ಮಂಗಾಜೆ: ಕೋರ್ಧಬ್ಬು ದೈವಸ್ಥಾನದ ವಾರ್ಷಿಕ ನೇಮೋತ್ಸವ ಮೇ.4 ರಿಂದ ಮೇ.5ರವರೆಗೆ ಮಂಗಾಜೆ ಕೊರ್ದಬ್ಬು ದೈವಸ್ಥಾದ ವಠಾರದಲ್ಲಿ ನಡೆಯಲಿದೆ.

ಮೇ 4 ರಂದು ಶನಿವಾರ ಕೊರ್ದಬ್ಬು ತನ್ನಿಮಾನಿಗ ದೈವದ ನೇಮೋತ್ಸವ ನಡೆಯಲಿದ್ದು ಮರುದಿನ ಮೇ.5ರಂದು ಭಾನುವಾರ ರಾತ್ರಿ ಗುಳಿಗ ಪಂಜುರ್ಲಿ ರಾಹುಗುಳಿಗ ದೈವದ ನೇಮೋತ್ಸವ ನಡೆಯಲಿದೆ ಎಂದು ಕೊರ್ದಬ್ಬು ದೈವಸ್ಥಾನದ ಪ್ರಕಟನೆ ತಿಳಿಸಿದೆ.
