ಉಡುಪಿ : ಲೋoಬಾಡ್೯ ಮೆಮೋರಿಯಲ್ (ಮಿಷನ್) ಆಸ್ಪತ್ರೆ ಉಡುಪಿ ಇದರ ವತಿಯಿ೦ದ ನೂತನವಾಗಿ ಪ್ರಾರ೦ಭವಾದ ಲೋoಬಾಡ್೯ ಪ್ಯಾರಮೆಡಿಕಲ್ ಕಾಲೇಜು ಇದರ ಉದ್ಘಾಟನಾ ಸಮಾರ೦ಭ ಸೆ.17 ರ೦ದು ಆಸ್ಪತ್ರೆಯ ಚಾಪೆಲ್ ಭವನದಲ್ಲಿ ನಡೆಯಿತು.
IMG-20180917-WA0037
ಕಾಯ೯ಕ್ರಮದಲ್ಲಿ ಆಶೀವ ೯ ಚನ ನೀಡಿದ ವII ಸ್ಥಿವನ್ ಸಮೊ೯ತ್ತಮ ವೈದ್ಯರು ರೋಗಿಗಳಿಗೆ ರೋಗದ ಗುಣವನ್ನು ಗುರುತಿಸಿ ಚಿಕಿತ್ಸೆ ನೀಡಿದರೆ ಅವರ ಸಂಪೂಣ೯ ಸೇವೆಯನ್ನು ದಾದಿಯರು ಮತ್ತು ಇತರ ಸಿಬ್ಬOದಿಗಳು ಮಾಡುತ್ತಾರೆ. ಹೀಗಾಗಿ ಈ ರೀತಿಯ ಸೇವೆ ನೀಡುವ ವ್ಯಕ್ತಿಗಳಿಗೆ ಉತ್ತಮ ಅವಕಾಶವಿದೆ ಎಂದರು.ಕೆ.ಎಸ್.ಡಿ ಬೋಡ್ ೯ ನ ಕೋಶಾಧಿಕಾರಿ ವಿನ್ಸo ಟ್ ಪಾಲನ್ನ ಮಾತನಾಡಿ ಇಂದು ಪ್ಯಾರಾ ಮೆಡಿಕಲ್ ಕಲಿತವರಿಗೆ ಒಳ್ಳೆಯ ಉದ್ಯೋಗ ಅವಕಾಶವಿದೆ.ಆಸ್ಪತ್ರೆಯ ವತಿಯಿ೦ದ ನಡೆಸಲಾದ ಈ ಸಂಸ್ಥೆಯ ಸದುಪಯೋಗ ಎಲ್ಲರೂ ಪಡೆಯಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ ಆಸ್ಪತ್ರೆಯ ನಿದೇ೯ಶಕ ಡಾII ಸುಶೀಲ್ ಜತ್ತನ್ ಸಂಸ್ಥೆಯ ಆಶಯ ಮತ್ತು ಉದ್ದೇಶವನ್ನು ತಿಳಿಸಿದರು.ವೇದಿಕೆಯಲ್ಲಿ ಡಾ” ನಾರಾಯಣ   ಪೆರಳಾಯ, ಡಾII ಗಣಿೀಶ್ ಕಾಮತ್, ಡಾ| ಲೀಲಾ ಥಾ ಮಸ್ ವೀಣಾ ಮೆನೆಜಸ್, ಹೆಲನ್ ಮಥಾಯಿಸ್, ಮು೦ತಾದವರಿದ್ದರು. ಆಡಳಿತಾಧಿಕಾರಿ ಡೊನಾಲ್ಡ್ ಅಂಚನ್ ವoದಿಸಿದರು ರೋಹಿ ರತ್ನಕರ್ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *