Month: November 2018

ಈದ್‍ಮಿಲಾದ್‍ನಲ್ಲಿ ಮುಸ್ಲಿಮರ ಮರೆವಣಿಗೆಗೆ ಹಿಂದೂಗಳಿಂದ ಸಿಹಿ ವಿತರಣೆ

ಕೈಕಂಬ: ಮುಸ್ಲಿಮರ ಪವಿತ್ರ ಹಬ್ಬ ಈದ್ ಮಿಲಾದ್ ಹಬ್ಬ ಹಿಂದೂ-ಮುಸ್ಲಿಮರ ಭಾವೈಕ್ಯತೆಗೆ ನಾಂದಿ ಹಾಡಿದ್ದು, ನಾವೆಲ್ಲಾ ಒಂದೇ ಎನ್ನುವ ಸಂದೇಶವನ್ನು ಸಾರುವ ಮೂಲಕ ಹಬ್ಬದ ಸಂಭ್ರಮ ಕಳೆಗುಟ್ಟಿತ್ತು.…

ಆರ್ ಕೆ ಆರ್ಟ್ಸ್ ಚಿನ್ನರ ಮನೆ ಇವರಿಂದ ಕುಣಿತ ಭಜನೆ

ವಿಟ್ಲ :ಶ್ರೀ ಅನಂತೇಶ್ವರ ದೇವಸ್ಥನದಲ್ಲಿ 19ರಂದು ನಡೆದ ಅರ್ದ ಎಕಾಹ ಭಜನಾ ಕಾರ್ಯಕ್ರಮದಲ್ಲಿ ವಿಟ್ಲ ಆರ್‍ಕೆ ಆಟ್ರ್ಸ್ ಚಿನ್ನರ ಮನೆ ಚಿನ್ನರ ಮನೆ, ರಾಜೇಶ್ ವಿಟ್ಲ ಇವರ…

ಕರಿಯಂಗಳ ಮಕ್ಕಳ ಗ್ರಾಮಸಭೆಯಲ್ಲಿ ಕರಾಟೆ ಸ್ಪರ್ಧೆಯ ವಿಜೇತರಿಗೆ ಸನ್ಮಾನ

ಪೊಳಲಿ : ಈ ವರ್ಷ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವ ನಿಟ್ಟಿನಲ್ಲಿ ವಿಶೇಷ ಸಮೀಕ್ಷೆ ಆರಂಭಗೊಂಡಿದೆ. ಇದರಲ್ಲಿ ಹಳೆ ವಿದ್ಯಾರ್ಥಿಗಳು, ಪಾಲಕರು, ಆಶಾ-ಅಂಗನವಾಡಿ ಕಾರ್ಯಕರ್ತೆಯರು,…

ಪ್ರಶಸ್ತಿ ಮೊತ್ತ ಮದುವೆ ಅಭಿಯಾನಕ್ಕೆ ಹಸ್ತಾಂತರಿಸಿದ ಅಡ್ಡೂರು ಫೈವ್ ಸ್ಟಾರ್

ಅಡ್ಡೂರು : ಮಂಗಳೂರಿನ ಕಂಕನಾಡಿಯ ಟ್ಯಾಲೆಂಟ್ ಕಾನ್ಫರೆನ್ಸ್ ಸಭಾಗೃಹದಲ್ಲಿ ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಮಾಜಸೇವೆಗಾಗಿ ಅಡ್ಡೂರಿನ ಫೈವ್ ಸ್ಟಾರ್ ಯಂಗ್ ಬಾಯ್ಸ್‍ಗೆ ಲಭಿಸಿದ ಅಲ್…

ಉಪಕರಣ ದುರಸ್ಥಿಯ ಜ್ಞಾನ ವೃದ್ಧಿಸಲು ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು: ಡಾ ಪಿ.ವಿ ಗೌಡ

ಮೂಡಬಿದಿರೆ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಸಸ್ಯಶಾಸ್ತ್ರ ವಿಭಾಗ ಐಕ್ಯೂಎಸಿ ಕಾರ್ಯಕ್ರಮದಡಿಯಲ್ಲಿ ಮುಂಬೈನ ವೆಸ್ಟರ್ನ ರಿಜಿನಲ್ ಇನ್ಸ್ಟ್ರುಮೆನ್ಟೇಶನ್ ಸೆಂಟರ್(ಡಬ್ಲ್ಯೂಆರ್‍ಐಸಿ) ಸಹಯೋಗದಲ್ಲಿ ಐದು ದಿನಗಳ ಕಾಲ ಜರುಗಿದ ರಾಷ್ಟ್ರ ಮಟ್ಟದ…

ಬಂಟ್ವಾಳ ವಿಶ್ವ ಶೌಚಾಲಯ ದಿನಾಚರಣೆ

ಬಂಟ್ವಾಳ: ದ.ಕ.ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಬಂಟ್ವಾಳ ಮತ್ತು ಗ್ರಾಮ ಪಂಚಾಯತ್ ಗಳ ಸಹಯೋಗದೊಂದಿಗೆ ವಿಶ್ವ ಶೌಚಾಲಯ ದಿನಾಚರಣೆ ಬಂಟ್ವಾಳ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು.…

ಆಳ್ವಾಸ್ ಪ್ರಕೃತಿ ಚಿಕಿತ್ಸಾ ದಿನಾಚರಣೆ

ಮೂಡುಬಿದಿರೆ: ಪ್ರಥಮ ವರ್ಷದ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆಯ ಅಂಗವಾಗಿ ಆಳ್ವಾಸ್ ನುಡಿಸಿರಿಯ ಸಂದರ್ಭದಲ್ಲಿ ಆಳ್ವಾಸ್ ವಿದ್ಯಾಗಿರಿಯಲ್ಲಿ `ಸ್ಪರ್ಶ’ ಮತ್ತು `ಸತ್ವ’ ಶಿಬಿರಗಳನ್ನು ಆಯೋಜಿಸಲಾಗಿತ್ತು. ಆಳ್ವಾಸ್ ಪ್ರಕೃತಿ…

ರಾಜ್ಯಮಟ್ಟದ ಪ.ಪೂ. ಕಾಲೇಜುಗಳ ಕುಸ್ತಿ ಪಂದ್ಯಾಟ ಆಳ್ವಾಸ್ ಬಾಲಕಿಯರಿಗೆ ಪ್ರಶಸ್ತಿ

ಮೂಡುಬಿದಿರೆ: ಪದವಿ ಪೂರ್ವ ಶಿಕ್ಷಣ ಇಲಾಖೆ, ಗದಗ ಹಾಗೂ ಸನ್ಮಾರ್ಗ ಪ.ಪೂ. ಕಾಲೇಜು, ಗದಗ ಇವರ ಆಶ್ರಯದಲ್ಲಿ ರಾಜ್ಯಮಟ್ಟದಲ್ಲಿ ನಡೆದ ಕುಸ್ತಿ ಪಂದ್ಯಾಟದಲ್ಲಿ ಬಾಲಕಿಯರ 9 ವಿಭಾಗದಲ್ಲಿ…

15ನೇ ಆವೃತ್ತಿಯ ಆಳ್ವಾಸ್ ನುಡಿಸಿರಿಗೆ ವೈಭವದ ತೆರೆ

ಮೂಡಬಿದಿರೆ: ಆಳ್ವಾಸ್ ಕಾಲೇಜಿನ ರತ್ನಾಕರವರ್ಣಿ ವೇದಿಕೆ ಸಂತ ಶಿಶುನಾಳ ಶರೀಫ ಸಭಾಂಗಣದಲ್ಲಿ ಜರುಗಿದ 15ನೇ ಆವೃತ್ತಿಯ ಆಳ್ವಾಸ್ ನುಡಿಸಿರಿ ಭಾನುವಾರದಂದು ವೈಭವಪೂರ್ಣವಾಗಿ ಕೊನೆಗೊಂಡಿತು. ಸಮಾರೋಪ ಸಮಾರಂಭದಲ್ಲಿ ಗೌರವ…

ಕೈಕಂಬದ `ಸ್ನೇಹಸದನ’ದಲ್ಲಿ ಇಂದಿರಾ ಹುಟ್ಟು ಹಬ್ಬ ಆಚರಿಸಿದ ಗುರುಪುರ ಬ್ಲಾಕ್ ಮಹಿಳಾ ಕಾಂಗ್ರೆಸ್ ಮಕ್ಕಳಿಗೆ ಹಣ್ಣುಹಂಪಲು ವಿತರಣೆ

ಕೈಕಂಬ : ಕಾಂಗ್ರೆಸ್ ಪಕ್ಷದಿಂದ ಬಡವರ ಮತ್ತು ದೀನದಲಿತರ ಅಭಿವೃದ್ಧಿಗಾಗಿ ಕೆಲಸವಾಗಬೇಕೆಂದು ಸಾರಿದ್ದ ಧೀಮಂತ ನಾಯಕಿ ಇಂದಿರಾ ಗಾಂಧಿಯವರ ಹುಟ್ಟುಹಬ್ಬ ಇಲ್ಲಿ ಹಮ್ಮಿಕೊಂಡಿರುವುದು ಅರ್ಥಪೂರ್ಣವಾಗಿದೆ ಎಂದು ದಕ…

ಸಮ್ಮಿಲನ್ ಶೆಟ್ಟಿ ಬಟರ್‍ಫ್ಲೈ ಛಾಯಾಚಿತ್ರ ಪ್ರದರ್ಶನ

ಮೂಡುಬಿದಿರೆ: ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಮತ್ತು ಇತ್ತೀಚೆಗಷ್ಟೆ ಗಿನ್ನಿಸ್ ದಾಖಲೆ ನಿರ್ಮಿಸಿದ ಸಮ್ಮಿಲನ್ ಶೆಟ್ಟಿ ಬಟರ್‍ಫ್ಲೈಗಳ ಛಾಯಾಚಿತ್ರ ಪ್ರದರ್ಶನವು ನುಡಿಸಿರಿಯಲ್ಲಿ ಆಕರ್ಷಿಣೀಯ ಕೇಂದ್ರವಾಗಿತ್ತು.…

ರಕ್ತದಾನ ಶ್ರೇಷ್ಠದಾನ : ಮಹಡಿ ಶಿವಕುಮಾರ್

ಮೂಡುಬಿದಿರೆ: ದಾನಗಳಲ್ಲಿ ಶ್ರೇಷ್ಠದಾನ ಎಂದರೆ ಅದು ರಕ್ತದಾನ, ತಾನ್ನಲಿರುವ ರಕ್ತವನ್ನು ಇತರರಿಗೆ ದಾನ ಮಾಡುವುದರಿಂದ ಲಕ್ಷಾಂತರ ಜನರ ಜೀವ ಉಳಿಸಬಹುದು ಎಂಬ ಸಮಾಜ ಸೇವೆಯ ಕಲ್ಪನೆಯಿಂದ ಸುಮಾರು…

ಮಾತಲ್ಲಿ ನಂಬಿಕೆಯಿಟ್ಟು, ಹೃದಯದಲ್ಲಿ ಮಾತನಾಡಿ: ರಮೇಶ್ ಅರವಿಂದ್

ಮೂಡುಬಿದಿರೆ: ಯಾವುದೇ ಮಾತನ್ನು ನಾವು ನಂಬಿಕೆಯಿಟ್ಟು, ಹೃದಯದಿಂದ ಮಾತನಾಡಬೇಕು ನಮ್ಮ ಕೊರತೆ ನಮಗೆ ಕಾಣದ ಈ ಕಾಲ ಘಟ್ಟದಲ್ಲಿ ಎಲ್ಲವನ್ನು ತಾಳ್ಮೆಯಿಂದ ನಿಭಾಯಿಸಬೇಕು, ಬೇರೆಯವರ ಹಾದಿಯಲ್ಲಿ ನಡೆವ…

“ಪುಸ್ತಕ ಪ್ರದರ್ಶನ ಹಾಗೂ ಗ್ರಂಥಾಲಯ ಸದಸ್ಯತ್ವ ಆಂದೋಲನ”ಕ್ಕೆ ಚಾಲನೆ

ಬಂಟ್ವಾಳ: ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಕೇಂದ್ರ ಗ್ರಂಥಾಲಯ-ಮಂಗಳೂರು, ಶಾಖಾ ಗ್ರಂಥಾಲಯ ಬಂಟ್ವಾಳ ಇದರ ಅಶ್ರಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-೨೦೧೮ ಇದರ ಅಂಗವಾಗಿ “ಪುಸ್ತಕ ಪ್ರದರ್ಶನ ಹಾಗೂ…