Month: November 2019

ಪಲ್ಲಿಪಾಡಿ ವಜ್ರಕಾಯ ಶಾಖಾ ವಾರ್ಷಿಕೋತ್ಸವ

ಪೊಳಲಿ:ಕರಿಯಂಗಳ ಮಂಡಲ ಶಾಖಾ ವಾರ್ಷಿಕೋತ್ಸವ ವಜ್ರಕಾಯ ಶಾಖಾ ಪಲ್ಲಿ ಪಾಡಿ ವಾರ್ಷಿಕೋತ್ಸವದಲ್ಲಿ ದಂಡ, ನಿಯುದ್ದ, ಸೂರ್ಯನಮಸ್ಕಾರ ,ಆಟಯೋಗಾಸನ, ಶಾರೀರಿಕ ಪ್ರದರ್ಶನವನ್ನು ಮಾಡಲಾಯಿತು. ಅಧ್ಯಕ್ಷತೆಯನ್ನು ಗೋಪಾಲ ಪೂಜಾರಿ ಕರಿಯಂಗಳ…

ಕನ್ನಡದ ಕಲ್ಹಣ ನೀರ್ಪಾಜೆ ಪ್ರಶಸ್ತಿ 2019 : ಹಿರಿಯ ಸಾಹಿತಿ ಡಾ. ನಾ.ಮೊಗಸಾಲೆ

ಬಂಟ್ವಾಳ :ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕøತ ಕನ್ನಡ ಕಲ್ಹಣ ದಿ.ನೀರ್ಪಾಜೆ ಭೀಮ ಭಟ್ಟರ ಹೆಸರಿನಲ್ಲಿ ಪ್ರತಿ ವರ್ಷ ನೀಡಲಾಗುವ 2019ನೇ ಸಾಲಿನ ಕನ್ನಡದ ಕಲ್ಹಣ ನೀರ್ಪಾಜೆ ಪ್ರಶಸ್ತಿಯನ್ನು…

ಪಂಜೋಡಿ ರಸ್ತೆಗೆ ಗುದ್ದಲಿಪೂಜೆ

ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ 15 ಲಕ್ಷ ಅನುದಾನದಲ್ಲಿ ಇರ್ವತ್ತೂರು ಗ್ರಾಮದ ಮಣ್ಣೂರು ಮತ್ತು ಪಂಜೋಡಿ ರಸ್ತೆಯ ಕಾಂಕ್ರೀಟಿಕರಣದ ಗುದ್ದಲಿ ಪೂಜೆಯನ್ನು ಸಂಗಬೆಟ್ಟು ಕ್ಷೇತ್ರದ ಜಿ.ಪಂ…

ಸ್ವಚ್ಛತೆಯಲ್ಲಿ, ಒಂದು ಹೆಜ್ಜೆ ಮುಂದು, ಗಂಜಿಮಠ ಗ್ರಾಮ ಪಂಚಾಯತ್. 

ಕುಪ್ಪೆಪದವು :ತ್ಯಾಜ್ಯ ನಿರ್ವಹಣೆಯಲ್ಲಿ, ವಿಫಲವಾಗಿದೆ, ಎಂಬ ಕಾರಣಕ್ಕಾಗಿ, ಜಿಲ್ಲಾಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಂದ, ನೋಟೀಸು ಪಡೆದುಕೊಂಡಿದ್ದ, ಗಂಜಿಮಠ ಗ್ರಾಮ ಪಂಚಾಯತ್, ಈಗ, ಈ ಭಾಗದ ಇತರ ಪಂಚಾಯತ್ ಗಳಿಗಿಂತ, ಸ್ವಚ್ಛತೆಯಲ್ಲಿ…

ಗುರುಪುರ ಗ್ರಾಮ ಪಂಚಾಯತ್ ಗೆ ದೇಶದಲ್ಲೇ ಎರಡನೇ ಸ್ಥಾನ. ಜಿಲ್ಲಾ ಪಂಚಾಯತ್‌ ನಲ್ಲಿ ಸನ್ಮಾನ

ಕೈಕಂಬ:ಮಂಗಳೂರು 2017-18 ನೇಶಾಲಿನಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆ ರಾಷ್ಟ್ರೀಯ ಪುರಸ್ಕಾರ ಪಡೆದ ದೇಶದಲ್ಲಿಯೇ ಎರಡನೇ ಸ್ಥಾನ ಪಡೆದ ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ರುಖಿಯಾ, ಉಪಾಧ್ಯಕ್ಷ ಜಿ.ಎಂ.…

ನ್ಯಾಯಾಲಯದಲ್ಲಿ ಸಂವಿಧಾನ ದಿವಸ ಆಚರಣೆ

ಬಂಟ್ವಾಳ: ಇಲ್ಲಿನ ನ್ಯಾಯಾಲಯದ ಅವರಣದಲ್ಲಿ ‘ಸಂವಿಧಾನ ದಿವಸ’ ದಿನಾಚರಣೆಯನ್ನು ಆಚರಿಸಲಾಯಿತು.ಬಂಟ್ವಾಳ ಹಿರಿಯವಿಭಾಗದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಇಮ್ತೊಯಾಜ್ ಅಹಮ್ಮದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಭಾರತೀಯರಮನೋಭಾವನೆ,ಜೀವನ…

ಬಿ.ಆರ್.ಎಂ.ಪಿ.ಸಿ.ಪಿ ಶಾಲೆ ರಾಷ್ಟ್ರಮಟ್ಟಕ್ಕೆ ಆಯ್ಕೆ

ಬಂಟ್ವಾಳ : ಬೆಂಗಳೂರಿನ ಡೆಲ್ಲಿ ಪಬ್ಲಿಕ್ ಶಾಲೆಯಲ್ಲಿ ನವೆಂಬರ್ 22 ಮತ್ತು 23 ರಂದು ನಡೆದ ಸಿ.ಬಿ.ಎಸ್.ಇ ಶಾಲೆಗಳ ರಾಜ್ಯಮಟ್ಟದ ವಿಜ್ಞಾನ ಮಾದರಿ ವಸ್ತು ಪ್ರದರ್ಶನದಲ್ಲಿ ಬಂಟ್ವಾಳದ…

ಸಂವಿಧಾನ ದಿನ ಆಚರಣೆ

ಭಾರತದಸಂವಿಧಾನಜಗತ್ತಿನಶ್ರೇಷ್ಠಸಂವಿಧಾನಗಳಲ್ಲಿಒಂದುಅದುದೇಶದನಾಗರಿಕರಿಗೆಸ್ವಾತಂತ್ರ್ಯ,ಸಮಾನತೆಹಾಗೂಪ್ರಜಾಪ್ರಭುತ್ವದಆದರ್ಶಗಳನ್ನುನೀಡಿದೆ.ದೇಶದಪ್ರತಿಯೊಬ್ಬನುಸಂವಿಧಾನದಬಗ್ಗೆಅರಿವುಹೊಂದಿರಬೇಕುಎಂದುತುಂಬೆಕನ್ನಡಮಾಧ್ಯಮಪ್ರೌಢಶಾಲೆಯಮುಖ್ಯಶಿಕ್ಷಕರಾದಶ್ರೀಶ್ರೀನಿವಾಸಕೆದಿಲತಿಳಿಸಿದರು. ಅವರುಇತ್ತೀಚೆಗೆತುಂಬೆಕನ್ನಡಮಾಧ್ಯಮಪ್ರೌಢಶಾಲೆಯಲ್ಲಿನಡೆದಸಂವಿಧಾನದಿನಆಚರಣೆಯಸಮಾರಂಭದಅಧ್ಯಕ್ಷತೆವಹಿಸಿಮಾತನಾಡಿದರು.ದೈಹಿಕಶಿಕ್ಷಕರಾದಶ್ರೀಜಗದೀಶರೈವಿದ್ಯಾರ್ಥಿಗಳಿಗೆಸಂವಿಧಾನದಪೂರ್ವಪೀಠಿಕೆಯನ್ನುಬೋಧಿಸಿದರು.ಅಧ್ಯಾಪಕರಾದಶ್ರೀರಾಜಾಎಸ್.,ಶ್ರೀನವೀನರಾವ್ಟಿ., ಶ್ರೀವೀರಪ್ಪಗೌಡಪಿ., ಶ್ರೀಮತಿವಿದ್ಯಾಕೆ., ಕುಮಾರಿರೇಖಾಉಪಸ್ಥಿತರಿದ್ದರು.ವಿದ್ಯಾರ್ಥಿನಿಯರಾದಕು.ಶ್ರೇಯಾಸ್ವಾಗತಿಸಿ, ಕು.ರಮ್ಲತ್ಶೈಮವಂದಿಸಿದರು.

ವೆಸ್ಟರ್ನ್ ಕಪ್ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ದೆ

ಮಂಗಳೂರಿನ ಮಿಲಾಗ್ರೀಸ್ ಶಾಲೆಯಲ್ಲಿ ನಡೆದ ವೆಸ್ಟರ್ನ್ ಕಪ್ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ದೆಯಲ್ಲಿ ಬಂಟ್ವಾಳದ ಯಾಮಾತೋ ಶೋಟೋಕಾನ್ ಕರಾಟೆ ಸ್ಪರ್ಶಕಲಾ ಮಂದಿರ ವಿಧ್ಯಾರ್ಥಿಗಳಾದ ಜ್ಙಾನೇಶ್ ಕಟಾ ಪ್ರಥಮ…

ಇರಾ:SSಈ ವತಿಯಿಂದ ಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆ

ಇರಾ ಗ್ರಾಮದ SSಈ ಮೊಂತಿಮಾರ್ ಪಡ್ಪು ಶಾಖೆಯ ವತಿಯಿಂದ ಬಡ ಕುಟುಂಬದ ಮನೆ ನಿರ್ಮಾಣಕ್ಕೆ ಧಾರ್ಮಿಕ ನೇತಾರರಾದ ಬಹು ಅಸ್ಸಯ್ಯದ್ ಶಿಹಾಬುದ್ದೀನ್ ತಂಙಳ್ ಮದಕರವರು ಶೀಲಾನ್ಯಾಸ ನೆರವೇರಿಸಿ…

    ವಿಶ್ವದಲ್ಲೇ ಶ್ರೇಷ್ಠ ಹಾಗೂ ಬೃಹತ್ ಸಂವಿಧಾನ ಭಾರತ ಸಂವಿಧಾನ – ಹೆಚ್.ನಾಗೇಶ್

ಕೋಲಾರ: ಭಾರತ ಸಂವಿಧಾನವು ವಿಶ್ವದಲ್ಲೇ ಅತ್ಯಂತ ಶ್ರೇಷ್ಠವಾದ ಹಾಗೂ ಬೃಹತ್ ಸಂವಿಧಾನವಾಗಿದ್ದು, ಡಾ.ಬಿ.ಆರ್ ಅಂಬೇಡ್ಕರ್ ಅವರು ಇದರ ರಚನೆ ಮಾಡಿ ನಮ್ಮೆಲ್ಲರಿಗೂ ಕೊಡುಗೆಯಾಗಿ ನೀಡಿದ್ದಾರೆ ಎಂದು ಅಬಕಾರಿ…

ಗುರುಪುರ : ಜಗ್ಗು ನಾಪತ್ತೆ

ಕೈಕಂಬ : ಗುರುಪುರ ಬೈಲು ಕಾಮ ಎಂಬಲ್ಲಿನ ನಿವಾಸಿ ಜಗದೀಶ ಪೂಜಾರಿ ಯಾನೆ ಜಗ್ಗು(45) ಎಂಬವರು ಶುಕ್ರವಾರದಿಂದ ಕಾಣೆಯಾಗಿದ್ದಾರೆಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದ ಅವಿವಾಹಿತ ಹಾಗೂ ವೃತ್ತಿಯಲ್ಲಿ ಕಾರ್ಪೊಂಟರ್…