ಕಕ್ಯಪದವು ಬ್ರಹ್ಮ ಬೈದರ್ಕಳ ಗರೊಡಿ ಕ್ಷೇತ್ರ: ಬ್ರಹ್ಮಕಲಶೋತ್ಸವ
ಬಂಟ್ವಾಳ: ಮನುಷ್ಯರು ಸತ್ಯ ನಿಷ್ಠೆ, ಸಾತ್ವಿಕತೆ, ಸುಸಂಸ್ಕøತರಾಗಿ ಆತ್ಮಸ್ಥೈರ್ಯದಿಂದ ಬದುಕಲು ಆರಾಧನಾಲಯಗಳು ಪ್ರೇರಣೆಯಾಗಿವೆ.ಇದನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳುವಂತಾಗಬೇಕು ಕೋಟಿ ಚೆನ್ನಯ್ಯರ ಜೀವನ ಸಂದೇಶ ಅವರ ಗರಡಿಗಳಿಂದ ಶಾಶ್ವತವಾಗಿ…
