ವಿಟ್ಲ : ಅರಮನೆ ನಾಟಕ ಕಲಾವಿದ ರಾಮ ವರ್ಮ 68 ಮಂಗಳವಾರ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಅಸೌಖ್ಯದಿಂದ ನಿಧನಹೊಂದಿದರು. ಅವರು ನಾಟಕ ಕಲಾವಿದರಾಗಿ, ಹಲಾವಾರು ವರ್ಷ ಗಳಿಂದ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಪತ್ನಿ, ಒಂದು ಗಂಡು ಮತ್ತು ಒಂದು ಹೆಣ್ಣು ಮಗಳನ್ನು ಇದ್ದಾರೆ.

ಮೃತರ ಮನೆಗೆ ಪುತ್ತೂರು ಶಾಸಕ ಸಂಜೀವ ಮಠಂದೂರು, ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ್ ಎಂ ಮುಂತಾದವರು ಬೇಟಿ ನೀಡಿ ಬೇಟಿ ನೀಡಿದರು
