Month: October 2019

ಅ.24ಕ್ಕೆ ಗೃಹಸಚಿವರು ಬಂಟ್ವಾಳಕ್ಕೆ

ಬಂಟ್ವಾಳ: ಗುರುವಾರ (ಅ.24) ದ.ಕ.ಜಿಲ್ಲಾ ಪ್ರವಾಸ ಕೈಗೊಳ್ಳಲಿರುವ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಬೆಳಗ್ಗೆ ೯ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ೧೦ಕ್ಕೆ ಬಂಟ್ವಾಳ…

ನಾಣ್ಯ ಶ್ರೀನಾಗರಕ್ತೇಶ್ವರೀ ಕ್ಷೇತ್ರದಲ್ಲಿ ಅನುಜ್ಞ ಕಲಶ ಹಾಗೂ ಆಮಂತ್ರಣ ಪತ್ರ ಬಿಡುಗಡೆ

ಫರಂಗಿಪೇಟೆ : ನಾಗ ಸಂಪತ್ತಿನ ಅಧಿದೇವತೆ. ಹಿಂದಿನ ಕಾಲದಲ್ಲಿ ಪೂರ್ವಜರು ಮಾಡುತ್ತಿದ್ದ ನಾಗಾರಧನೆ ವೈಶಿಷ್ಯಪೂರ್ಣ ಹಾಗೂ ಅರ್ಥಪೂರ್ಣವಾಗಿತ್ತು ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ…

ಉಳ್ಳಾಲ ತಾಲೂಕು ಸೇರ್ಪಡೆ ವಿರೋಧಿಸಿ ಸಚಿವರಿಗೆ ಮನವಿ

ಬಂಟ್ವಾಳ : ತಾಲೂಕಿನ ಸಜಿಪನಡು ಗ್ರಾಮವನ್ನು ನೂತನವಾಗಿ ಅಸ್ತಿತ್ವಕ್ಕೆ ಬರಲಿರುವ ಉಳ್ಳಾಲ ತಾಲೂಕಿನಿಂದ ಕೈ ಬಿಡುವಂತೆ ಹಾಗೂ ಸಜಿಪನಡು ಗ್ರಾಮವನ್ನು ಬಂಟ್ವಾಳ ತಾಲೂಕಿನಲ್ಲಿಯೇ ಉಳಿಸುವಂತೆ ಆಗ್ರಹಿಸಿ ಸಜಿಪನಡು…

ನೆರೆ ಸಂತ್ರಸ್ಥರ ನೆರವಿಗೆ ರಾಜ್ಯ ಸರ್ಕಾರ ಸ್ಪಂದನೆ-ನಾಗೇಶ್

ಕೋಲಾರ:- ಪ್ರವಾಹ,ನೆರೆಸಂತ್ರಸ್ಥರ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸುತ್ತಿದೆ, ಉಸ್ತುವಾರಿ ಸಚಿವರು ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ರಾಜ್ಯ ಅಬಕಾರಿ ಸಚಿವ ಹೆಚ್.ನಾಗೇಶ್ ತಿಳಿಸಿದರು.ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ವಿರೋಧ ಪಕ್ಷಗಳ…

ನಗರಸಭೆ ಚುನಾವಣೆ-ಜೆಡಿಎಸ್,ಕಾಂಗ್ರೆಸ್ ಮೈತ್ರಿ ಹೈಕಮಾಂಡ್ ತೀರ್ಮಾನಕ್ಕೆ-ಶ್ರೀನಿವಾಸಗೌಡ

ಕೋಲಾರ: ಸ್ಥಳೀಯ ಸಂಸ್ಥೆಗಳು ಮತ್ತು ವಿಧಾನಸಭಾ ಉಪಚುನಾವಣೆಗೆ ಮತ್ತೆ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಕುರಿತು ಪಕ್ಷದ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಜೆಡಿಎಸ್ ಶಾಸಕ ಕೆ.ಶ್ರೀನಿವಾಸಗೌಡ ಸ್ವಷ್ಟಪಡಿಸಿದರು.…

ಜಿಲ್ಲಾಮಟ್ಟದ ಪ್ರತಿಭಾಕಾರಂಜಿ ಸ್ವರ್ಧೆಗಳಿಗೆ ಸಚಿವ ಹೆಚ್.ನಾಗೇಶ್ ಚಾಲನೆ ವರ್ಗಾವಣೆಯಿಂದ ಶಿಕ್ಷಕರ ಕೊರತೆ ಎದುರಾಗದಂತೆ ಎಚ್ಚರವಹಿಸಿ-ಸೂಚನೆ

ಕೋಲಾರ: ಹೆಚ್ಚಿನ ಶಿಕ್ಷಕರು ಉತ್ತರ ಕರ್ನಾಟಕ ಜಿಲ್ಲೆಗಳಿಗೆ ವರ್ಗಾವಣೆ ಬಯಸಿ ಹೋಗಿರುವುದರಿಂದ ಜಿಲ್ಲೆಯಲ್ಲಿ ಕಠಿಣ ವಿಷಯಗಳಾದ ಇಂಗ್ಲೀಷ್, ಗಣಿತಕ್ಕೆ ಶಿಕ್ಷಕರ ಕೊರತೆ ಕಾಡುವ ಸಾಧ್ಯತೆ ಇದ್ದು, ಹುದ್ದೆಗಳು…

ರೈತ ಸಂಘದಿಂದ ಪಶು ಸಂಗೋಪನೆ ಇಲಾಖೆಗೆ ಮನವಿ

ಕೋಲಾರ- ಜಿಲ್ಲಾದ್ಯಂತ ಪಶು ಇಲಾಖೆ ಖಾಲಿ ಇರುವ ಸಿಬ್ಬಂದಿಯನ್ನು ಕೂಡಲೇ ಭರ್ತಿ ಮಾಡಿ ಗ್ರಾಮೀಣ ಪ್ರದೇಶದ ಸೇವೆಗೆ ಹೆಚ್ಚಿನ ಆದ್ಯತೆ ನೀಡಿ, ಚಿಕಿತ್ಸೆ ನೀಡಲು ಹಣ ಕೇಳುವ…

ತುಳುನಾಡ ಬಾಲೆ ಬಂಗಾರ್- 2019 ಮುದ್ದು ಮಕ್ಕಳ ಫೋಟೋ ಸ್ಪರ್ಧೆ- ಸೀಸನ್ 4

ಮಂಜೇಶ್ವರ: ತುಳುವೆರೆ ಆಯನೊ ಕೂಟ (ರಿ.) ತುಳುನಾಡ ಬಾಲೆ ಬಂಗಾರ್ ಸಮಿತಿ ಮಂಜೇಶ್ವರ ಇದರ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ತುಳುನಾಡ ಬಾಲೆ ಬಂಗಾರ್- 2019 ಮುದ್ದು…

ಭಾಷೆ ಸಂಸ್ಕøತಿ ಉಳಿಸಲು ನಾಟಕಗಳು ಸಹಕಾರಿ

ಬಂಟ್ವಾಳ :ತುಳುಭಾಷೆ ಸಂಸ್ಕøತಿ ಉಳಿಸಲು ತುಳು ನಾಟಕಗಳು ಸಹಕಾರಿಯಾಗಿವೆ. ತುಳುನಾಡಿನ ಜನಪದ ಜೀವನ ಮತ್ತು ವೈವಿಧ್ಯ ಬದುಕಿನ ಚಿತ್ರಣ ನಾಟಕಗಳ ಮೂಲಕ ಪ್ರದರ್ಶನವಾಗುತ್ತದೆ ಎಂದು ಮಾಜಿ ಶಾಸಕ…

ಶಾಲಾ ನೋಂದಣಿ ರದ್ದುಗೊಳಿಸಲು ಕ್ರಮ! ವಿಠಲದಾಸ ಶೆಣೈಗೆ ನೋಟೀಸ್ ಜಾರಿ

ಮಂಗಳೂರು:ಸ್ಥಳೀಯ ಆಡಳಿತ ಪ್ರಾಧಿಕಾರದಿಂದ ಕಟ್ಟಡ ನಿರ್ಮಾಣ ಪರವಾನಗಿ ಪಡೆಯದೇ ಅನಧಿಕೃತವಾಗಿ ಮೂರು ಅಂತಸ್ತಿನ ಕಟ್ಟಡವನ್ನು ನಿರ್ಮಿಸಲಾದ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ, ವಿದ್ಯಾಗಿರಿ ಎಸ್. ವಿ.ಎಸ್. ಆಂಗ್ಲ ಮಾಧ್ಯಮ…

ಕೆಸ್ಸಾರ್ಟಿಸಿ ಬಸ್ ಹಾಗೂ ಟಿಪ್ಪರ್ ಲಾರಿ ನಡುವೆ ಅಪಘಾತ

ಬಂಟ್ವಾಳ: ಕೆಸ್ಸಾರ್ಟಿಸಿ ಬಸ್ ಹಾಗೂ ಟಿಪ್ಪರ್ ಲಾರಿ ನಡುವೆ ಅಪಘಾತ ಸಂಭವಿಸಿ ಬಸ್ ಚಾಲಕ ಗಂಭೀರ ಗಾಯ, ಹಲವು ಪ್ರಯಾಣಿಕರು ಗಾಯಗೊಂಡ ಘಟನೆ ವಿಟ್ಲದ ಕಂಬಳಬೆಟ್ಟು ಎಂಬಲ್ಲಿ…

ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ವ್ಯಾಪರಸ್ಥರಿಂದ ಭಕ್ತಾಧಿಗಳಿಗೆ ತೊಂದರೆ

ಉಡುಪಿ: ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ವ್ಯಾಪರಸ್ಥರು ಸ್ಥಳ ಆಯ್ದುಕೊಳ್ಳಲು ಗುರುತಿಗಾಗಿ ಪೆಟ್ಟಿಗೆಗಳನ್ನು ಇಟ್ಟಿದ್ದು. ಇದರಿಂದ ರಥಬೀದಿಯ ಅಂದವು ಕೆಟ್ಟಿದೆ, ಸಾರ್ವಜನಿಕರು, ಭಕ್ತಾದಿಗಳು ನಡೆದಾಡಲು ತೊಂದರೆಯಾಗಿದೆ ಎಂದು ಸಾರ್ವಜನಿಕರು…

ಅಂಗನವಾಡಿ ಕೇಂದ್ರದ ಛಾವಣಿ ಕುಸಿತ ,ಮಕ್ಕಳು ಪಾರು

ಬಂಟ್ವಾಳ: ತಾಲೂಕಿನ ಸಂಗಬೆಟ್ಟು ಗ್ರಾಪಂ ವ್ಯಾಪ್ತಿಯ ಕರ್ಪೆ ಎಂಬಲ್ಲಿ ಕಾರ್ಯಾಚರಿಸುತ್ತಿದ್ದ ಹಳೆಯ ಅಂಗನವಾಡಿ ಕೇಂದ್ರವೊಂದರ ಛಾವಣಿ ಕುಸಿದು ಬಿದ್ದ ಘಟನೆ ಬುಧವಾರ ಸಂಭವಿಸಿದ್ದು,ಅದೃಷ್ಟವಶಾತ್ ಕೇಂದ್ರದಲ್ಲಿದ್ದ ಪುಟಾಣಿ ಮಕ್ಕಳು…