ಅಮ್ಮುಂಜೆ : ಫಲ್ಗುಣಿ ತೆಂಗು ಉತ್ಫಾದಕರ ಸೌಹಾರ್ದ ಸೊಸೈಟಿ(ರಿ) ಕರಿಯಂಗಳ ಗ್ರಾಮ ಬಡಗಬೆಳ್ಳುರು ಗ್ರಾಮ ಅಮ್ಮುಂಜೆ ಗ್ರಾಮ ಇದರ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯಲ್ಲಿ ಸಭೆಯಲ್ಲಿ 2019-20 ರಿಂದ ಮೂರು ವರ್ಷಗಳ ಅವಧಿಗೆ ರಾಜೀವ ಗಾಂಧಿ ಸೇವಾ ಕೇಂದ್ರ ಪೊಳಲಿ ಸಭಾಂಗಣದಲ್ಲಿ ಅವೀರೋಧವಾಗಿ ಆಯ್ಕೆಯಾದವರು.
ಅಧ್ಯಕ್ಷರು : ಡಿ ಚಂದ್ರಶೇಖರ ಭಂಡಾರಿ ಅಮ್ಮುಂಜೆ , ಉಪಾಧ್ಯಕ್ಷರು : ಸುಬ್ರಾಯ ಕಾರಂತ ಪೊಳಲಿ , ಪ್ರಧಾನ ಕಾರ್ಯದರ್ಶಿ : ಇಬ್ರಾಹಿಮ್ ನವಾಝ್ ಬಡಕಬೈಲು , ಜೊತೆ ಕಾರ್ಯದರ್ಶಿ : ಶಂಕರ ಪೂಜಾರಿ ಬಡಕಬೈಲು , ಕೋಶಾಧಿಕಾರಿ : ಸ್ಟೈನಿ ಮೆನಜಸ್ ಕಲಾಯಿ , ನಿರ್ದೇಶಕರು : 1: ಶಂಕರ ಶೆಟ್ಟಿ , 2 :D,A ಅಬುಬಕ್ಕರ್ , 3: ಗೊಡ್ ಫ್ರೀ , 4: ನಾರಾಯಣ , 5: ಲೋರೆನ್ಸ್ , 6: B.A ಹಮೀದ್

