ಮುಂಬಯಿ: ಮುಂಬಯಿ ಅಂಧೇರಿ ಪೂರ್ವದ ಸಹಾರ್ ಇಲ್ಲಿನ ಪಲಿಮಾರ್ ಎಲೆಕ್ಟ್ರಿಕಲ್ಸ್ ಸಂಸ್ಥೆಯ ಮಾಲಕ, ಸದ್ಯ ತವರೂರು ಪಲಿಮಾರ್ ಇಲ್ಲಿ ವಿಲ್ಸನ್ ಹಾಲೋ ಬ್ಲಾಕ್ಸ್ ಎಂಡ್ ಇಂಟಿರೀಯರ್ ಡೆಕೊರೇಶನ್ ಸಂಸ್ಥೆಯೊಂದಿಗೆ ಕಾರ್ಯನಿರ್ವಾಹಿಸುತ್ತಿದ್ದ ಹಾಗೂ ದಾಯ್ಜಿವರ್ಲ್ಡ್ ವಿೂಡಿಯಾ ಪ್ರೈವೇಟ್ ಲಿಮಿಟೆಡ್ ಇದರ ಸ್ಥಾಪಕ ನಿರ್ದೇಶಕ ವಿಕ್ಟರ್ ಡಿಸೋಜಾ ಪಲಿಮಾರ್ (55.) ಇಂದಿಲ್ಲಿ ಮುಂಜಾನೆ ಮಂಗಳೂರುನ ಖಾಸಾಗಿ ಆಸ್ಪತ್ರೆಯಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು.

Victor Dsouza Palimar (A)

ಮೂಲತಃ ಉಡುಪಿ ಪಲಿಮಾರ್ ಇಲ್ಲಿನ ಮೃತರು ಪತ್ನಿ, ಓರ್ವ ಪುತ್ರ ಸೇರಿದಂತೆ ಬಂಧು ಬಳಗ ಆಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ನಾಳೆ ಶನಿವಾರ (ನ.30) ಸಂಜೆ 4.00 ಗಂಟೆಗೆ ಸೈಂಟ್ ಪಿಯೂಸ್ ಚರ್ಚ್, ಪಲಿಮಾರ್ ಇಲ್ಲಿ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿದ್ದಾರೆ.

Victor Dsouza Palimar (B)

By suddi9

Leave a Reply

Your email address will not be published. Required fields are marked *