ವಿಟ್ಲ:ರಿಕ್ಷಾ ಚಾಲಕ ಮಾಲಕ ಸಂಘ ವಿಟ್ಲ ಇದರ 2018-19 ನೇ ಸಾಲಿನ ಅಧ್ಯಕ್ಷರಾಗಿ ಇಬ್ರಾಹಿಂ ಬಿ ಇವರು ಆಯ್ಕೆಯಾಗಿರುತ್ತಾರೆ. ಉಪಾಧ್ಯಕ್ಷ ಕೃಷ್ಣ ಸೇರಾಜೆ, ಕಾರ್ಯದರ್ಶಿ ಹರಿಣಾಕ್ಷ, ಕೋಶಾಧಿಕಾರಿ ಮಹಮ್ಮದ್ ಕಡಂಬು ಮತ್ತು ಜತೆಕಾರ್ಯದರ್ಶಿಯಾಗಿ ಪೂವಪ್ಪ ಮತ್ತು ಮುಫ್ತಿ ಇವರು ಆಯ್ಕೆಯಾಗಿದ್ದಾರೆ.ibrahim B

By Suddi9

Leave a Reply

Your email address will not be published. Required fields are marked *