ಮೂಡುಬಿದಿರೆ : ರಾಷ್ಟ್ರಮಟ್ಟದಲ್ಲಿ ನಡೆಸಲಾಗುವ ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ 952 ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್‍ಗೆ ಅರ್ಹತೆಯನ್ನು ಗಳಿಸುವ ಮೂಲಕ ರಾಜ್ಯದಲ್ಲೇ ಅತೀ ಹೆಚ್ಚು ವಿದ್ಯಾರ್ಥಿಗಳ ಆಯ್ಕೆ ಪಡೆದ ಹೆಗ್ಗಳಿಕೆಗೆ ಸಂಸ್ಥೆಯು ಪಾತ್ರವಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ/ಎಂ.ಮೋಹನ ಆಳ್ವ ತಿಳಿಸಿದ್ದಾರೆ.
ಅವರು ಗುರುವಾರ ತನ್ನ ಕಛೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ ಮಾತನಾಡಿದರು. 95 ಪರ್ಸಂಟೆಜಿಗಿಂತ ಅಧಿಕ ಸುಮಾರು 45 ವಿದ್ಯಾರ್ಥಿಗಳು, 90 ಪರ್ಸಂಟೇಜಿಗಿಂತ ಅಧಿಕ ಸುಮಾರು 209 ವಿದ್ಯಾರ್ಥಿಗಳಿಗೆ ಅಂಕಗಳು ಲಭಿಸಿದೆ. ವಿದ್ಯಾರ್ಥಿಗಳಾದ ಅಕ್ಷಯ್ ಮುಗಳಿಹಾಲ್ (98.46), ಬಾಲಾಜಿ ನಾಯ್ಡ್ ವಿ.(98.45), ದೀಪಿಕಾ ಎಸ್.ಎಸ್ (98.42), ಚಿನ್ಮಯ್ ಎಸ್.ನಾಡ್‍ಗಿರ್ (98.35), ಅನುಷ್ (98.24), ರಾಜಶೇಖರ್ ಮೂರ್ತಿ ಜಿ.ಎಸ್. (98.06) ಇವರು ಶೇ 98 ಫಲಿತಾಂಶಗಿಂತ ಅಧಿಕ ಅಂಕಗಳೊಂದಿಗೆ ಆಯ್ಕೆಯಾಗಿದ್ದಾರೆ.

 

Alvas PU College
ಶೇ 97 ಫಲಿತಾಂಶಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳು : ಆರ್ಥಿಕ್ ಭಂಡಾರಿ (97.9), ಚಂದನ್ ವಿ.ಎಮ್ (97.53), ಆಶ್ರಯ್ ಜೈನ್ (97.51), ಅನಿಲ್ ಆರ್.ಡಿ (97.17), ಪವನ್ ಎಸ್.(97.16) ಮತ್ತು ಪ್ರಜ್ವಲ್ ಎಂ(97.07).
ಶೇ 96 ಫಲಿತಾಂಶಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳು : ಎಸ್.ದರ್ಶನ್ ಸಮರ್ಥ್(96.93), ಹರೀಶ್ ಆರ್.ಎನ್ (96.91), ಸೃಷ್ಟಿ ಎಸ್.ಕುಮಾರ್ (96.83), ಚೈತನ್ಯ ಎಸ್.(96.78), ಕಿರಣ್ ಕುಮಾರ್ (96.74), ಅರುಣ್ ಆರ್. ಪಾಟೀಲ್ (96.63), ಪ್ರಶಾಂತ್ ಎಸ್.ಸತ್ತರಗಿ(96.53), ನಿರಂಜನ್ ಎಸ್.ಪಿ (96.51), ನಿತಿನ್ ಎಸ್.(96.42), ಕೃತಿಕಾ ಡಿ.(96.32), ವೈಷ್ಣವಿ ಎಸ್. (96.32), ಕುಶಾಲ್ ಎ.(96.31), ಸುಜಿತ್ ಡಿ.(96.00).
ಶೇ 95ಕ್ಕಿಂತ ಅಶಿಕ ಫಲಿತಾಂಶ ಪಡೆದವರು: ಎ.ಅವಿನಾಶ್ ಪ್ರಭು (95.92), ಅಜಯ್ ಡಿ.ಯು (95.9), ರವಿಕಿರಣ್ ಬಾರಗಿ(95.78), ಗಗನ್ ಕೆ.(95.67), ನಂದೀಶ ಕೆ.(95.53), ಆದಿವೆಪ್ಪ ಜೆ.(95.5), ಮೋಹನ್ (95.5), ಸುಹಾನ್ ಜೆ.(95.47), ಹೇಮಲತಾ ಎಂ(95.43), ಧ್ಯಾನ್ (95.42), ಪ್ರಣೀತ್ ಶೆಟ್ಟಿ(95.3), ಪ್ರಿಯಾಂಕಿ ಕೆ.(95.27), ಪ್ರಶಾಂತ್ ಎಸ್.ಪಿ(95.25), ಆಕಾಂಕ್ಷ ವಿ.(95.23), ಹಿತೇಶ್ ಪಾಲ್ (95.22), ಕಿಶನ್ ಎಮ್. (95.21), ದರ್ಶನ್ ಎಸ್.ಆರ್ (95.13), ಪ್ರಮಥ್ ಪಿ. (95.13), ಅಶ್ವಿನ್ ಕೆ. (95.1), ಹೃತಿಕ್ ಚೌದರಿ(95.04).
ಪಿಡ್ಲ್ಯೂಡಿ ವಿಭಾಗದಲ್ಲಿ ಸಚಿನ್ ದೇಶಕ್ಕೆ 8ನೇ ರ್ಯಾಂಕ್, ಯಶಸ್ ವಿ.ಕೆ 57ನೇ ರ್ಯಾಂಕ್, ದರ್ಶನ್ ಎಮ್. 275, ಸುಕೇಶ್ ಮಡಿವಾಲರ್ 532ನೇ ರ್ಯಾಂಕನ್ನು ಗಳಿಸಿ ಕೀರ್ತಿ ತಂದಿದ್ದಾರೆ. ಎಸ್‍ಸಿ, ಎಸ್‍ಟಿ ವಿಭಾಗದಲ್ಲಿ ಗುಂಡಪ್ಪ, 584, ಶ್ರೀನಿವಾಸ್ ಎನ್ 683 ರ್ಯಾಂಕ್ ಹಾಗೂ ಒಬಿಸಿ ವಿಭಾಗದಲ್ಲಿ ಚೇತನ್ ಆನಂದ್ ಕತಾರೆ 708ನೇ ರ್ಯಾಂಕ್ ಪಡೆದಿರುತ್ತಾರೆ.
ಈ ವಿದ್ಯಾರ್ಥಿಗಳಲ್ಲಿ ಶೇ 98 ಫಲಿತಾಂಶಕ್ಕಿಂತ ಅಧಿಕ 6 ವಿದ್ಯಾರ್ಥಿಗಳು, ಶೇ 97ಕ್ಕಿಂತ ಅಧಿಕ 6, ಶೇ 96ಕ್ಕಿಂತ ಅಧಿಕ 13 ವಿದ್ಯಾರ್ಥಿಗಳು ಹಾಗೂ ಶೇ 95 ಫಲಿತಾಂಶಕ್ಕಿಂತ ಅಧಿಕ 45 ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆಂದು ತಿಳಿಸಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ಪ.ಪೂ ಕಾಲೇಜಿನ ಪ್ರಾಂಶುಪಾಲ ರಮೇಶ್ ಶೆಟ್ಟಿ, ಡೀನ್‍ಗಳಾದ ಗಣನಾಥ ಶೆಟ್ಟಿ ಮತ್ತು ಅಶ್ವತ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *