ಬಂಟ್ವಾಳ: ಸಾಲೆತ್ತೂರು ಗ್ರಾಮದ ಸುಮಾರು 100 ಹಿಂದಿನ ನಿರ್ಮಿತಗೊಂಡಿರುವ ಉಳಿಯತ್ತಡ್ಕ ಕಿಂಡಿ ಅಣೆಕಟ್ಟು ವೀಕ್ಷಿಸಿ ಸಣ್ಣ ನೀರಾವರಿ ಇಲಾಖೆಗೆ ತಕ್ಷಣ ದುರಸ್ಥಿಗೆ  ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ತಿಳಿಸಿದರು.IMG-20181120-WA0112

IMG-20181120-WA0113

ಈ ಸಂಧರ್ಭದಲ್ಲಿ ಅಣೆಕಟ್ಟು ನಿರ್ವಹಣಾ ಸಮಿತಿ ಅಧ್ಯಕ್ಷ ಲೋಕನಾಥ ರೈ, ಕಾರ್ಯದರ್ಶಿ ಧಮೇಂದ್ರ, ಜತ್ತಪ್ಪ ಗೌಡ, ಸಾಲೆತ್ತೂರು ಪಂಚಾಯತ್ ಅಧ್ಯಕ್ಷೆ ಚಂದ್ರಾವತಿ, ಪಂಚಾಯತ್ ಸದಸ್ಯ ದೇವದಾಸ ಶೆಟ್ಟಿ ಪಾಲ್ತಾಜೆ, ಸಾಲೆತ್ತೂರು ಗ್ರಾಮ ಸಮಿತಿ ಅಧ್ಯಕ್ಷ ವಿದ್ಯೇಶ್ ರೈ, ಕೊಳ್ನಾಡು ಮಹಾಶಕ್ತಿಕೇಂದ್ರದ ಅಧ್ಯಕ್ಷ ಬಾಲಕೃಷ್ಣ ಸೆರ್ಕಳ, ಪುಷ್ಪರಾಜ್ ಚೌಟ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *