ವಾಮಂಜೂರು :  ಮಂಗಳೂರು ನಗರ ಪಾಲಿಕೆಯ ೨೦ನೇ ತಿರುವೈಲು ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಪ್ರತಿಭಾ ಆರ್ ಶೆಟ್ಟಿ ಹಾಗೂ ಕಾರ್ಯಕರ್ತರು ಮಂಗಳವಾರ ವಾಮಂಜೂರು ಚೆಕ್‌ಪೋಸ್ಟ್ ಹಾಗೂ ಒಳ ಪ್ರದೇಶದಲ್ಲಿ ಮನೆ-ಮನೆ, ಅಂಗಡಿಗಳಿಗೆ ಭೇಟಿ ನೀಡಿ ಮತ ಯಾಚಿಸಿದರು. ಪ್ರತಿಭಾ ಜೊತೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಾದ ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು, ಸದಾಶಿವ ಅಮೀನ್, ಪ್ರತಿಮಾ, ಸೈನಾಝ್, ಫ್ರಾನ್ಸಿಸ್,  ಹರಿಣಾಕ್ಷಿ ಮತ್ತಿತರರು ಇದ್ದರು.

gur-nov-5-prathibha r shetty-2

gur-nov-5-prathibha r shetty-3

 

By suddi9

Leave a Reply

Your email address will not be published. Required fields are marked *