ಪೊಳಲಿ:ಕರಿಯಂಗಳ ಮಂಡಲ ಶಾಖಾ ವಾರ್ಷಿಕೋತ್ಸವ ವಜ್ರಕಾಯ ಶಾಖಾ ಪಲ್ಲಿ ಪಾಡಿ ವಾರ್ಷಿಕೋತ್ಸವದಲ್ಲಿ ದಂಡ, ನಿಯುದ್ದ, ಸೂರ್ಯನಮಸ್ಕಾರ ,ಆಟಯೋಗಾಸನ, ಶಾರೀರಿಕ ಪ್ರದರ್ಶನವನ್ನು ಮಾಡಲಾಯಿತು. ಅಧ್ಯಕ್ಷತೆಯನ್ನು ಗೋಪಾಲ ಪೂಜಾರಿ ಕರಿಯಂಗಳ ವಹಿಸಿದ್ದರು.
ರಾ.ಸ್ವ.ಪುತ್ತೂರು ಜಿ.ಕಾಲೇಜು ವಿದ್ಯಾರ್ಥಿ ಗಣೇಶ್ ಕಡೇಶಿವಾಲಯ ಬೌದಿಕ್ ನೀಡಿದರು. ತಾಲೂಕು ಕಾರ್ಯವಾಹ ದೀಕ್ಷಿತ್ ತುಂಬೆ ಹಾಗೂ ಸಂಘದ ಶಾಖೆಯವರು 27 ಗಣವೇಷದಲ್ಲಿ 23 ಮಂದಿ ಭಾಗವಹಿಸಿದ್ದರು. ಕರಿಯಂಗಳ ಮಂಡಲದ ಪ್ರಮುಖರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

