Month: June 2018

ಬಂಟ್ವಾಳದಲ್ಲಿ ಶಾಂತಿ ನಿರ್ಮಿಸುವುದೇ ನನ್ನ ಗುರಿ: ರಾಜೇಶ್ ನಾಯ್ಕ್

ಕೊಳ್ನಾಡು: ಬಿಜೆಪಿ ಗ್ರಾಮ ಪಂಚಾಯತ್ ಸಮಿತಿ ವತಿಯಿಂದ ಅಭಿನಂದನಾ ಸಮಾರಂಭ ಇಲ್ಲಿನ ವಿಜಯಶ್ರೀ ಕಲ್ಯಾಣ ಮಂಟಪದಲ್ಲಿ ಜರಗಿತು. ಸಮಾರಂಭದಲ್ಲಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ಮಾತನಾಡಿ, ಕಲ್ಲಡ್ಕ…

ಉಡುಪಿ: ವೈದ್ಯಕೀಯ ತಪಾಸಣಾ ಶಿಬಿರ

ಉಡುಪಿ: ಲೋಂಬಾರ್ಡ್ ಮೆಮೋರಿಯಲ್ ಸ್ಮಾರಕ ಮಿಷನ್‍ಆಸ್ಪತ್ರೆ, ಹಿರಿಯ ನಾಗರಿಕ ಸಂಸ್ಥೆ, ಜಮಿಯ್ಯತುಲ್ ಫಲಾಹ್‍, ಬಡಗಬೆಟ್ಟು ಕೋ.ಅ.ಸೋಸೈಟಿ, ವೈದ್ಯಕೀಯ ಪ್ರತಿನಿಧಿಗಳ ಸಂಘ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಬೃಹತ್ ವೈದ್ಯಕೀಯ ತಪಾಸಣಾ…

ಬಂಟ್ವಾಳ: ಛಾಯಕ್ಷೇಮ ನಿಧಿ ಸಂಗ್ರಹಕ್ಕೆ ಚಾಲನೆ

ಬಂಟ್ವಾಳ: ಸೌತ್ ಕೆನರಾ ಪೋಟೋ ಗ್ರಾಫರ್ ಅಸೋಸಿಯೇಶನ್, ಛಾಯಕ್ಷೇಮ ಚಾರಿಟೇಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ನಮ್ಮಿಂದ, ನಮಗಾಗಿ, ನಮಗೋಸ್ಕರ ಎನ್ನುವ ಧ್ಯೇಯದೊಂದಿಗೆ ಬಂಟ್ವಾಳ ವಲಯ ಛಾಯಾಚಿತ್ರ ಗ್ರಾಹಕರಿಗೆ…

ಕಲ್ಲಗುಡ್ಡೆ: ಭಾರೀ ಮಳೆಗೆ ಧರೆಗುರುಳಿದ ಮರ; ವಿದ್ಯುತ್ ಕಂಬಕ್ಕೆ ಹಾನಿ

ಪೊಳಲಿ: ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ಬೃಹತ್ ಆಕಾರದ ಮರವೊಂದು ಧರೆಗುಳಿದ ಪರಿಣಾಮ ವಿದ್ಯುತ್ ಕಂಬ ಸಂಪೂರ್ಣ ಹಾನಿಗೊಂಡ ಘಟನೆ ಇಲ್ಲಿನ ಸಮೀಪದ ಕಲ್ಲಗುಡ್ಡೆ ಗ್ರಾಮದ ಡೋಮಿನಿಕ್…

ನಟ ದುನಿಯಾ ವಿಜಿ ತಮಿಳುನಾಡಿನಲ್ಲಿ ಬಂಧನ!

ಬೆಂಗಳೂರು : ನಟ ದುನಿಯಾ ವಿಜಯ್ ಅವರನ್ನು ತಮಿಳುನಾಡಿನಲ್ಲಿ ಚನ್ನಮ್ಮ ಕೆರೆ ಅಚ್ಚುಕಟ್ಟು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಸುಂದರ್ ಪಿ. ಗೌಡರ ಬಂಧನಕ್ಕೆ…

ಶ್ರೀನಿವಾಸಪುರ: ಇಂದು ಆಗ್ನೇಯ ಶಿಕ್ಷಕರ ಚುನಾವಣೆ

ಶ್ರೀನಿವಾಸಪುರ: ಇಂದು (ಜೂ.8) ಆಗ್ನೇಯ ಶಿಕ್ಷಕರ ಚುನಾವಣೆ ನಡೆಯಲಿದ್ದು, 545 ಮಂದಿ ಮತದಾರರು 14 ಮಂದಿ ಅಭ್ಯರ್ಥಿಗಳ ಭವಿಷ್ಯವನ್ನು ಬರೆಯಲಿದ್ದಾರೆ. ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಆಗ್ನೇಯ ಶಿಕ್ಷಕರ ಚುನಾವಣೆಗೆ…

ಅಜ್ಜಿಬೆಟ್ಟು: ಸರಕಾರಿ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ

ಬಂಟ್ವಾಳ: ಇಲ್ಲಿನ ಬಿ.ಮೂಡ ಗ್ರಾಮದ ಅಜ್ಜಿಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್‍ಕೆಜಿ, ಯುಕೆಜಿ ಚಿಣ್ಣರ ಮನೆಯ ನೂತನ ಸಾಲಿನ ಆರಂಭೋತ್ಸವ, ಒಂದರಿಂದ ಏಳನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ…

ಸರ್ಕಾರಕ್ಕೆ ಸಂಘ-ಸಂಸ್ಥೆ ಕೈಜೋಡಿಸಿದರೆ ಶೈಕ್ಷಣಿಕ ಕ್ರಾಂತಿ ಸಾಧ್ಯ: ರಘುನಾಥರೆಡ್ಡಿ

ಕೋಲಾರ: ಸರ್ಕಾರಿ ಶಾಲೆಗಳ ಸರ್ವಾಂಗೀಣ ಪ್ರಗತಿಗೆ ಸರ್ಕಾರದ ಜತೆ ಸಂಘ-ಸಂಸ್ಥೆ, ದಾನಿಗಳ ನೆರವೂ ದೊರೆತಾಗ ಶೈಕ್ಷಣಿಕ ಕ್ರಾಂತಿ ಆಗುತ್ತದೆ. ಶಿಕ್ಷಣದ ಬೆಳಕನ್ನು ಪ್ರತಿಯೊಬ್ಬರೂ ಪಡೆಯಲು ನೆರವಾದಂತಾಗುತ್ತದೆ ಎಂದು…

ಭಾರೀ ಮಳೆ ಹಿನ್ನೆಲೆ: ಕರಾವಳಿಯ ಶಾಲಾ- ಕಾಲೇಜಿಗೆ ರಜೆ ಘೋಷಣೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ಮುಂಜಾಗ್ರತಾ ಕ್ರಮಕೈಗೊಳ್ಳುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಶಾಲೆಗಳಿಗೆ ಎರಡು ದಿನಗಳ ಕಾಲ ರಜೆ ಘೋಷಿಸಿ…

ಆರೆಸ್ಸೆಸ್ ಸ್ಥಾಪಕ ಹೆಡ್ಗೆವಾರ್ ‘ಭಾರತ ಮಾತೆಯ ಶ್ರೇಷ್ಠ ಪುತ್ರ’: ಪ್ರಣಬ್ ಮುಖರ್ಜಿ

ನಾಗ್ಪುರ: ಆರೆಸ್ಸೆಸ್ ಸ್ಥಾಪಕ ಕೆ.ಬಿ.ಹೆಡ್ಗೆವಾರ್ ‘ಭಾರತ ಮಾತೆಯ ಶ್ರೇಷ್ಠ ಪುತ್ರ’ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬಣ್ಣಿಸಿದ್ದಾರೆ. ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾಗ್ಪುರಕ್ಕೆ ತೆರಳಿರುವ ಮುಖರ್ಜಿ…

ನಕಲಿ ಚಿನ್ನಾಭರಣ ಮಾರಾಟಕ್ಕೆ ಯತ್ನ: ಓರ್ವ ಸೆರೆ

ಮಂಗಳೂರು: ನಕಲಿ ಚಿನ್ನಾಭರಣವನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಮಹಾರಾಷ್ಟ್ರ ಮೂಲದ ಪ್ರವೀಣ್ ವೀರಾ ರಾತೋಡ್ (21) ಎಂದು ಗುರುತಿಸಲಾಗಿದೆ. ಏನಿದು…

ರಾಷ್ಟ್ರೀಯವಾದ ಧರ್ಮ, ಜನಾಂಗಕ್ಕೆ ಸೀಮಿತ ಅಲ್ಲ: ಪ್ರಣಬ್ ಮುಖರ್ಜಿ

ನಾಗ್ಪುರ: ರಾಷ್ಟ್ರೀಯತೆ ಎಲ್ಲಕ್ಕಿಂತ ಮಿಗಿಲಾದದ್ದು, ರಾಷ್ಟ್ರೀಯವಾದ ಧರ್ಮ, ಜನಾಂಗಕ್ಕೆ ಸೀಮಿತ ಅಲ್ಲ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ. ಗುರುವಾರ ನಾಗ್ಪುರದಲ್ಲಿ ನಡೆದ ಆರೆಸ್ಸೆಸ್ ಸಂಘ…

ಆರೆಸ್ಸೆಸ್ ಗೆ ಎಲ್ಲ ಸಮಾಜವನ್ನು ಒಂದು ಗೂಡಿಸಬೇಕು: ಮೋಹನ್ ಭಾಗವತ್

ನಾಗಪುರ: ಸಂಘಕ್ಕೆ ಇಡೀ ಸಮಾಜವನ್ನು ಒಂದು ಗೂಡಿಸಬೇಕಾಗಿದ್ದು, ಆದ್ದರಿಂದ ಆರೆಸ್ಸೆಸ್ ಗೆ ಯಾರು ಕೂಡ ಹೊರಗಿನವರಲ್ಲ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿ ನಡೆಯುತ್ತಿರುವ…

ಮೂಡುಕರೆ: ಸರಕಾರ ಕೈ ಬಿಟ್ಟ ಈ ಬಡ ಕುಟುಂಬಕ್ಕೆ ನೀವು ನೆರವಾಗುವಿರ?

ಕೈಕಂಬ: ಒಂದು ಬಾಡಿಗೆ ಮನೆ ಬಿಟ್ಟರೆ ಅವರಲ್ಲಿ ಬೇರೆ ಯಾವ ಆಸ್ತಿಯೂ ಇಲ್ಲ. ಸ್ವಂತ ಮನೆ ಕಟ್ಟಲು ಜಾಗಕ್ಕಾಗಿ ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದರು ಅದು ಕೂಡ ದೊರಕ್ಕಿಲ್ಲ.…