ಮೂಡುಬಿದಿರೆ: ಬೆಳುವಾಯಿ, ಕೆಸರುಗದ್ದೆ ಪಟೇಲ್ ಮನೆತನದ ನಾರಾಯಣ ಶೆಟ್ಟಿಯವರ ಪತ್ನಿ ಸುಂದರಿ ಎನ್.ಶೆಟ್ಟಿ(95) ಮಂಗಳವಾರ ಕೆಸರುಗದ್ದೆಯ ಸ್ವಗೃಹದಲ್ಲಿ ನಿಧನರಾದರು.
ಇವರು ಬೆಳುವಾಯಿ ಗ್ರಾಮ ಪಂಚಾಯತ್‍ನ ಮಾಜಿ ಅಧ್ಯಕ್ಷರಾಗಿದ್ದರು. ಇವರು ಒಬ್ಬ ಪುತ್ರನನ್ನು ಅಗಲಿದ್ದಾರೆ.
SUDDI9 MEDIA NETWORK