Month: March 2018

ಅಡ್ಡೂರು: ಎಸ್ ಪಿಎಲ್ ಕ್ರಿಕೇಟ್ ಪಂದ್ಯಾಟ; ಅಡ್ಡೂರು ಬುಲ್ಸ್ “ವಿನ್ನರ್ಸ್”

ಅಡ್ಡೂರು: ಸ್ಫೋಟಿಂಗ್ ಗೈಸ್ ವತಿಯಿಂದ ಸೀಸನ್ -1 “ಸ್ಫೋಟಿಂಗ್ ಪ್ರೀಮಿಯರ್ ಲೀಗ್” ಕ್ರಿಕೇಟ್ ಪಂದ್ಯಾಟ ಇಲ್ಲಿನ ಸರಕಾರಿ ಶಾಲಾ ಹಿಂಬದಿಯಲ್ಲಿನ ಕ್ರೀಡಾಂಗಣದಲ್ಲಿ ಸೋಮವಾರ ನಡೆಯಿತು. ನಾಲ್ಕು ಓವರ್…

ವಿದ್ಯುತ್ ಕಡಿತಗೊಳಿಸಿದಕ್ಕೆ ರೈತ ಆತ್ಮಹತ್ಯೆ: ತೀವ್ರಗೊಂಡ ಪ್ರತಿಭಟನೆ

ಬೈಲಹೊಂಗಲ: ತಾಲ್ಲೂಕಿನ ನಯಾನಗರ ಗ್ರಾಮದ ಮಲಪ್ರಭಾ ನದಿ ದಡದಲ್ಲಿರುವ ರೈತರ ಪಂಪಸೆಟಗಳಿಗೆ ವಿದ್ಯುತ್ ಕಡಿತಗೊಳಿಸಿದ್ದರಿಂದ ರೈತ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ.…

3 ಪೆಗ್ ವಿವಾದಕ್ಕೆ ಕೊನೆಗೂ ತೆರೆ ಎಳೆದ ಚಂದನ್ ಶೆಟ್ಟಿ!

ವಿಜೇತ್ಗೆ ಏನು ಸಿಗಬೇಕು ಎನ್ನುವುದು ತೀರ್ಮಾನಿಸಬೇಕಾಗಿದ್ದು ನಿರ್ಮಾಪಕರು’ ಎನ್ನುತ್ತಾರೆ ಚಂದನ್. ಈ ವಿಷಯವಾಗಿ ವಿಜೇತ್ ಜೊತೆಗೆ ಚಂದನ್ ಮಾತನಾಡಿದ್ದಾರಂತೆ. “ಪತ್ರಿಕೆಗಳಲ್ಲಿ ಈ ವಿಷಯ ಓದಿ ಆಶ್ಚರ್ಯವಾಯಿತು. ಕೊನೆಗೆ…

ಆರೋಗ್ಯಕ್ಕೆ ತುಳಸಿ ಗಿಡದಿಂದಾಗುವ ಪ್ರಯೋಜನಗಳೇನು ಗೊತ್ತಾ?

ತುಳಸಿಯನ್ನು ವಿವಿಧ ಚರ್ಮದ ಅಸ್ವಸ್ಥತೆಗಳು, ಸೋಂಕುಗಳು ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ‘ಮೂಲಿಕೆಗಳ ರಾಣಿ’ ತುಳಸಿ ತನ್ನ ಗುಣಪಡಿಸುವ ಅಧಿಕಾರಕ್ಕೆ ಹೆಸರುವಾಸಿಯಾಗಿದೆ. ಈ…

ಇಸ್ಲಾಮೀಕರಣಕ್ಕೆ ಪ್ರಯತ್ನ ಮಾಡುವ ಸಿದ್ದರಾಮಯ್ಯ ಭಯೋತ್ಪಾದಕ: ನಳಿನ್ ಕುಮಾರ್ ಕಟೀಲ್ ಗಂಭೀರ ಆರೋಪ

ಬಂಟ್ವಾಳ: ಇಸ್ಲಾಮೀಕರಣಕ್ಕೆ ಪ್ರಯತ್ನ ಮಾಡುತ್ತಿರುವ ಸಿದ್ದರಾಮಯ್ಯ ಭಯೋತ್ಪಾದಕ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡುವ ಮೂಲಕ ಮತ್ತೊಮ್ಮೆ ಗಂಭೀರ ಆರೋಪ ಮಾಡಿದ್ದಾರೆ. ಸೋಮವಾರ ತಾಲೂಕಿನಲ್ಲಿ…

ಗಲ್ಫ್ ಕಮಿಟಿ ಅಡ್ಡೂರು ಬುರೈದಾ ಘಟಕದ ಪದಾಧಿಕಾರಿಗಳ ಆಯ್ಕೆ ಸಭೆ

ಬುರೈದಾ: ಅಡ್ಡೂರು ಬದ್ರಿಯಾ ಜುಮಾ ಮಸೀದಿ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಗಲ್ಫ್ ಕಮಿಟಿ ಅಡ್ಡೂರು ಇದರ ಬುರೈದಾ ಘಟಕದ ವಾರ್ಷಿಕ ಮಹಾ ಸಭೆ ಇತ್ತೀಚೆಗೆ ಎ.ಕೆ.ಅಬ್ದುಲ್ ರಝಾಕ್ ಅಧ್ಯಕ್ಷತೆಯಲ್ಲಿ…

ಗುರುವಂದನೆ, ಸಮ್ಮಾನ , ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಬಂಟ್ವಾಳ: ಸಮುದಾಯದ ಸಹಭಾಗಿತ್ವದಲ್ಲಿ ಹತ್ತು ಹಲವು ವಿನೂತನ ಪ್ರಯೋಗಗಳ ಅನುಷ್ಠಾನದೊಂದಿಗೆ ಸರಕಾರಿ ಶಾಲೆಯನ್ನು ಖಾಸಗಿ ಶಾಲೆಗಿಂತಲೂ ಮಿಗಿಲಾಗಿ ಯಾವ ರೀತಿ ಅಭಿವೃದ್ಧಿ ಪಡಿಸಬಹುದೆಂದು ತೋರಿಸಿಕೊಟ್ಟವರು ರಮೇಶ್ ನಾಯಕ್…

ಗೆಳೆಯರ ಬಳಗದ ನೂತನ ಅಧ್ಯಕ್ಷರಾಗಿ ಶೇಖರ ದೇವಂದಬೆಟ್ಟು ಆಯ್ಕೆ

ಕೈಕಂಬ: ಬಡಕರೆ ಗುರುಪುರ ಗೆಳೆಯರ ಬಳಗ ವಾರ್ಷಿಕ ಸಭೆಯಲ್ಲಿ ಇದರ ನೂತನ ಅಧ್ಯಕ್ಷರಾಗಿ ಶೇಖರ ದೇವಂದಬೆಟ್ಟು ಸರ್ವಾನುಮತದಿಂದ ಆಯ್ಕೆಯಾದರು. ಪದಾಧಿಕಾರಿಗಳ ವಿವರ : ಸಚಿನ್ ಅಡಪ(ಗೌ. ಅಧ್ಯಕ್ಷ),…

ಗುರುಪುರ: ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾಕುನಾಯಿಗಳಿಗೆ ಲಸಿಕಾ ಕಾರ್ಯಕ್ರಮ

ಕೈಕಂಬ : ಗುರುಪುರ ಗ್ರಾ.ಪಂ. ವ್ಯಾಪ್ತಿಯ ಮೂಳೂರು ಹಾಗೂ ಅಡ್ಡೂರು ಗ್ರಾಮ ಸೇರಿ ಆಯ್ದ ಆರು ಕಡೆಯಲ್ಲಿ ಸಾಕು ನಾಯಿಗಳಿಗೆ ರೇಬಿಸ್ ರೋಗ ನಿರೋಧಕ ಲಸಿಕೆ ನೀಡುವ…

ಕೆಪಿಜೆಪಿಯಲ್ಲಿ ಭಿನ್ನಮತ ಸ್ಫೋಟ: ಪಕ್ಷದಿಂದ ನಟ ಉಪೇಂದ್ರ ಉಚ್ಚಾಟನೆ!

ಬೆಂಗಳೂರು: ಕರ್ನಾಟಕ ಪ್ರಜಾಕೀಯ ಜನತಾ (ಕೆಪಿಜೆಪಿ)ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ನಟ ಉಪೇಂದ್ರ ಅವರನ್ನು ಪಕ್ಷದಿಂದ ಉಚ್ಚಾಟಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಮಾರ್ಚ್ 3 ರಂದು ನಡೆದ ಕೆಪಿಜೆಪಿ…

ಬೈ ಕ್ ಗೆ ಕೆಎಸ್ಸಾರ್ಟಿಸಿ  ಬಸ್ ಢಿಕ್ಕಿ: ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು

ಹಾಸನ : ಬೈ ಕ್ ಗೆ ಕೆಎಸ್ಸಾರ್ಟಿಸಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಅರಕಲಗೂಡು…

ಇಂದಿರಾ ಗಾಂಧಿಯನ್ನೇ ಹಿಂದಿಕ್ಕಿದ ಪ್ರಧಾನಿ ನರೇಂದ್ರ ಮೋದಿ!

ನರೇಂದ್ರ ಮೋದಿ ಪ್ರಧಾನಿಯಾದ ದಿನದಿಂದ, ಕಳೆದ ನಾಲ್ಕು ವರ್ಷಗಳಲ್ಲಿ 21 ಚುನಾವಣೆಗಳು ನಡೆದಿವೆ. ಇವುಗಳಲ್ಲಿ, ಬಿಜೆಪಿ 14 ರಾಜ್ಯಗಳಲ್ಲಿ ಚುನಾವಣೆ ಗೆದ್ದಿದೆ. ತ್ರಿಪುರದಲ್ಲಿ ಬಿಜೆಪಿಯ ಐತಿಹಾಸಿಕ ಯಶಸ್ಸಿನ…

ಎಸ್ಎಸ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ: ಸಿಬಿಐ ತನಿಖೆಗೆ ಕೇಂದ್ರ ಸರ್ಕಾರ ಆದೇಶ

ನವದೆಹಲಿ : SSC(ಸಿಬ್ಬಂದಿ ಆಯ್ಕೆ ನಿಯೋಗ) ಪ್ರಶ್ನೆ ಪತ್ರಿಕೆಗಳ ಸೋರಿಕೆಗೆ ಸಂಬಂಧಿಸಿದಂತೆ ಕಳೆದ ಒಂದು ವಾರಗಳಿಂದ ಅಭ್ಯರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ ಪ್ರಕರಣವನ್ನು ಸಿಬಿಐ…