Month: November 2018

ಪ್ರಕೃತಿ ಚಿಕಿತ್ಸಾ ದಿನಾಚರಣೆ- ಸಾಮೂಹಿಕ ಸೂರ್ಯಸ್ನಾನ

ಮೂಡುಬಿದಿರೆ: ದಿನದಿಂಧ ದಿನೇ ಬದಲಾಗುತ್ತಿರುವ ಆಧುನಿಕ ಜೀವನ ಶೈಲಿಯಿಂದಾಗಿ ಮನುಷ್ಯ ಪ್ರಕೃತಿಯೊಂದಿಗಿನ ಸಂಬಂಧದಿಂದ ದೂರ ಸರಿಯುತ್ತಿದ್ದಾನೆ. ಜೀವಸತ್ವ `ಡಿ’ ಯ ಕೊರತೆ ನಮ್ಮೆಲ್ಲನೇಕರನ್ನು ಕಾಡುತ್ತಿದೆ. ಪ್ರಕೃತಿ ಚಿಕಿತ್ಸಾ…

ಜಿಲ್ಲಾ ಮಟ್ಟದ ಬಾಸ್ಕೆಟ್‍ಬಾಲ್ ಪಂದ್ಯಾಟದಲ್ಲಿ ಆಳ್ವಾಸ್ ಬಾಲಕಿಯರಿಗೆ ಪ್ರಶಸ್ತಿ

ಮೂಡುಬಿದಿರೆ: ಪದವಿಪೂರ್ವ ಶಿಕ್ಷಣ ಇಲಾಖೆ ಮಂಗಳೂರು ಮತ್ತು ಸೈಂಟ್ ಅಲೋಶಿಯಸ್ ಪದವಿಪೂರ್ವ ಕಾಲೇಜು, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಬಾಸ್ಕೆಟ್‍ಬಾಲ್ ಪಂದ್ಯಾಟದ ಫೈನಲ್‍ನಲ್ಲಿ…

ಬೆಳುವಾಯಿಯಲ್ಲಿ 65ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ

ಮೂಡುಬಿದಿರೆ: ವೃತ್ತಿರಂಗದಲ್ಲಿ ಮಹಿಳೆಯರನ್ನು ಆರ್ಥಿಕವಾಗಿ ಬಲಗೊಳಿಸುವ ನಿಟ್ಟಿನಲ್ಲಿ ಸ್ವಸಹಾಯ ಸಂಘಗಳಿಗೆ ಕಾಯಕ ಯೋಜನೆಯಡಿ 5 ಲಕ್ಷದವರೆಗೆ ಬಡ್ಡಿರಹಿತ ಸಾಲ ಹಾಗೂ ಪುರುಷರನ್ನೊಳಗೊಂಡ ಸಂಘಗಳಿಗೆ ಶೇ. 4ರ ಬಡ್ಡಿದರದಲ್ಲಿ…

ಸುಂದರಿ ಎನ್.ಶೆಟ್ಟಿ ನಿಧನ

ಮೂಡುಬಿದಿರೆ: ಬೆಳುವಾಯಿ, ಕೆಸರುಗದ್ದೆ ಪಟೇಲ್ ಮನೆತನದ ನಾರಾಯಣ ಶೆಟ್ಟಿಯವರ ಪತ್ನಿ ಸುಂದರಿ ಎನ್.ಶೆಟ್ಟಿ(95) ಮಂಗಳವಾರ ಕೆಸರುಗದ್ದೆಯ ಸ್ವಗೃಹದಲ್ಲಿ ನಿಧನರಾದರು. ಇವರು ಬೆಳುವಾಯಿ ಗ್ರಾಮ ಪಂಚಾಯತ್‍ನ ಮಾಜಿ ಅಧ್ಯಕ್ಷರಾಗಿದ್ದರು.…

ಮೂಡುಬಿದಿರೆಯಲ್ಲಿ ರೋಟರಿ ವಲಯದ “ಲಕ್ಷ್” ಕ್ರೀಡಾಕೂಟ

ಮೂಡುಬಿದಿರೆ: ಕ್ರೀಡಾ ಚಟುವಟಿಕೆಗಳಲ್ಲಿ ಇರುವಂತಹ ಉತ್ಸಾಹ ಆರೋಗ್ಯಕ್ಕಾಗಿ ಹೂಡುವ ಬಂಡವಾಳವಾಗಿದೆ. ಮನಸ್ಸು ಯಾವುದೇ ಗೊಂದಲವಿಲ್ಲದೆ ಸುಂದರವಾಗಿದ್ದಾಗ ಜೀವನವೂ ಉತ್ಸಾಹದಿಂದ ಕೂಡಿರುತ್ತದೆ ಎಂದು ಕರ್ನಾಟಕ ಕೋಸ್ಟ್ ಗಾರ್ಡ್ ಕಮಾಂಡರ್…

ಗ್ರಾಮ ಅಭಿವೃದ್ಧಿ ಕಾರ್ಯದಿಂದ ರಾಮರಾಜ್ಯ ಕನಸು ಸಕಾರ: ಕೃಷ್ಣಪ್ರಸಾದ್ ಮಡ್ತಿಲ

ಮೂಡುಬಿದಿರೆ: ಸಹಕಾರ ಎನ್ನುವುದು ಭಾರತೀಯರ ಸಾಂಪ್ರಾದಾಯ. ದೇಶದಲ್ಲಿ ಈ ವ್ಯವಸ್ಥೆ ಬರುವ ಮೊದಲೆ ಹಳ್ಳಿಯ ಕೃಷಿ ಕ್ಷೇತ್ರದಲ್ಲಿ ಸಹಕಾರ ಪದ್ದತಿ ಜಾರಿಯಲ್ಲಿತ್ತು ಎಂದು ಸಹಕಾರಿ ಭಾರತಿ ಮಂಗಳೂರು…

ಕೋಟೆಬಾಗಿಲಿನಲ್ಲಿ ಈದ್‍ಮಿಲದ್ ವಾಹನ ಜಾಥಾ

ಮೂಡುಬಿದಿರೆ:ಪ್ರವಾದಿ ಮುಹಮ್ಮದ್ ಅವರ ಜನ್ಮದಿನದ ಪ್ರಯಕ್ತ ಇಲ್ಲಿನ ಕೋಟೆಬಾಗಿಲು ಪರಿಸರದ ನಾಲ್ಕು ಮಸೀದಿ ವ್ಯಾಪ್ತಿಗೊಳಪಡುವ ಮುಸ್ಲಿಂ ಬಾಂಧವರು ಬುಧವಾರ ಈದ್‍ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಮಸೀದಿಗಳಲ್ಲಿ ಸಾಮೂಹಿಕ…

ಎಮ್‍ಸಿಸಿ ಬ್ಯಾಂಕಿನ ನವೀಕೃತ ಶಾಖೆ ಹಾಗೂ ಎಟಿಎಮ್ ಕೊಠಡಿ ಉದ್ಘಾಟನೆ

ಬಂಟ್ವಾಳ : ಎಮ್ ಸಿಸಿ ಬ್ಯಾಂಕ್ ಒಂದೇ ಸಮುದಾಯಕ್ಕೆ ಸೇವೆಯನ್ನು ನೀಡದೆ ಎಲ್ಲಾ ಸಮುದಾಯಕ್ಕೆ ಸೇವೆಯನ್ನು ನೀಡುತ್ತಿದ್ದು ಬ್ಯಾಂಕಿನ ಮೇಲೆ ನನಗೆ ತುಂಬಾ ಒಡನಾಟವಿದೆ. ಎಲ್ಲಾ ಸಮುದಾಯದ…

ಸಾಲೆತ್ತೂರು ಉಳಿಯತ್ತಡ್ಕ ಕಿಂಡಿ ಅಣೆಕಟ್ಟು ವೀಕ್ಷಸಿದ ರಾಜೇಶ್ ನಾಯ್ಕ್

ಬಂಟ್ವಾಳ: ಸಾಲೆತ್ತೂರು ಗ್ರಾಮದ ಸುಮಾರು 100 ಹಿಂದಿನ ನಿರ್ಮಿತಗೊಂಡಿರುವ ಉಳಿಯತ್ತಡ್ಕ ಕಿಂಡಿ ಅಣೆಕಟ್ಟು ವೀಕ್ಷಿಸಿ ಸಣ್ಣ ನೀರಾವರಿ ಇಲಾಖೆಗೆ ತಕ್ಷಣ ದುರಸ್ಥಿಗೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು…

ಅಂಬಾಭವಾನಿ ದೇವಸ್ಥಾನದ ಜೀರ್ಣೋದ್ಧಾರ ಕುರಿತು ಸಭೆ ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನ ಜೀರ್ಣೋದ್ಧಾರ

ಕೈಕಂಬ: ಪುರಾತನ ಮಾತೆ ಶ್ರೀಮಾತೆ ಅಂಬಾಭವಾನಿ ದೇವಿ ದೇವಸ್ಥಾನ ಬ್ರಿಂಡೇಲ್‍ಪದವು, ತೆಂಕಎಡಪದವು ಇದರ ಜೀರ್ಣೋದ್ಧಾರ ಕುರಿತ ಸಮಸ್ತ ಊರ ಹಾಗೂ ಪರವೂರ ಭಕ್ತರ ಸಭೆಯು ಭಾನುವಾರ ದೇವಸ್ಥಾನದ…

ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜು: ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆ

ಬಂಟ್ವಾಳ: ಮಕ್ಕಳು ಪೋಷಕರ ಹಣ ಅಂತಸ್ತಿಗಿಂತ ದೊಡ್ಡ ಸಂಪತ್ತು. ಮಕ್ಕಳಲ್ಲಿರುವ ಒಳ್ಳೆಯ ಗುಣವನ್ನು ಗುರುತಿಸಿ ಪ್ರಶಂಸಿಸಬೇಕು. ಮಗುವನ್ನು ಮಗುವಿನ ರೀತಿಯಲ್ಲಿ ಬೆಳೆಯಲು ಬಿಟ್ಟು ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸಬೇಕು.…