dcbfc9f0-b4ff-4bed-bbe7-c8583f16af87

ಅಡ್ಡೂರು: ಸ್ಫೋಟಿಂಗ್ ಗೈಸ್ ವತಿಯಿಂದ ಸೀಸನ್ -1 “ಸ್ಫೋಟಿಂಗ್ ಪ್ರೀಮಿಯರ್ ಲೀಗ್” ಕ್ರಿಕೇಟ್ ಪಂದ್ಯಾಟ ಇಲ್ಲಿನ ಸರಕಾರಿ ಶಾಲಾ ಹಿಂಬದಿಯಲ್ಲಿನ ಕ್ರೀಡಾಂಗಣದಲ್ಲಿ ಸೋಮವಾರ ನಡೆಯಿತು.

66fb3f0f-71cf-4bfa-b269-1bc643d9fd76

ನಾಲ್ಕು ಓವರ್ ಸೀಮಿತಗೊಳಿಸಿದ್ದ ಈ ಪಂದ್ಯಾಟದಲ್ಲಿ ಸ್ಥಳೀಯ 8 ತಂಡಗಳು ಭಾಗವಹಿಸಿದ್ದು, ಇರದಲ್ಲಿ ಯು.ಪಿ.ಇಬ್ರಾಹೀಂ ಮಾಲಕತ್ವದ ಅಡ್ಡೂರು ಬುಲ್ಸ್ ತಂಡ ವಿನ್ನರ್ಸ್ ಸ್ಥಾನ ಪಡೆದರೆ ರಫೀಕ್ ಹಾಗೂ ಅಶ್ರಫ್ ಮಾಲಕತ್ವದ ಶಾನ್ ಬಾಯ್ಸ್ ತಂಡ “ರನ್ನರ್ಸ್” ಆಗಿ ಹೊರಹೊಮ್ಮಿದೆ.

kl

+95+5+9

01201

By suddi9

Leave a Reply

Your email address will not be published. Required fields are marked *