ಮೂಡುಬಿದಿರೆ: ಕಲ್ಲಮುಂಡ್ಕೂರು ಸರ್ವೋದಯ ಪ್ರೌಢಶಾಲಾ ಶಿಕ್ಷಕ, ಯೋಗ ತರಬೇತುದಾರ ಮತ್ತು ಚಿಕಿತ್ಸಕ ಶಂಕರ ನಾಯ್ಕ 21ರಿಂದ 28ರ ವರೆಗೆ ಥಾೈಲ್ಯಾಂಡ್ನಲ್ಲಿ ನಡೆಯುವ ಅಂತಾರಾಷ್ಟ್ರೀಯ 7ನೇ ಯೋಗ ಸಮ್ಮೇಳನ ಮತ್ತು ಸ್ಪರ್ಧೆಯ ಜ್ಯೂರಿಯಾಗಿ ಆಯ್ಕೆಯಾಗಿದ್ದಾರೆ.
SUDDI9 MEDIA NETWORK