ಮೂಡುಬಿದಿರೆ: ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಮತ್ತು ಇತ್ತೀಚೆಗಷ್ಟೆ ಗಿನ್ನಿಸ್ ದಾಖಲೆ ನಿರ್ಮಿಸಿದ ಸಮ್ಮಿಲನ್ ಶೆಟ್ಟಿ ಬಟರ್‍ಫ್ಲೈಗಳ ಛಾಯಾಚಿತ್ರ ಪ್ರದರ್ಶನವು ನುಡಿಸಿರಿಯಲ್ಲಿ ಆಕರ್ಷಿಣೀಯ ಕೇಂದ್ರವಾಗಿತ್ತು.
ದಾಖಲೆ ನಿರ್ಮಿಸಿದ, ಆಯ್ದ ಚಿಟ್ಟೆಗಳ ಛಾಯಾಚಿತ್ರವನ್ನು ಅಚ್ಚುಕಟ್ಟಾಗಿ ನಾಲ್ಕು ಗೋಡೆಯ ಮಧ್ಯೆ ಬೆಳಕಿನ ಸಹಾಯದಲ್ಲಿ ಉತ್ತಮವಾಗಿ ಜನರನ್ನು ಸೆಳೆಯಿತು.





