ಕೈಕಂಬ: ಬಡಕರೆ ಗುರುಪುರ ಗೆಳೆಯರ ಬಳಗ  ವಾರ್ಷಿಕ ಸಭೆಯಲ್ಲಿ  ಇದರ ನೂತನ ಅಧ್ಯಕ್ಷರಾಗಿ ಶೇಖರ ದೇವಂದಬೆಟ್ಟು ಸರ್ವಾನುಮತದಿಂದ ಆಯ್ಕೆಯಾದರು.gur-mar-5-shekar

ಪದಾಧಿಕಾರಿಗಳ ವಿವರ : ಸಚಿನ್ ಅಡಪ(ಗೌ. ಅಧ್ಯಕ್ಷ), ರಮೇಶ್ ದೇವಂದಬೆಟ್ಟು(ಉಪಾಧ್ಯಕ್ಷ), ಗಣೇಶ್ ಕೈಕಂಬ(ಕಾರ್ಯದರ್ಶಿ), ಸುಶಾನ್ ದೇವಂದಬೆಟ್ಟು(ಜೊ. ಕಾರ್ಯದರ್ಶಿ), ಧರ್ಮಣ ಉಪ್ಪುಗೂಡು(ಸಂಘಟನಾ ಕಾರ್ಯದರ್ಶಿ), ಭರತ್ ಉಪ್ಪುಗೂಡು(ಕ್ರೀಡಾ ಕಾರ್ಯದರ್ಶಿ) ಹಾಗೂ ಧನಂಜಯ ಗುರ್ಪುರ ಮತ್ತು ಸುಖೇಶ್ ಗುರ್ಪುರ ಮಾಧ್ಯಮ ಸಹಾಯಕರಾಗಿ ನಿಯುಕ್ತರಾದರು.

By Suddi9

Leave a Reply

Your email address will not be published. Required fields are marked *