Month: October 2019

ತಾಲೂಕು ಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ

ಬಂಟ್ವಾಳ: ಕಿತ್ತೂರು ರಾಣಿ ಚೆನ್ನಮ್ಮ 18ನೇ ಶತಮಾನದಲ್ಲಿ ತೋರಿಸಿದ ಧೈರ್ಯ, ಸಾಹಸ, ಸತ್ಯದ ಪರವಾದ ಹೋರಾಟ ನಮ್ಮೆಲ್ಲರಿಗೂ ಸ್ಫೂರ್ತಿ ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್ ಆರ್…

ಫ್ಲೈವುಡ್ ಮಿಲ್ ಬೆಂಕಿಗಾಹುತಿ

ಬಂಟ್ವಾಳ: ಇಲ್ಲಿಗೆ ಸಮೀಪದ ಬ್ರಹ್ಮರಕೊಟ್ಲುವಿನಲ್ಲಿರುವ ಪ್ಲೈವುಡ್ ಮಿಲ್ ವೊಂದಕ್ಕೆ ಬೆಂಕಿ ತಗಲಿ ಲಕ್ಷಾಂತರ ರೂ.ಮವಲ್ಯದ ಸೊತ್ತುಗಳು ಭಸ್ಮವಾದ ಘಟನೆ ಬುಧವಾರ ಮುಂಜಾನೆ ಸಂಭವಿಸಿದೆ. ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲು…

ಆಹಾರ ಮತ್ತು ಪೌಪ್ಟಿಕ ಭದ್ರತೆ ಮಾಹಿತಿ ಕಾರ್ಯಗಾರ

ಸಿದ್ದಕಟ್ಟೆ: ಪ್ರತಿಯೊಬ್ಬರು ತಾವು ಎಷ್ಟು ಆಹಾರ ಸೇವಿಸುತ್ತೇವೆ ಎಂಬುವುದು ಮುಖ್ಯವಲ್ಲ ಬದಲಿಗೆ ಎಷ್ಟು ಪೌಷ್ಟಿಕವಾದ ಆಹಾರ ಸೇವಿಸುತ್ತೇವೆ ಎಂಬುವುದೇ ಮುಖ್ಯ. ಪೌಷ್ಟಿಕ ಆಹಾರ ಸೇವನೆಯಿಂದ ಮಾತ್ರ ಆರೋಗ್ಯವಂತ…

ಕೈ ತೋಟ ರಚನೆ ಮತ್ತು ನಿರ್ವಹಣೆ ತರಭೇತಿ ಕಾರ್ಯಗಾರ

‌ಬಂಟ್ವಾಳ: ತರಕಾರಿ ಬೆಳೆಸಲು ಸ್ಥಳಾವಕಾಶಕ್ಕಿಂತ ಬೆಳೆಸಬೇಕೆಂಬ ಮನಸ್ಸು ಮುಖ್ಯ,ಮನಸ್ಸಿದಲ್ಲಿ ಎಲ್ಲಿಯೂ ತರಕಾರಿಯನ್ನು ಬೆಳೆಸಬಹುದು ಎಂದು ಟಾರೇಸ್ ಗಾರ್ಡನ್ ಖ್ಯಾತಿಯ ಮಂಗಳೂರಿನ ಬ್ಲಾನಿ ಡಿ ಸೋಜ ಹೇಳಿದ್ದರು. ಅವರು…

ಮಾತಿನ ಚತುರ ತೇಜೇಶ್.ಜೆ.ಬಂಗೇರ

ಅರಳು ಹುರಿದಂತೆ ಮಾತನಾಡುತ್ತಾ ತಮ್ಮ ಮಾತಿನಮೋಡಿಯ ಮೂಲಕವೇ ಜನರನ್ನು ರಂಜಿಸುತ್ತಿರುವವರು ತೇಜೇಶ್ .ಜೆ.ಬಂಗೇರ.ಮೂಲತಹ ಉಡುಪಿಯವರಾಗಿದ್ದು ತಂದೆ ಜಯಬಂಗೇರ ಹಾಗೂ ತಾಯಿ ಸುಗಂಧಿಯವರ ಪ್ರೋತ್ಸಾಹ ಇವರ ಸಾಧನೆಗೆ ಪ್ರೇರಣೆ.…

ವಾರಸುದಾರರು ಪತ್ತೆಯಾಗದ ಶವದ, ಅಂತ್ಯಸಂಸ್ಕಾರವನ್ನು ಪೊಲೀಸರು ಮತ್ತು ಸಮಾಜಸೇವಕರು ನಡೆಸಿದರು

ಉಡುಪಿ ; ಅಪಘಾತದಿಂದ ಮೃತಪಟ್ಟಿರುವ ಅಪರಿಚಿತ ಯುವಕನ ಕಳೇಬರದ ವಾರಸುದಾರರು ಪತ್ತೆಯಾಗದ ಕಾರಣದಿಂದ, ಸಂಚಾರ ಪೊಲೀಸ್ ಠಾಣೆ ಅವರು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರ ಸಹಕಾರದಿಂದ…

ಉಡುಪಿ ನಗರದಲ್ಲಿ ಭಯದ ವಾತಾವರಣ ಸೃಷ್ಟಿಸಿದ ಮಾನಸಿಕ ಯುವಕ ಗುಣಮುಖ;

ಉಡುಪಿ; ಸಾರ್ವಜನಿಕ ವಲಯದಲ್ಲಿ ಕಳೆದ ಒಂದು ವರ್ಷಗಳಿಂದ ಭೀತಿಯ ವಾತಾವರಣ ಸೃಷ್ಠಿಸಿದ ಮಾನಸಿಕ ಅಸ್ವಸ್ಥ ಯುವಕನನ್ನು ವಶಕ್ಕೆ ಪಡೆದು ಮಲ್ಪೆ ಠಾಣೆಯ ಸಹಕಾರದೊಂದಿಗೆ ಸಮಾಜಸೇವಕ ವಿಶು ಶೆಟ್ಟಿ…

ನರಿಕೊಂಬು ಗ್ರಾ.ಪಂ. ಉಪಾಧ್ಯಕ್ಷೆಗೆ ಅವಮಾನ: ಅಧ್ಯಕ್ಷ, ಪಿಡಿಓ ವಿರುದ್ಧ ದೂರು

ಬಂಟ್ವಾಳ: ಗ್ರಾಮ‌ ಪಂಚಾಯತ್ ಆಡಳಿತದಲ್ಲಿ ಮಹಿಳಾ ಜನಪ್ರತಿನಿಧಿಯನ್ನು ಅವಮಾನಿಸಲಾಗುತ್ತದೆ ಎಂದು ನರಿಕೊಂಬು ಗ್ರಾ.ಪಂ.ಉಪಾಧ್ಯಕ್ಷೆ ರಾಜೀವಿ ಕೃಷ್ಣಪ್ಪ ಪೂಜಾರಿ ಅವರು, ಗ್ರಾ.ಪಂ. ಅಧ್ಯಕ್ಷ ಹಾಗೂ ಪ್ರಬಾರ ಪಿಡಿಓ ವಿರುದ್ಧ…

ಯುವವಾಹಿನಿಯ ಬದ್ದತೆ ಅಭಿನಂದನೀಯ: ಮುದ್ದು ಮೂಡುಬೆಳ್ಳೆ

ಬಂಟ್ವಾಳ: ಯುವವಾಹಿನಿವೆಂಬುದು ಕ್ರಿಯಾತ್ಮಕ ಚಟುವಟಿಕೆಗಳನ್ನು ಮಾಡುವ ಯುವಮನಸ್ಸುಗಳನ್ನು ಒಗ್ಗೂಡಿಸಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಒಂದು ಅದ್ಭುತ ಸಂಘಟನೆ, ಚಂಚಲತೆಯ ಯುವಮನಸ್ಸುಗಳನ್ನು ಧನಾತ್ಮಕವಾದ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಯುವವಾಹಿನಿಯ…

ಮಂಗಳೂರು ಋಣಮುಕ್ತರಾಗಿಸುವಂತೆ ಒತ್ತಾಯಿಸಿ ಮಿನಿವಿಧಾನಸೌಧದ ಎದುರು ಧರಣಿ

ಬಂಟ್ವಾಳ : ಮಂಗಳೂರು ಋಣಮುಕ್ತರಾಗಿಸುವಂತೆ ಒತ್ತಾಯಿಸಿ ಸಿಐಟಿಯು ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಬೆಳ್ತಂಗಡಿ ಮಿನಿವಿಧಾನಸೌಧದ ಎದುರು ಮಂಗಳವಾರ ಧರಣ ಧರಣಿಯನ್ನುದ್ದೇಶಿಸಿ ಮಾತನಾಡಿದ ಹೈಕೋರ್ಟ್…

ಹುತಾತ್ಮರಾಗಿರುವ ಪೊಲೀಸ್ ಮಹೇಶ್ ಅವರ ಕುಟಂಬಕ್ಕೆ ಸನ್ಮಾನ , ಧನಸಹಾಯ ವಿತರಣೆ

ಮಂಗಳೂರು : ಮಂಗಳೂರು ಕರ್ತವ್ಯನಿರತರಾಗಿದ್ದ ವೇಳೆ ಹುತಾತ್ಮರಾಗಿರುವ ಪೊಲೀಸ್ ಸಿಬ್ಬಂದಿ ಮಹೇಶ್ ಲಮಾಣಿ ಅವರ ಪೋಷಕರಾದ ಚೆನ್ನಪ್ಪ ಹ್ಯಾಂಕೆಪ್ಪ ಲಮಾಣಿ ಹಾಗೂ ನೀಲಮ್ಮ ಚೆನ್ನಪ್ಪ ಲಮಾಣಿ ಅವರನ್ನು…

ಚಾಲಕನ‌ ನಿಯಂತ್ರಣ ತಪ್ಪಿ ಕಾರೊಂದು ಮಸೀದಿಯೊಳಗೆ

ಮಂಗಳೂರು : ಮಂಗಳೂರು ಚಾಲಕನ‌ ನಿಯಂತ್ರಣ ತಪ್ಪಿದ ಓಮ್ನಿ ಕಾರೊಂದು ಮಸೀದಿಯ ಆವರಣ ಗೋಡೆಯೊಳಗೆ ನುಗ್ಗಿದ ಪರಿಣಾಮ ಚಾಲಕ ಸೇರಿ ಒಟ್ಟು ಐವರು ಗಾಯಗೊಂಡ ಘಟನೆ ಫರಂಗಿಪೇಟೆ…

ಕಿರುತೆರೆ ಮತ್ತು ಚಲನಚಿತ್ರ ಬರಹಗಾರ ಚಂದ್ರಶೇಖರ ಡಿ ಬಿ ಅವರಿಗೆ ಸನ್ಮಾನ

ಬಂಟ್ವಾಳ :`ಸಂಘಟನೆಗಳು ಬಲಗೊಂಡಾಗ ಸಮಾಜದ ಅಭಿವೃದ್ಧಿ ಸಾಧ್ಯ. ಸರಕಾರದಿಂದ ದೊರೆಕುವ ಅನುದಾನಗಳನ್ನು ಸಂಘಟನೆಗಳು ಸದುಪಯೋಗ ಪಡೆಸಿಕೊಳ್ಳಬೇಕು ‘ ಎಂದು ದ ಕ ಜಿ ಪಂ ಸಹಾಯಕ ಕಾರ್ಯದರ್ಶಿ…

ಸಹರಾ’ ಆಂಗ್ಲ ಮಾಧ್ಯಮ ಶಾಲೆಯಲ್ಲಿ `ಕಿಡ್ಸ್ ಕಾರ್ನರ್’ ಉದ್ಘಾಟನೆ

ಅಡ್ಡೂರು : ಪೊಳಲಿಗೆ ಸಮೀಪದ ಅಡ್ಡೂರಿನ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಆಡಳಿತದ `ಸಹರಾ’ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಲ್‍ಕೆಜಿ/ಯುಕೆಜಿ ಮಕ್ಕಳಿಗೆ ಆಟವಾಡಲು ಅನುಕೂಲವಾಗುವಂತೆ ನಿರ್ಮಿಸಲಾದ `ಕಿಡ್ಸ್ ಕಾರ್ನರ್’ನ್ನು…