Month: September 2018

ಮಹಾವೀರ ಕಾಲೇಜಿನಲ್ಲಿ ಅಂತರ್ ಕಾಲೇಜು ಫುಟ್‍ಬಾಲ್ ಪಂದ್ಯಾಟ

ಮೂಡುಬಿದಿರೆ : ಕ್ರೀಡೆಗಳಲ್ಲಿ ಅತ್ಯುತ್ತಮವಾದ ಕ್ರೀಡೆ ಫುಟ್‍ಬಾಲ್. ಈ ಕ್ರೀಡೆಯಿಂದ ಜೀವನದಲ್ಲಿ ಸ್ಪೂರ್ತಿ, ಆರೋಗ್ಯ ಮತ್ತು ಆತ್ಮಸ್ಥೈರ್ಯ ಹೆಚ್ಚುತ್ತದೆ. ತನ್ನ ಬದುಕಿಗೆ ಕ್ರೀಡೆಯು ಪೂರಕವಾಗಿದೆ. ಕ್ರೀಡಾ ಸಚಿವನಾಗಿ…

ಯಕ್ಷಗಾನ ಭಾಗವತ ಬಲಿಪ ನಾರಾಯಣ ಭಾಗವತರಿಗೆ ಪಾರ್ತಿ ಸುಬ್ಬ ಪ್ರಶಸ್ತಿ

ಮೂಡುಬಿದಿರೆ: ತೆಂಕುತಿಟ್ಟು ಯಕ್ಷಗಾನ ರಂಗದ ಹೆಸರಾಂತ ಹಿರಿಯ ಭಾಗವತ ಬಲಿಪ ನಾರಾಯಣ ಭಾಗವತರು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪಾರ್ತಿ ಸುಬ್ಬ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ರೂ. 1…

ರಾಷ್ಟ್ರಮಟ್ಟದ ಗುಂಡು ಎಸೆತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗೆದ್ದು ಬೆಳ್ಳಿ ಪದಕ ವಿಜೇತೆ ರಮ್ಯಶ್ರೀ ಜೈನ್ ಇವರಿಗೆ ಸನ್ಮಾನ

ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಜ್ಯೂನಿಯರ್ ವಿಭಾಗ ಗುಂಡು ಎಸೆತ ಸ್ಪರ್ಧೆಯಲ್ಲಿ ದ್ವಿತೀಯ…

ಯುವವಾಹಿನಿ (ರಿ) ಕುಪ್ಪೆಪದವು ಘಟಕದಿಂದ ಆರ್ಥಿಕನೆರವು

ಕುಪ್ಪೆಪದವು: ಯುವವಾಹಿನಿ (ರಿ) ಕುಪ್ಪೆಪದವು ಘಟಕ ಇದರ ವತಿಯಿಂದ ಶೇಖರ್ ಪೂಜಾರಿ ದುರ್ಗಕೊಡಿ ಇವರ ಮಗು ಅನಾರೋಗ್ಯದಿಂದ ಬಳಲುತಿದ್ದು ಅನೇಕಬಾರಿ ವೈದ್ಯಕೀಯ ಚಿಕಿತ್ಸೆಗಾಗಿ ಖರ್ಚುವೆಚ್ಚಗಳಿಂದ ಸಂಕಷ್ಟಗೊಳಗಾಗಿರುವ ಇವರಿಗೆ…

ಸೆ.23ರಂದು ರೋಟರಿಕ್ಲಬ್ ಬಂಟ್ವಾಳ ಹಾಗೂ ವೃತ್ತಿ ಮಾರ್ಗದರ್ಶನ

ಬಂಟ್ವಾಳ: ರೋಟರಿಕ್ಲಬ್ ಬಂಟ್ವಾಳ ಹಾಗೂ ವೃತ್ತಿ ಮಾರ್ಗದರ್ಶನ ಕೋಶ ಸರಕಾರಿ ಪ್ರಥಮದರ್ಜೆ ಕಾಲೇಜು ಬಂಟ್ವಾಳದ ಆಶ್ರಯದಲ್ಲಿ ಬ್ಯಾಂಕಿಂಗ್ ಪರೀಕ್ಷೆ ತರಬೇತಿ ಕಾರ್ಯಗಾರ ಸೆ.23ರಂದು ಭಾನುವಾರ ಅಪರಾಹ್ನ 2…

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಬಾಲಕ ಬಾಲಕಿಯರ ಖೋ ಖೋ ಪಂದ್ಯಾಟ

ಪುತ್ತೂರು :ದ ಕ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕಣ ಇಲಾಖೆ, ವಿದ್ಯಾಂಗ ಉಪನಿರ್ದೇಶಕರ ಕಛೇರಿ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ, ದ ಕ ಜಿ ಪಂ…

ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷರಾಗಿ ಇಬ್ರಾಹಿಂ ಬಿ.ಆಯ್ಕೆ

ವಿಟ್ಲ:ರಿಕ್ಷಾ ಚಾಲಕ ಮಾಲಕ ಸಂಘ ವಿಟ್ಲ ಇದರ 2018-19 ನೇ ಸಾಲಿನ ಅಧ್ಯಕ್ಷರಾಗಿ ಇಬ್ರಾಹಿಂ ಬಿ ಇವರು ಆಯ್ಕೆಯಾಗಿರುತ್ತಾರೆ. ಉಪಾಧ್ಯಕ್ಷ ಕೃಷ್ಣ ಸೇರಾಜೆ, ಕಾರ್ಯದರ್ಶಿ ಹರಿಣಾಕ್ಷ, ಕೋಶಾಧಿಕಾರಿ…

ಕಾಡಬೆಟ್ಟು ಶ್ರೀಶಾರದಾಂಬ ಭಜನಾ ಮಂದಿರದ ವಿಘ್ನೇಶ್ವರ

ಬಂಟ್ವಾಳ: ವಗ್ಗ ಕಾಡಬೆಟ್ಟು ಶ್ರೀಶಾರದಾಂಬ ಭಜನಾ ಮಂದಿರದಲ್ಲಿ 37ನೇ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಶ್ರೀ ವಿಘ್ನೇಶ್ವರನನ್ನು ಪೂಜಿಸಲಾಯಿತು.

ಸೆಪ್ಟೆಂಬರ್ ತಿಂಗಳಿನಲ್ಲಿ ಹುಟ್ಟಿದ ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಆಚರಣೆ

ಬಂಟ್ವಾಳ: ದೈವಸೈಳ ವಲಯದ ಕುಂಟಾಲಪಲ್ಕೆ ಅಂಗನವಾಡಿ ಕೆಂದ್ರದಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಹುಟ್ಟಿದ ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಆಚರಣೆ ಹಾಗೂ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ…

ಲೇಕ್ ಸಮ್ಮೇಳನದ ಪ್ರಯುಕ್ತ ಪೂರ್ವಭಾವಿ ಕಾರ್ಯಾಗಾರ

ಮೂಡುಬಿದಿರೆ: ಅರಣ್ಯವನ್ನು ರಕ್ಷಿಸುವುದು ಇಂದಿನ ಯುವಜನತೆಯ ಆದ್ಯ ಹೊಣೆಯಾಗಬೇಕು. ಇಲ್ಲವಾದಲ್ಲಿ ಮುಂದೆ ಇಲ್ಲಿ ಜೀವಿಸುವುದು ಕಷ್ಟವಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಐ.ಐ.ಎಸ್‍ಸಿಯ ಸಂಯೋಜಕ ಡಾ. ಟಿ. ವಿ.…

ಆಳ್ವಾಸ್ ನುಡಿಸಿರಿ 2018ರ ಸರ್ವಾಧ್ಯಕ್ಷರಾಗಿ ಡಾ.ಮಲ್ಲಿಕಾ ಎಸ್. ಘಂಟಿ ಹಾಗೂ ಉದ್ಘಾಟಕರಾಗಿ ಡಾ. ಷ.ಶೆಟ್ಟರ್ ಆಯ್ಕೆ

ಮೂಡುಬಿದಿರೆ: ಕರ್ನಾಟಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.) ಮೂಡುಬಿದಿರೆಯಲ್ಲಿ ಪ್ರತಿವರ್ಷವು ನಡೆಯುತ್ತಿರುವ ನಾಡು-ನುಡಿ-ಸಂಸ್ಕøತಿಯ ಸಮ್ಮೇಳನ ‘ಆಳ್ವಾಸ್ ನುಡಿಸಿರಿ’ಕನ್ನಡ ಬಾಂಧವರ ಸಹಾಯ-ಸಹಕಾರ-ಪ್ರೀತಿ-ವಿಶ್ವಾಸಗಳೊಂದಿಗೆ ಕಳೆದ 14 ವರ್ಷಗಳಿಂದ…

ಬಿಜೆಪಿ ರಾಜ್ಯಮಟ್ಟದ ವಿಶೇಷ ಸಭೆ ಉದ್ಘಾಟನೆ

ಬೆಂಗಳೂರು : ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯಮಟ್ಟದ ವಿಶೇಷ ಸಭೆಯನ್ನು ಸೆ.19 ರಂದು ವಿಧಾನಸಭೆ ವಿರೋಧ ಪಕ್ಷ ನಾಯಕರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀಬಿ.ಎಸ್.ಯಡಿಯೂರಪ್ಪನವರು…

ಲೋoಬಾಡ್೯ ಪ್ಯಾರಮೆಡಿಕಲ್ ಕಾಲೇಜು ಉದ್ಘಾಟನೆ

ಉಡುಪಿ : ಲೋoಬಾಡ್೯ ಮೆಮೋರಿಯಲ್ (ಮಿಷನ್) ಆಸ್ಪತ್ರೆ ಉಡುಪಿ ಇದರ ವತಿಯಿ೦ದ ನೂತನವಾಗಿ ಪ್ರಾರ೦ಭವಾದ ಲೋoಬಾಡ್೯ ಪ್ಯಾರಮೆಡಿಕಲ್ ಕಾಲೇಜು ಇದರ ಉದ್ಘಾಟನಾ ಸಮಾರ೦ಭ ಸೆ.17 ರ೦ದು ಆಸ್ಪತ್ರೆಯ…

ಮೆಸ್ಕಾಂ ಉಪವಿಭಾಗದ ಉಕ್ಕುಡ ಶಾಖೆಯಲ್ಲಿ ಬೀಳ್ಕೊಡುಗೆ

ವಿಟ್ಲ: ಮೆಸ್ಕಾಂ ಉಪವಿಭಾಗದ ಉಕ್ಕುಡ ಶಾಖೆಯಲ್ಲಿ ಲೈನ್‍ಮ್ಯಾನ್ ಆಗಿದ್ದ ಬಾಲಕೃಷ್ಣ ಗೌಡ ಇವರು ವಿಟ್ಲ ಶಾಖೆಗೆ, ಕನ್ಯಾನ ಶಾಖೆಯಲ್ಲಿ ಮೆಕ್ಯಾನಿಕ್ ದರ್ಜೆ2 ನೌಕರರಾಗಿದ್ದ ಪ್ರಭಾಕರ ನಾಯ್ಕರವರು ಬಂಟ್ವಾಳ…