Month: May 2019

ಹತ್ತನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ 625 ಅಂಕಪಡೆದ ಚಿನ್ಮಯಿಗೆ ಸನ್ಮಾನ

ವಿಟ್ಲ :ಹತ್ತನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ 625 ಅಂಕಗಳಲ್ಲಿ 624 ಪಡೆದು ರಾಜ್ಯಕ್ಕೆ ಎರಡನೇ ಸ್ಥಾನ ಪಡೆದ ವಿಟ್ಲ ಬಸವನಗುಡಿ ವಿಟ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ…

ರಾಯಿ: ಕುಡಿಯುವ ನೀರಿನ ಸಮಸ್ಯೆಗೆ ಕೊನೆಗೂ ಪರಿಹಾರ ಕೊಳವೆ ಬಾವಿಯಲ್ಲಿ ಉಕ್ಕಿ ಬಂದ ನೀರು, ನಾಗರಿಕರಲ್ಲಿ ಸಂತಸ

ಬಂಟ್ವಾಳ:ಇಲ್ಲಿನ ರಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ಯಾ ಎಂಬಲ್ಲಿ ಶುಕ್ರವಾರ ಕೊರೆದ ಸಾರ್ವಜನಿಕ ಕೊಳವೆ ಬಾವಿಯಿಂದ ನೀರು ಉಕ್ಕಿ ಬಂದ ಪರಿಣಾಮ ಕಳೆದ ಒಂದು ತಿಂಗಳಿನಿಂದ ನೀರಿನ…

ಉಳಿ ಗ್ರಾಮ ಬಿಜೆಪಿ ಸಮಿತಿಯ ಕಾರ್ಯಕರ್ತರ ಸಮಾಲೋಚನ ಸಭೆ

ಬಂಟ್ವಾಳ: ಬಂಟ್ವಾಳ ಬಿಜೆಪಿ ವತಿಯಿಂದ ಉಳಿ ಗ್ರಾಮ ಪಂಚಾಯತ್ ಬಿಜೆಪಿ ಸಮಿತಿಯ ಕಾರ್ಯಕರ್ತರ ಸಮಾಲೋಚನ ಸಭೆ ಕಕ್ಯಪದವುನಲ್ಲಿ ಮೇ 2ರಂದು ಜರಗಿತು. ಬಂಟ್ವಾಳ ಶಾಸಕ ರಾಜೇಶ್ ನಾೈಕ್…

ಆಳ್ವಾಸ್ ನ್ಯೂಸ್‍ಟೈಮ್‍ಗೆ ಶತಕದ ಸಂಭ್ರಮ

ಮೂಡುಬಿದಿರೆ: ಆಳ್ವಾಸ್ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗವು ವಿದ್ಯಾರ್ಥಿಗಳ ಪ್ರಾಯೋಗಿಕ ಜ್ಞಾನವನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ `ಆಳ್ವಾಸ್ ನ್ಯೂಸ್‍ಟೈಮ್’ ಎಂಬ ನ್ಯೂಸ್ ಬುಲೆಟಿನ್‍ನ್ನು ಮೂರುಜನ ವಿದ್ಯಾರ್ಥಿಗಳ ತಂಡವು…

ರಜಾದಿನಗಳ ಹೊಟೇಲ್ ಕಾರ್ಮಿಕ-ಎಸ್‍ಎಸ್‍ಎಲ್‍ಸಿ ಟಾಪರ್

ಬಂಟ್ವಾಳ: ಶಾಲಾ ರಜಾ ದಿನದಲ್ಲಿ ಬಿ.ಸಿ.ರೋಡಿನ ಮತ್ಸ್ಯಸಾಗರ ಹೊಟೇಲ್ ನಲ್ಲಿ ಕ್ಲಿನಿಂಗ್ ಕೆಲಸ ಮಾಡುತ್ತಿದ್ದ ಯತೀಶ್ ಈ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 590…

ಗ್ಯಾಸ್ ಪೈಪ್‍ಲೈನ್ ನೌಕರರ ವಜಾ ಪ್ರತಿಭಟನೆ: ಶಾಸಕರಿಂದ ಅಹವಾಲು ಸ್ವೀಕಾರ

ಬಂಟ್ವಾಳ: ತಾಲೂಕಿನ ಗುಡ್ಡೆಯಂಗಡಿ ಕಾರ್ಯಾಚರಿಸುವ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್‌ ಲಿ. ಗ್ಯಾಸ್ ಪೈಪ್ ಲೈನ್ ಸಂಸ್ಥೆಯ ದಿನಗೂಲಿ ನೌಕರರನ್ನು ವಜಾ ಮಾಡಿರುವುದನ್ನು ವಿರೋಧಿಸಿ ಶುಕ್ರವಾರ ಪ್ರತಿಭಟನೆ ನಡೆಸಿದ್ದು,…

ಕೈಕಂಬದಲ್ಲಿ ಸಿಐಟಿಯು ಸಭೆ ಕಾರ್ಮಿಕರು ಸಂಘಟಿತರಾಗಲು ವಸಂತ ಆಚಾರಿ ಕರೆ

ಕೈಕಂಬ : ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರಿ ಸವಲತ್ತು ಪಡೆಯಲು ಕಷ್ಟವಾಗುತ್ತಿದೆ. ಅಧಿಕಾರದಲ್ಲಿರುವ ಸರ್ಕಾರಗಳು ಕಾರ್ಮಿಕರ ಹಿತದೃಷ್ಟಿಯಿಂದ ಯೋಜನೆ ರೂಪಿಸುವುದಿಲ್ಲ. ಪರಿಣಾಮ ಕಾರ್ಮಿಕ ವರ್ಗ ತೊಂದರೆಗೀಡಾಗಿದೆ. ಕಾರ್ಮಿಕರು…

ಮೇ. 4ರಂದು ಮಂಗಾಜೆ ಕೋರ್ಧಬ್ಬು ದೈವಸ್ಥಾನದ ವಾರ್ಷಿಕ ನೇಮೋತ್ಸವ

ಮಂಗಾಜೆ: ಕೋರ್ಧಬ್ಬು ದೈವಸ್ಥಾನದ ವಾರ್ಷಿಕ ನೇಮೋತ್ಸವ ಮೇ.4 ರಿಂದ ಮೇ.5ರವರೆಗೆ ಮಂಗಾಜೆ ಕೊರ್ದಬ್ಬು ದೈವಸ್ಥಾದ ವಠಾರದಲ್ಲಿ ನಡೆಯಲಿದೆ. ಮೇ 4 ರಂದು ಶನಿವಾರ ಕೊರ್ದಬ್ಬು ತನ್ನಿಮಾನಿಗ ದೈವದ…

ಮೇ.14: ಮಲ್ಲೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶಾಭಿಷೇಕ

ಮಂಗಳೂರು: ಮಲ್ಲೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದಗಳೊಂದಿಗೆ, ಬ್ರಹ್ಮಶ್ರೀ ವೇದಮೂರ್ತಿ ದೇರೆಬೈಲು ವಿಠಲದಾಸ ತಂತ್ರಿ ಅವರ ನೇತೃತ್ವದಲ್ಲಿ…

ಮೂಡುಮಾರ್ನಾಡು: ಅರ್ಚಕ ಲಕ್ಷ್ಮೀ ನಾರಾಯಣ ಉಪಾಧ್ಯಾಯರಿಗೆ ಸನ್ಮಾನ

ಮೂಡುಮಾರ್ನಾಡು ಶ್ರೀಕ್ಷೇತ್ರ ಗುಡ್ಡದಮೇಲು ಶ್ರೀ ಅಣ್ಣಪ್ಪ ಸ್ವಾಮಿ ಧರ್ಮದೈವದ 25ನೇ ವರ್ಷದ ವಾರ್ಷಿಕ ಪೂಜಾ ಉತ್ಸವ ಸಂದರ್ಭದಲ್ಲಿ 5 ದಶಕಗಳ ಸೇವೆ ಸಲ್ಲಿಸಿದ ಹಿರಿಯ ಅರ್ಚಕ ಲಕ್ಷ್ಮೀ…

ಕಟೀಲು: ಕೃಷ್ಣ ಪ್ರಸಂಗ ನೋಡಲು ಬಂದ ಕೃಷ್ಣಸರ್ಪ!

ಕಟೀಲು: ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಗುರುವಾರ ರಾತ್ರ್ರಿ ನಡೆದ `ಕೃಷ್ಣ ಕೃಷ್ಣ ಶ್ರೀಕೃಷ್ಣ’ ಯಕ್ಷಗಾನ ಪ್ರಸಂಗ ನಡೆಯುತ್ತಿದ್ದು, ಸಭೆಯ ನಡುವೆಯಿಂದ ಬಂದ ಕೃಷ್ಣಸರ್ಪ (ಮರಿನಾಗ) ಸಂಚಾರ ಕುತೂಹಲಕ್ಕೆ ಕಾರಣವಾಯಿತು.…

ಮೂಡುಬಿದಿರೆಯ ಆಳ್ವಾಸ್‍ನ 952 ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ ಗೆ ಅರ್ಹತೆ

ಮೂಡುಬಿದಿರೆ : ರಾಷ್ಟ್ರಮಟ್ಟದಲ್ಲಿ ನಡೆಸಲಾಗುವ ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ 952 ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್‍ಗೆ ಅರ್ಹತೆಯನ್ನು ಗಳಿಸುವ ಮೂಲಕ ರಾಜ್ಯದಲ್ಲೇ ಅತೀ ಹೆಚ್ಚು…

ತುಳುನಾಡ ಸೇನೆಯಿಂದ ಉಚಿತ ಸಾಮೂಹಿಕ ವಿವಾಹ

ಮೂಡುಬಿದಿರೆ: ಉತ್ತುಂಗ ಬದುಕಿನ ನಿರ್ವಹಣೆ, ಅತ್ಯಂತ ಜವಾಬ್ದಾರಿಯುತ ಜೀವನವಾದ ಗ್ರಹಾಸ್ಥಾಶ್ರಮದಲ್ಲಿ ತನ್ನ ಕುಟುಂಬಕ್ಕೆ ವಿನಿಯೋಗ ಮಾಡಬೇಕು. ಗ್ರಹಸ್ಥಾಶ್ರಮಕ್ಕೆ ಬರಲು ಆಡಂಬರವಾಗಿಯೂ ಬರಬಹುದು, ಸರಳವಾಗಿ ಬರಬಹುದು. ಸರಳ ವಿವಾಹಗಳು…

ಅಕ್ರಮ ಪಡಿತರ ಅಕ್ಕಿ ದಾಸ್ತಾನು,ಸಾಗಾಟಕ್ಕೆ ಯತ್ನ: ಇಬ್ಬರ ಬಂಧನ

ಬಂಟ್ವಾಳ ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮತ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಬಂಟ್ವಾಳ ನಗರ ಪೊಲೀಸರು ಬುಧವಾರ ಬಂಧಿಸಿ ,ಸುಮಾರು 150 ಮೂಟೆಗಳಲ್ಲಿ ತುಂಬಿಸಿಡಲಾದ…