ಅಜಿಲಮೊಗರು-ಕಡೇಶ್ವಾಲ್ಯ `ಸೌಹಾರ್ದ ಸೇತುವೆ’ ಕಾಮಗಾರಿಗೆ ಚಾಲನೆ ಅಜಿಲಮೊಗರು ಮಸೀದಿ ಮತ್ತು ಕಡೇಶ್ವಾಲ್ಯ ದೇವಸ್ಥಾನ ನಡುವೆ ‘ಸಾಮರಸ್ಯದ ಬೆಸುಗೆ’
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಇಲ್ಲಿನ ಅಜಿಲಮೊಗರು ಮತ್ತು ಕಡೇಶ್ಯಾಲ್ಯ ಪ್ರದೇಶದ ಎರಡು ಪುರಾತನ ಮತ್ತು ಕಾರಣಿಕ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳ ನಡುವೆ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಸಾಮರಸ್ಯದ…
