ಮೂಡುಬಿದಿರೆ: ಪ್ರಥಮ ವರ್ಷದ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆಯ ಅಂಗವಾಗಿ ಆಳ್ವಾಸ್ ನುಡಿಸಿರಿಯ ಸಂದರ್ಭದಲ್ಲಿ ಆಳ್ವಾಸ್ ವಿದ್ಯಾಗಿರಿಯಲ್ಲಿ `ಸ್ಪರ್ಶ’ ಮತ್ತು `ಸತ್ವ’ ಶಿಬಿರಗಳನ್ನು ಆಯೋಜಿಸಲಾಗಿತ್ತು.

Sparsha Sathwa Camp (2)
ಆಳ್ವಾಸ್ ಪ್ರಕೃತಿ ಚಿಕಿತ್ಸಾ ಕಾಲೇಜಿನ ನೇತೃತ್ವದಲ್ಲಿ ಈ ಶಿಬಿರವನ್ನು ಹಮ್ಮಿಕೊಂಡಿದ್ದು, ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ನ್ಯಾಚುರೋಪತಿ ಪುಣೆ ಮತ್ತು ಆಯುಷ್ ಮಂತ್ರಾಲಯದ ಸಹಯೋಗದೊಂದಿಗೆ ಇದು ನಡೆಯಿತು.

Sparsha Sathwa Camp (1)

ಅಕ್ಯುಪ್ರೆಶರ್, ಅಂಗಾಲು ಮಾಲೀಶು, ತಲೆಮಾಲೀಶು, ಸೌಂದರ್ಯ ವರ್ಧಕ ಪ್ಯಾಕ್‍ಗಳ ಮೂಲಕ ಸ್ಪರ್ಶದ ಪ್ರಯೋಜನವನ್ನು ಜನರು ಪಡೆದುಕೊಂಡರು.

By suddi9

Leave a Reply

Your email address will not be published. Required fields are marked *