Month: November 2019

ನ. 16 ಕ್ಕೆ ಬಿ.ಸಿ.ರೋಡಿನಲ್ಲಿ ತುಳು ಕತೆ ಹೇಳುವುದು ಮತ್ತು ತುಳು ಗಾಯನ ಸ್ಪರ್ಧೆ

ಬಂಟ್ವಾಳ: ತುಳುಕೂಟ ಬಂಟ್ವಾಳ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಬಂಟ್ವಾಳ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗಾಗಿ ತುಳು ಕತೆ ಹೇಳುವುದು ಮತ್ತು ತುಳು ಪದ್ಯ ಹಾಡುವ…

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕನಸು ಸಕಾರ: ರೈ

ಬಂಟ್ವಾಳ: ತನ್ನ ಅವಧಿಯಲ್ಲಿ ಅನುಷ್ಠಾನಗೊಂಡ ಯೋಜನೆಗಳೆಲ್ಲವೂ ಕಾರ್ಯರೂಪಕ್ಕೆ ಬರುತ್ತಿರುವುದು ಸಂತೋಷದ ವಿಚಾರ. ಬಂಟ್ವಾಳ ಕ್ಷೇತ್ರದ ಎಲ್ಲ ಜನರಿಗೂ ಕುಡಿಯುವ ನೀರು ಒದಗಿಸುವ ಬಹುಗ್ರಾಮ ಕುಡಿಯುವ ಯೋಜನೆ ತನ್ನ…

ಘನತ್ಯಾಜ್ಯ ಘಟಕಕ್ಕೆ ಜನಪ್ರತಿನಿಧಿಗಳ ನಿಯೋಗ ಭೇಟಿ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ೨೦೧೭-೧೮ ಸಾಲಿನ ಸ್ವಚ್ಚ ಭಾರತ್ ಮಿಷನ್ ಯಡಿಯಲ್ಲಿ ಸುಮಾರು ೧೪ ಲಕ್ಷ ವೆಚ್ಚಚದಲ್ಲಿ ಅನುಷ್ಠಾನಗೊಂಡ ಮಾಣಿ ಘನ ತ್ಯಾಜ್ಯ ವಿಲೇವಾರಿ…

ವಸತಿಗೃಹಕ್ಕೆ ಕಾದಿರಿಸಿದ ಸ್ಥಳದಲ್ಲಿ ಅಂಬೇಡ್ಕರ್ ಭವನ

ಬಂಟ್ವಾಳ:ತಾಲೂಕು ಪಂಚಾಯತ್ ಸ್ವಾಧೀನದಲ್ಲಿರುವ ಒಟ್ಟು ಎರಡು ಎಕ್ರೆ ಸರಕಾರಿ ಜಮೀನನಲ್ಲಿ ಅಲ್ಪ ಭಾಗದಷ್ಟು ವ್ಯಕ್ತಿಯೊಬ್ಬರು ಅತಿಕ್ರಮಣ ಮಾಡಿದ್ದರೆ, 0.30 ಸೆಂಟ್ಸ್ ಜಮೀನು ಸರಕಾರಿ ಅಧಿಕಾರಿಗಳ ವಸತಿಗೃಹಗಳ ನಿರ್ಮಾಣಕ್ಕೆ…

ಬಡವರನ್ನು ಸುಲಿಗೆ ಮಾಡುತ್ತಿರುವ ಮೈಕ್ರೋಫೈನಾನ್ಸ್ ಗಳನ್ನು ಒದ್ದೋಡಿಸುವವರೆಗೆ ಹೋರಾಟಮಾಡುತ್ತೇವೆ .ಬಿ ಎಂ ಭಟ್

.ಕುಪ್ಪೆಪದವು :ಬಡವರ ರಕ್ತ ಹೀರಿ ಬೆಳೆದಿರುವ ಬಂಡವಾಳ ಶಾಹಿಗಳಿಂದ ಸ್ಥಾಪಿತ್ಸಲ್ಪಟ್ಟಿರುವ ಮೈಕ್ರೋಫೈನಾನ್ಸ್ ಗಳು ಬಡವರನ್ನು ಸುಲಿಗೆ ಮಾಡುತ್ತಿದ್ದು .ಇಂತಹ ಮೈಕ್ರೋಫೈನಾನ್ಸ್ ಗಳನ್ನು ಒದ್ದೋಡಿಸುವವರೆಗೆ ಹೋರಾಡುತ್ತೇವೆ. ಎಂದು ದ…

ವಿಟ್ಲಪಡ್ನೋರು ಗ್ರಾಮ ಪಂಚಾಯತ್ ಮಿಲನ

ವಿಟ್ಲಪಡ್ನೋರು ಗ್ರಾಮ ಪಂಚಾಯತ್ ಮಿಲನ ಶ್ರೀ ಬಿ ರಮಾನಾಥ ರೈ ಮಾಜಿ ಸಚಿವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್…

ವಗ್ಗ ಕುಲಾಲ ಸಂಘದ ಅಧ್ಯಕ್ಷರಾಗಿ ವಿಜಯ ಕುಲಾಲ್

ಬಂಟ್ವಾಳ : ವಗ್ಗ ಕುಲಾಲ ಸಮಾಜ ಸೇವಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಯು ಸಮಾಜ ಭವನದಲ್ಲಿ ನಡೆಯಿತು. ಅಧ್ಯಕ್ಷರಾಗಿ ವಿಜಯ ಕುಲಾಲ್ ಪಣೆಕಲ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ವಗ್ಗನಾರಾಯಣ…

ಉಷಾ ಸಾವಿನ ಸೂಕ್ತ ತನಿಖೆಗೆ ಆಗ್ರಹ

ಬಂಟ್ವಾಳ: ಬಿ.ಸಿ.ರೋಡಿನ ಖಾಸಗಿ ಆಸ್ಪತ್ರೆ ಯೊಂದರಲ್ಲಿ ಹೆರಿಗೆಗೆಂದು ದಾಖಲಾಗಿದ್ದ ಉಷಾ ಅವರ ಸಾವಿನ ಕುರಿತು ಸೂಕ್ತ ತನಿಖೆ ನಡೆಸಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಮಾಣಿ…

33 ನೇ ಕದ್ರಿ ದಕ್ಷಿಣ ವಾರ್ಡ್ ನಿಂದ ಮೇವಿಸ್ ರೊಡ್ರಿಗ್ರಸ್ ಪರವಾಗಿ ಮತಯಾಚನೆ

ಮಂಗಳೂರು: ಮಹಾನಗರ ಪಾಲಿಕೆ ಯ 33 ನೇ ಕದ್ರಿ ದಕ್ಷಿಣ ವಾರ್ಡ್ ನಿಂದ ಮೇವಿಸ್ ರೊಡ್ರಿಗ್ರಸ್ ಹಲವೆಡೆ ಪ್ರಚಾರ ನಡೆಸಿ ಮತ ಯಾಚಿಸಿದರು. ಶಾಲಾ ದಿನದಿಂದಲೆ ನಾಯಕತ್ವದ…

ನೇತ್ರ ತಜ್ಞ ಡಾ. ಸಂಪತ್‌ ಕುಮಾರ್‌ ನಿಧನ

ಶ್ರೀನಿವಾಸಪುರ: ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ನೇತ್ರ ತಜ್ಞ ಡಾ. ಸಂಪತ್‌ ಕುಮಾರ್‌ ಮಂಗಳವಾರ ಹೃದಯಾಘಾತದಿಂದ ನಿಧನ ರಾದರು. ಡಾ. ಸಂಪತ್‌ ಕುಮಾರ್‌ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.…

ಮಾಣಿ ಆ.ಕೇ.ಕ್ಕೆ ಶಾಸಕರ ಭೇಟಿ

ಬಂಟ್ವಾಳ: ಮಾಣಿ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಮಂಗಳವಾರ ಹಠಾತ್ ಭೇಟಿ ನೀಡಿ ಅಲ್ಲಿನ ಕುಂದುಕೊರತೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಬಳಿಕ ಆಸ್ಪತ್ರೆಯಲ್ಲಿ…

ನ.8 ರಂದು ಮಾಣಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಸಚಿವ ಈಶ್ವರಪ್ಪರಿಂದ ಉದ್ಘಾಟನೆ

ಬಂಟ್ವಾಳ: ಆರು ಗ್ರಾಮ ವ್ಯಾಪ್ತಿಯ ಸರ್ವಋತು ಜಲಪೂರಣ ೧೯.೧೮ ಕೋಟಿ ರೂ. ವೆಚ್ಚದ ಮಾಣಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ನ.8 ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಬಂಟ್ವಾಳ…

ಕಾಂಗ್ರೆಸ್ ಅಭ್ಯರ್ಥಿ ಪ್ರತಿಭಾ ಆರ್ ಶೆಟ್ಟಿ ಮನೆ ಮನೆಗಳಿಗೆ ಭೇಟಿ ನೀಡಿ ಮತ ಯಾಚನೆ

ವಾಮಂಜೂರು : ಮಂಗಳೂರು ನಗರ ಪಾಲಿಕೆಯ ೨೦ನೇ ತಿರುವೈಲು ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಪ್ರತಿಭಾ ಆರ್ ಶೆಟ್ಟಿ ಹಾಗೂ ಕಾರ್ಯಕರ್ತರು ಮಂಗಳವಾರ ವಾಮಂಜೂರು ಚೆಕ್‌ಪೋಸ್ಟ್ ಹಾಗೂ ಒಳ…

ಫಲ್ಗುಣಿ ತೆಂಗು ಉತ್ಫಾದಕರ ಸೌಹಾರ್ದ ಸೊಸೈಟಿ ಇದರ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ

ಅಮ್ಮುಂಜೆ : ಫಲ್ಗುಣಿ ತೆಂಗು ಉತ್ಫಾದಕರ ಸೌಹಾರ್ದ ಸೊಸೈಟಿ(ರಿ) ಕರಿಯಂಗಳ ಗ್ರಾಮ ಬಡಗಬೆಳ್ಳುರು ಗ್ರಾಮ ಅಮ್ಮುಂಜೆ ಗ್ರಾಮ ಇದರ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯಲ್ಲಿ ಸಭೆಯಲ್ಲಿ 2019-20…