ಬೆಂಗಳೂರು:ಕನಾಱಟಕ ಬಿಜೆಪಿ ಯ ಹಿರಿಯ ನಾಯಕ ಕೇಂದ್ರ ರಾಸಾಯಣಿಕ ಮತ್ತು ರಸಗೊಬ್ಬರ ಖಾತೆ  ಸಚಿವ ಅನಂತ ಕುಮಾರ್ (59) ನಿಧನರಾದರು.

ananth-kumarpassedaway-1541987441ಕಳೆದ ಕೆಲವು ದಿನಗಳಿಂದ ಅವರು  ತೀವೃ ಅನಾರೋಗ್ಯ ಪೀಡಿತರಾಗಿದ್ದು  ಅನಂತಕುಮಾರ್ ಅವರನ್ನು ಕಳೆದೆರಡು ದಿನಗಳಿಂದ   ತೀವೃ ನೀಘದಲ್ಲಿಡಲಾಗಿದ್ದು ಸೋಮವಾರ ಬೆಳಗ್ಗಿನ ಜಾವ  ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳು ತಿಳಿಸಿವೆ.

By suddi9

Leave a Reply

Your email address will not be published. Required fields are marked *