ಮೂಡುಬಿದಿರೆ: ದಿ.ನಾಗರಕಟ್ಟೆ ಬೊಕ್ಕಸ ರಾಮರಾವ್ ಅವರ ಪತ್ನಿ ಶತಾಯುಷಿ ಬೊಕ್ಕಸ ತಂಗಮ್ಮ ಮೇ 19 ರಂದು ಸ್ವಗೃಹದಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು. ಅವರು ಐವರು ಪುತ್ರರು ಮತ್ತು ಐವರು ಪುತ್ರಿಯರನ್ನು ಅಗಲಿದ್ದಾರೆ.
SUDDI9 MEDIA NETWORK