹಿಮಾ ಫೌಂಡೇಶನ್(ರಿ), ಬಂಟ್ವಾಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಮಂಗಳೂರು…
ಬಂಟ್ವಾಳ: ತಾಲೂಕಿನ ಅಮ್ಟೂರು ಗ್ರಾಮದ ಶಾಂತಿಪಳಿಕೆ ಎಂಬಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ವಿಶೇಷ ಘಟಕ 15 ಲಕ್ಷ ರೂ. ಅನುದಾನದಲ್ಲಿ ರಸ್ತೆ ಕಾಂಕ್ರೀಟ್…
ಶ್ರೀರಾಮ ಪ್ರೌಢಶಾಲೆಕಲ್ಲಡ್ಕಇದರ ವಾರ್ಷಿಕಕ್ರೀಡಾಕೂಟ ನಡೆಯಿತು. ಕಾರ್ಯಕ್ರಮವನ್ನು ಮಹಾಬಲ ಶೆಟ್ಟಿ ನಂದಗೋಕುಲ ಇವರುಕ್ರೀಡಾಜ್ಯೋತಿಯ ಮೂಲಕ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿಗ್ಯಾರೇಜ್ ಮಾಲಕರ ಸಂಘದಅಧ್ಯಕ್ಷರಾದ ವಿಶ್ವನಾಥ್‍ರವರು ಮಾತನಾಡಿ “ಶ್ರೀರಾಮ ವಿದ್ಯಾಕೇಂದ್ರದಲ್ಲಿ…
ಮೂಡುಬಿದಿರೆ: ತುಡರು ಯುವಕ ಸಂಘ ಬಸವನಕಜೆ ಪಡುಮಾರ್ನಾಡು ಇದರ 2019-20ನೇ ಸಾಲಿನ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಸಮಿತಿಯ ಅಧ್ಯಕ್ಷರಾಗಿ ಶರತ್ ಕುಮಾರ್ ಶೆಟ್ಟಿಗಾರ್ ಆಯ್ಕೆಯಾಗಿದ್ದಾರೆ. ಪದಾಧಿಕಾರಿಗಳು:…
ಮೂಡುಬಿದಿರೆ:ತಿಬ್ಬಸ್ ಗ್ರೂಪ್-ಫ್ಯಾಶ್‍ಜೋನ್ ಆಶ್ರಯದಲ್ಲಿ ಮೈಸೂರಿನಲ್ಲಿ ನಡೆದ ಫ್ಯೂಚರ್ ಮಾಡೆಲ್ ಆಫ್ ಇಂಡಿಯಾ 2019 ಸ್ಪರ್ಧೆಯಲ್ಲಿ ಮೂಡುಬಿದಿರೆ ಎಂ.ಜೆ. ಸ್ಟೆಪ್‍ಅಪ್ ಸಂಸ್ಥೆಯ ನೃತ್ಯ ನಿರ್ದೇಶಕ ಎಸ್.ಅನೀಶ್ ಮರಿಯಾಡಿ ಹಾಗೂ…
ಬಂಟ್ವಾಳ : ಇರ್ವತ್ತೂರು ಗ್ರಾಮದ ಮಣ್ಣೂರು ಮತ್ತು ಪಂಜೋಡಿ ರಸ್ತೆಯ ಕಾಂಕ್ರೀಟಿಕರಣಕ್ಕೆ 15 ಲಕ್ಷ ಅನುದಾನವನ್ನು ನೀಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಇದರ ಗುದ್ದಲಿ ಪೂಜೆಯನ್ನು…
ಮಂಗಳೂರು: ಯುವತಿಯರ ಸರಣಿ ಹಂತಕ ಸಯನೈಡ್ ಮೋಹನ್ ಕುಮಾರ್ (56) ಮಹಿಳೆಯರ ಹತ್ಯೆಯ 18ನೇ ಪ್ರಕರಣದಲ್ಲಿ ಕೊಲೆ ಅಪರಾಧಕ್ಕೆ ಮರಣದಂಡನೆ ಹಾಗೂ 30 ಸಾವಿರ ರೂ. ದಂಡ…