ಮಂಗಳೂರು: ಮಹಾನಗರ ಪಾಲಿಕೆ ಯ 33 ನೇ ಕದ್ರಿ ದಕ್ಷಿಣ ವಾರ್ಡ್ ನಿಂದ ಮೇವಿಸ್ ರೊಡ್ರಿಗ್ರಸ್  ಹಲವೆಡೆ ಪ್ರಚಾರ ನಡೆಸಿ ಮತ ಯಾಚಿಸಿದರು.  ಶಾಲಾ ದಿನದಿಂದಲೆ ನಾಯಕತ್ವದ ಗುಣ ಬೆಳೆಸಿರುವ  ಇವರ ಮಗ ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಮೆದ್ರಾಸ್ ರೆಜಿಮೆಂಟ್ ಸೇವೆ ಸಲ್ಲಿಸುತ್ತಿದ್ದಾರೆ.

8f48ac8e-fa7a-4fd5-89fd-133a26c7b302

9c7d7f52-6fe7-473e-8875-1029d347a409ಸುಶಿಕ್ಷಿತ ಶಿಕ್ಷಕಿಯಾಗಿ  ಗರ್ಲ್ ಗೈಡಿಂಗ್ ನಾಯಕಿಯಾಗಿ   ಪಾದುವ ಹೈಸ್ಕೂಲ್ ಅಮೃತೋತ್ಸವ ಆಚರಣಾ ಸಮಿತಿ ಅಧ್ಯಕ್ಷೆಯಾಗಿ  ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ  ಜನರ ಸಮಸ್ಯೆ ಗೆ ಸೂಕ್ತ ಸ್ಪಂದನೆ  ನೀಡಲು  ಸ್ವಚ್ಛ ವಾರ್ಡ್, ವಾಕ್ ವೇ ನಿರ್ಮಾಣ,ಮಿನಿ ಉದ್ಯಾನ ನಿರ್ಮಾಣ ಕ್ಕೆ ಆದ್ಯತೆ ನೀಡುವ ಕನಸನ್ನು ಹೊತ್ತು  ಇದೀಗ  ಹಲಾವಾರು ಬೆಂಬಲಿಗರೊಂದಿಗೆ ಬಿರುಸಿನ ಪ್ರಚಾರಕೈಗೊಂಡಿದ್ದಾರೆ.

By suddi9

Leave a Reply

Your email address will not be published. Required fields are marked *