Month: November 2019

ಮಧುವನ ಮತ್ತು ಜೇನು ಸಾಕಾಣಿಕೆ ಅಭಿವೃದ್ಧಿ ಕಾರ್ಯಕ್ರಮ

ಬಂಟ್ವಾಳ: ತೋಟಗಾರಿಕಾ ಇಲಾಖೆ ಬಂಟ್ವಾಳ ಇದರ ಆಶ್ರಯ ದಲ್ಲಿ ಹಾಗೂ ಬಂಟ್ವಾಳ ತಾಲೂಕು ರಬ್ಬರ್ ಮತ್ತು ಜೇನು ವ್ಯವಸಾಯಗಾರರ ವಿವಿಧೋದ್ದೇಶ ಸಹಕಾರಿ ಸಂಘವ(ನಿ.) ಇದರ ಸಹಯೋಗದೊಂದಿಗೆ 2019-20…

ಅಡ್ಯನಡ್ಕ : ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಯಲ್ಲಿ ‘ಆಕೃತಿ-2019’ ವಸ್ತು ಪ್ರದರ್ಶನ ಕಾರ್ಯಕ್ರಮ

ಅಡ್ಯನಡ್ಕದಲ್ಲಿ : ಆಕೃತಿ – 2019 ವಸ್ತು ಪ್ರದರ್ಶನ ಕಾರ್ಯಕ್ರಮಜರುಗಿತು. ಜನತಾ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ರಮೇಶ್ ಎಂ. ಬಾಯಾರು ಅವರು ವಿಜ್ಞಾನ ಪ್ರಯೋಗದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ…

ಮೂಲ ಸಾಕ್ಷರತಾ ಬೋಧಕರಿಗೆಗೌರವಧನ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆ ಬಿ.ಸಿ. ಟ್ರಸ್ಟ್ (ರಿ) ಮತ್ತುಜಿಲ್ಲಾ ಪಂಚಾಯತ್‍ನ ಮೂಲಕ ಶಿಕ್ಷಣ ಇಲಾಖೆಯ ಸಹಭಾಗಿತ್ವದಲ್ಲಿ ನಡೆದ 2018-19ನೇ ಸಾಲಿನ ಮೂಲ ಸಾಕ್ಷರತಾಕಾರ್ಯಕ್ರಮ ಲಿಂಕ್‍ಡಾಕ್ಯುಮೆಂಟ್‍ ಅನುದಾನದಡಿಯಲ್ಲಿ…

ಭ್ರಷ್ಟಾಚಾರ ನಿಗ್ರಹ ದಳದ ವತಿಯಿಂದ ಸಾರ್ವಜನಿಕ ಕುಂದು ಕೊರತೆ ಹಾಗೂ ಜಾಗೃತಿ ಸಭೆ

ಶ್ರೀನಿವಾಸಪುರ: ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಜಿಲ್ಲಾ ಎಸಿಬಿ ಡಿವೈಎಸ್‌ಪಿ ಎಂ.ಎಲ್‌.ಪುರುಷೋತ್ತಂ ಹೇಳಿದರು.ಪಟ್ಟಣದ ಸರ್ಕಾರಿ ನೌಕರರ ಭವನದ ಸಭಾಂಗಣದಲ್ಲಿ ಜಿಲ್ಲಾ ಭ್ರಷ್ಟಾಚಾರ…

ಜಿಲ್ಲಾ ಪಂಚಾಯತಿ ನೂತನ ಅಧ್ಯಕ್ಷರಿಂದ ಹೆಚ್. ನಾಗೇಶ್ ವರಿಗೆ ಗೌರವಾರ್ಪಣೆ

ಕೋಲಾರ ಜಿಲ್ಲಾ ಪಂಚಾಯತಿ ನೂತನ ಅಧ್ಯಕ್ಷರಾದ ಸಿ.ಎಸ್.ವೆಂಕಟೇಶ್ ರವರು ತಮ್ಮ ಗೆಲುವಿಗೆ ಬೆಂಬಲ ನೀಡಿದ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್. ನಾಗೇಶ್ ರವರನ್ನು ಭೇಟಿಯಾಗಿ ಸನ್ಮಾನಿಸಿ…

ಕೆಜಿಎಫ್ : ಡಿ. 1 ಪೊಲೀಸ್ ಸಿ.ಇ.ಟಿ. ಪರೀಕ್ಷೆಗೆ ಸರ್ವ ಸಿದ್ದ : ಎಸ್ಪಿ ಮೊಹಮ್ಮದ್ ಸುಜೀತ

ಕೆಜಿಎಫ್:ಡಿ. 1ರ ಭಾನುವಾರದಂದು ನಡೆಯುವ ಸಶಸ್ತ್ರ ಪೊಲೀಸ್ ಸಿ.ಇ.ಟಿ. ಪರೀಕ್ಷೆಯ ನಿಮಿತ್ತ ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಮುಕ್ತ ಹಾಗೂ ನ್ಯಾಯಯುತ ಪರೀಕ್ಷೆಯನ್ನು ನಡೆಸಲು ಕೆಜಿಎಫ್ ಪೊಲೀಸ್ ಜಿಲ್ಲೆಯು…

ವಿದ್ಯಾರ್ಥಿ ದೆಸೆಯ ಪ್ರತಿ ಕ್ಷಣವನ್ನು ಸದುಪಯೋಗಪಡಿಸಿಕೊಳ್ಳಿ – ಡಾ. ಎಸ್.ಎನ್.ವಿಜಯ್ ಕುಮಾರ್

ಕೋಲಾರ: ವಿದ್ಯಾರ್ಥಿದೆಸೆಯ ಪ್ರತಿ ಕ್ಷಣವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಪ್ರಜೆಗಳಾಗಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಎಸ್.ಎನ್.ವಿಜಯ್‍ಕುಮಾರ್ ಅವರು ತಿಳಿಸಿದರು.ಎಸ್.ಎನ್.ಆರ್ ಇನ್ಸಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸೆಸ್,…

ಯುವ ಸಂಗಮ ಮೆಲ್ಕಾರ್ (ರಿ) ಇವರ ಮೂಲಕ ಮಾನವೀಯತೆ ಮೆರೆದ ಇಸ್ರೇಲ್ ಫ್ರೆಂಡ್ಸ್

ಯಾವುದೇ ಜೀವಿಗೆ ಹುಟ್ಟು ವೈಕಲ್ಯದ ಬಾಧೆಯಾದಾಗ ಆ ನೋವು ನಮ್ಮದೆಂದು ಅನಿಸಿದಾಗ ಅದಕ್ಕೆ ಕನಿಕರ ಮೂಡಿ ಕಣ್ಣು ಹನಿಗೂಡುವುದು ದಯೆ, ಮಾನವೀಯತೆ, ಹುಟ್ಟಿನಿಂದಲೇ ವೈಕಲ್ಯದ ಬಿನ್ನ ಸಾಮಥ್ರ್ಯದ…

ಪತ್ರಕರ್ತನಿಗೆ ಹಿಂಟ್ ಆಂಡ್ ರನ್ ಆರೋಪಿ ಬಂಧನ

ಬಂಟ್ವಾಳ : ತಾಲೂಕಿನ ಬಿ ಸಿ ರೋಡಿನಲ್ಲಿ ಪತ್ರಕರ್ತನಿಗೆ ಹಿಂಟ್ ಆಂಡ್ ರನ್ ನಡೆಸಿ ಗಾಯಗೊಳಿಸಿದ್ದ ಅರಫಾ ಹೆಸರಿನ ಕಂಟ್ರಾಕ್ಟ್ ಕ್ಯಾರೇಜ್ ಬಸ್ಸನ್ನು ಗುರುವಾರ ಪೊಲೀಸರು ವಶಕ್ಕೆ…

ಬಂಟ್ವಾಳ: ರೌಡಿಶೀಟರ್ ನಿಂದ ಗ್ರಾ.ಪಂ. ಸದಸ್ಯ-ಪತ್ನಿ ಮೇಲೆ ತಲವಾರ್ ದಾಳಿ 

ಮಂಗಳೂರು: ರೌಡಿಶೀಟರ್ ಒಬ್ಬ ತನ್ನ ತಂಡದೊಂದಿಗೆ ಗ್ರಾಮ ಪಂಚಾಯತ್ ಸದಸ್ಯರ ಮನೆಗೆ ನುಗ್ಗಿ ತಲವಾರ್ ದಾಳಿ ನಡೆಸಿದ ಪರಿಣಾಮ ಸದಸ್ಯ ಮತ್ತವರ ಪತ್ನಿ ಗಂಭೀರ ಗಾಯಗೊಂಡಿರುವ ಘಟನೆ…

ಕಟೀಲು ಬ್ರಹ್ಮಕಲಶೋತ್ಸವಕ್ಕೆ ಪೂರ್ವ ತಯಾರಿ, ಡಿಸೆಂಬರ್ 15 ರಂದು ಕೋಟಿಜಪಯಜ್ಞಕ್ಕೆ ಜಾಲನೆ.

ಕಟೀಲು ಶ್ರೀ ದುರ್ಗಾಪರಮೆಶ್ವರೀ ದೇವಸ್ಥಾನದಲ್ಲಿ ಜನವರಿ 22 ರಿಂದ ಮಾರ್ಚ್ 3 ರರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದ್ದು ಅದರ ಪೂರ್ವಭಾವಿಯಾಗಿ ಭರದ ಸಿದ್ದತೆ ನಡೆಯುತ್ತಿದೆ. ಕಟೀಲು ಸಿತ್ಲ ಬೈಲ್…

ವಿಕ್ಟರ್ ಡಿಸೋಜಾ ಪಲಿಮಾರ್ ನಿಧನ

ಮುಂಬಯಿ: ಮುಂಬಯಿ ಅಂಧೇರಿ ಪೂರ್ವದ ಸಹಾರ್ ಇಲ್ಲಿನ ಪಲಿಮಾರ್ ಎಲೆಕ್ಟ್ರಿಕಲ್ಸ್ ಸಂಸ್ಥೆಯ ಮಾಲಕ, ಸದ್ಯ ತವರೂರು ಪಲಿಮಾರ್ ಇಲ್ಲಿ ವಿಲ್ಸನ್ ಹಾಲೋ ಬ್ಲಾಕ್ಸ್ ಎಂಡ್ ಇಂಟಿರೀಯರ್ ಡೆಕೊರೇಶನ್…

ಗ್ರಂಥಾಲಯ ಎನ್ನುವುದು ಎಲ್ಲಾ ಮಾಹಿತಿ ಕೊಡುವ ಒಂದು ಸಂಗ್ರಹಾಲಯ -ಜೆ.ಮಂಜುನಾಥ್.

ಕೋಲಾರ: ನಾವೆಲ್ಲರೂ ಮಾಹಿತಿ ಪ್ರಪಂಚದಲ್ಲಿ ಬದುಕುತ್ತಿದ್ದೇವೆ. ಗ್ರಂಥಾಲಯ ಎನ್ನುವುದು ಎಲ್ಲಾ ಮಾಹಿತಿ ಕೊಡುವ ಒಂದು ಸಂಗ್ರಹಾಲಯವಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಅಧ್ಯಕ್ಷರಾದ ಜೆ.ಮಂಜುನಾಥ್…

ಆರ್‍ಟಿಒ ಕಚೇರಿಯಲ್ಲಿನ ಭ್ರಷ್ಟಾಚಾರ ತನಿಖೆಗೆ , ರೈತ ಸಂಘದಿಂದ ಆಯುಕ್ತರಾದ ಹರ್ಷಗುಪ್ತರವರಿಗೆ ಮನವಿ

ಕೋಲಾರ: ಪ್ರತಿ ತಿಂಗಳಿಗೊಮ್ಮೆ ಜಿಲ್ಲೆಯಲ್ಲಿ ಉಚಿತ ಡಿಎಲ್ ಮೇಳ ಆಯೋಜನೆ ಮಾಡಬೇಕು ಹಾಗೂ ಕೋಲಾರ, ಕೆಜಿಎಫ್ ಆರ್‍ಟಿಒ ಕಚೇರಿಯಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಸೂಕ್ತ ಅಧಿಕಾರಿಗಳಿಂದ ತನಿಖೆ ನಡೆಸಿ,…