ಉಡುಪಿ : ಜೇಸಿಐ ಪಕ೯ಳ ಇದರ ವತಿಯಿ೦ದ ಸುರಕ್ಷಾ ಭವನದಲ್ಲಿ ನಡೆದ ಜೇಸಿ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ವಲಯ ಉಪಾಧ್ಯಕ್ಷ ರಾಘವೇ೦ದ್ರ ಪ್ರಭು ಕವಾ೯ ಲು ರವರನ್ನು ವಿಶೇಷ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಈ ಸಂದಭ೯ದಲ್ಲಿ ಪೂವ ೯ ವಲಯಾಧ್ಯಕ್ಷ ಉದಯ ಶೆಟ್ಟಿ ಇನ್ನ, ಕೆ.ಎo.ಎಫ್ ಅಧಿಕಾರಿ ಲಕ್ಕಪ್ಪ, ರತ್ನ ಕರ್ ಇಂದ್ರಾಳಿ, ವಲಯಾಧಿಕಾರಿಗಳು, ದೇವೇoದ್ರ ನಾಯಕ್ ಮುಂತಾದವರು ಉಪಸ್ಥಿತರಿದ್ದರು.
