Month: March 2018

ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ: ಓರ್ವ ವಶಕ್ಕೆ; ಭುಗಿಲೆದ್ದ ಆಕ್ರೋಶ

ಮುದ್ದೇಬಿಹಾಳ: ಶಾಲೆಗೆ ತೆರಳುತ್ತಿದ್ದ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ನಾಲ್ವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರವೆಸಗಿ ಕೊಲೆಗೈಯ್ಯಲು ಯತ್ನಿಸಿದ ಘಟನೆ ತಾಲೂಕಿನ ನಾಗಬೇನಾಳ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಗ್ರಾಮದಲ್ಲಿರುವ…

ಸಸ್ಯಹಾರಿ ಪುರುಷ ಅಡುಗೆಯವರು ಬೇಕಾಗಿದ್ದಾರೆ.

ಪೊಳಲಿ ರಾಮಕೃಷ್ಣ ತಪೋವನ ಇಲ್ಲಿಯ ಆಶ್ರಮಕ್ಕೆ ಮತ್ತು ಬಾಲಕರ ವಸತಿಗ್ರಹಕ್ಕೆ ಇಬ್ಬರು ಅಡುಗೆಯವರು ಬೇಕಾಗಿದ್ದಾರೆ. ವಸತಿ-ಊಟ ಮತ್ತು ಮಾಸಿಕ ವೇತನ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮುಖತಃ ಭೇಟಿಯಾಗಿ…

ಪೆರಿಯರ್ ಮೂರ್ತಿಯೂ ನೆಲಸಮಗೊಳ್ಳಲಿದೆ ಎಂದ ಬಿಜೆಪಿ ನಾಯಕ!

ನವದೆಹಲಿ: ತ್ರಿಪುರಾದಲ್ಲಿ ಬಿಜೆಪಿ ಕಾರ್ಯಕರ್ತರು ಲೆನಿನ್ ಮೂರ್ತಿಯನ್ನು ನೆಲಸಮಗೊಳಿಸಿದ ಕೆಲವೇ ಘಂಟೆಗಳ ನಂತರದಲ್ಲಿ ಬಿಜೆಪಿಯು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಈ ಬಾರಿ ಬಿಜೆಪಿಯ ರಾಷ್ಟ್ರೀಯ ನಾಯಕ ಎಚ್…

ಗುಜರಾತ್ ಬಿಲ್ಲವ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಮನೋಜ್ ಸಿ.ಪೂಜಾರಿ ಆಯ್ಕೆ

ಮುಂಬಯಿ: ಗುಜರಾತ್ ಬಿಲ್ಲವರ ಸಂಘ ಇದರ ನೂತನ ಅಧ್ಯಕ್ಷರಾಗಿ ಉದ್ಯಮಿ ಮನೋಜ್ ಸಿ.ಪೂಜಾರಿ ಅವರನ್ನು ಆಯ್ಕೆ ಮಾಡಲಾಯಿತು. ಮಹಾಸಭೆಯ ಅಧ್ಯಕ್ಷತೆಯನ್ನು ಬೈದಶ್ರೀ ಸಂಘದ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ…

ಕೆಪಿಜೆಪಿಗೆ ಉಪೇಂದ್ರ ರಾಜೀನಾಮೆ: ಹೊಸ ಪಕ್ಷ ಸ್ಥಾಪನೆಗೆ ಭರದ ಸಿದ್ಧತೆ

ಬೆಂಗಳೂರು : ತಮ್ಮ ಕೆಪಿಜೆಪಿ ಪಕ್ಷದಲ್ಲಿನ ಭಿನ್ನಮತ ಸಂಬಂಧ ಇಂದು ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ಉಪೇಂದ್ರ ಕೆಪಿಜೆಪಿಗೆ ಗುಡ್ ಬೈ ಹೇಳಿದ್ದಾರೆ. ರೆಸಾರ್ಟ್ನಲ್ಲಿ ತನ್ನ…

13 ಕ್ರೀಡಾ ಸಾಧಕರಿಗೆ “ಏಕಲವ್ಯ ಪ್ರಶಸ್ತಿ” ಪ್ರಕಟ

ಉಡುಪಿ: ರಾಜ್ಯದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನೀಡುವ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಗಳಲ್ಲಿ 2017ನೇ ಸಾಲಿನ ಏಕಲವ್ಯ ಪ್ರಶಸ್ತಿಯನ್ನು 13 ಕ್ರೀಡಾಪಟುಗಳಿಗೆ ನೀಡಲಾಗಿದೆ. ಈ ಕುರಿತು…

ಮೇಘಾಲಯ: ಕೈ ಗೆ ತಪ್ಪಿದ ಅಧಿಕಾರ; ನೂತನ ಸಿಎಂ ಆಗಿ ಸಂಗ್ಮಾ ಆಯ್ಕೆ

ಶಿಲ್ಲಾಂಗ್‌‌: ಮೇಘಾಲಯದ ಹನ್ನೆರಡನೇ ಮುಖ್ಯಮಂತ್ರಿಯಾಗಿ ಕಾನ್ರಾಡ್ ಸಂಗ್ಮಾ ಮಂಗಳವಾರ ಅಧಿಕಾರ ಸ್ವೀಕರಿಸುವುದರೊಂದಿಗೆ ಹತ್ತು ವರ್ಷಗಳ ಕಾಂಗ್ರೆಸ್ ಆಡಳಿತಕ್ಕೆ ತೆರೆ ಬಿದ್ದಿದೆ. ಶನಿವಾರ ಪ್ರಕಟಗೊಂಡ ಚುನಾವಣೆ ಫಲಿತಾಂಶದ ಬೆನ್ನಲ್ಲೇ…

ಬೆಳ್ತಂಗಡಿ ಶಾಸಕನ ಗೂಂಡಾ ವರ್ತನೆ: ಆರ್ ಟಿಐ ಕಾರ್ಯಕರ್ತನ ಮೇಲೆ ಹಲ್ಲೆ

ಬೆಳ್ತಂಗಡಿ: ಇಲ್ಲಿನ ಶಾಸಕ ಆರ್ ಟಿ ಐ ಕಾರ್ಯಕರ್ತರೊಬ್ಬರ ಮೇಲೆ ಹಲ್ಲೆ ಮಾಡಿದ್ದು,ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ತಾಲೂಕಿನ ಇಂದುಬೆಟ್ಟು ನಿವಾಸಿ ವೆಂಕಪ್ಪ ಕೋಟ್ಯಾನ್ ಹಲ್ಲೆಗೊಳಗಾದ…

3ನೇ ಮಹಡಿಯಿಂದ ಬಿದ್ದು ತಾಯಿ, ಮಗ ಆತ್ಮಹತ್ಯೆ: ಕೊಲೆ ಶಂಕೆ

ಬೆಂಗಳೂರು: ಅಪಾರ್ಟ್ ಮೆಂಟ್ ನ 3ನೇ ಮಹಡಿಯಿಂದ ಬಿದ್ದು ತಾಯಿ, ಮಗ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ಕಾಡುಗೋಡಿಯ ಬೆಳ್ತೂರಿನಲ್ಲಿ ನಡೆದಿದೆ. ಮೃತರನ್ನು ಯಾದಗಿರಿ ಮೂಲದ…

ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನ ಜೋಗಿಮಠ, ಮಳಲಿ ಮಟ್ಟಿ ವಾರ್ಷಿಕ ಜಾತ್ರಾ ಮಹೋತ್ಸವ

ಕೈಕಂಬ:ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನ ಜೋಗಿಮಠ, ಮಳಲಿ ಮಟ್ಟಿ ವಾರ್ಷಿಕ ಜಾತ್ರಾ ಮಹೋತ್ಸವವು ಮಾ.8 ಗುರುವಾರದಿಂದ ಮಾ.9 ಶುಕ್ರವಾರದವರೆಗೆ ಪರಮಪೂಜ್ಯ ಶ್ರೀ ಶ್ರೀ ಶ್ರೀ ಯೋಗಿರಾಜ ನಿರ್ಮಲನಾಥ್…

ತೊಕ್ಕೊಟ್ಟು: ಬೈಕ್ ಗೆ  ಲಾರಿ ಢಿಕ್ಕಿ; ಬೈಕ್ ಚಾಲಕ ಗಂಭೀರ

ತೊಕ್ಕೊಟ್ಟು: ಲಾರಿಯೊಂದು ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಚಾಲಕ ಗಂಭೀರ ಗಾಯಗೊಂಡ ಘಟನೆ ಇಲ್ಲಿನ ಜಂಕ್ಷನ್ ಬಳಿ ಮಂಗಳವಾರ ಬೆಳಗ್ಗೆ ನಡೆದಿದೆ. ಇನ್ನು ಈ…

ಹೊಸ ಕಾರು ಖರೀದಿಸುವವರಿಗಿದೆ ಖುಷಿ ಸುದ್ದಿ!

ಕಾರು ಪ್ರಿಯರಿಗೆ ಖುಷಿ ಸುದ್ದಿ ಇದೆ. ರೆನಾಲ್ಟ್ ಇಂಡಿಯಾ ಕಂಪನಿ ತನ್ನ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್, ರೆನಾಲ್ಟ್ ಡಸ್ಟರ್ ಬೆಲೆಯಲ್ಲಿ ಭಾರೀ ಕಡಿತ ಮಾಡಿದೆ. ಡಸ್ಟರ್ ಕಾರಿನ…

ಬಳ್ಳಾರಿ: ಈಜಲು ತೆರೆಳಿದ್ದ ವ್ಯಕ್ತಿ ನೀರುಪಾಲು

ಬಳ್ಳಾರಿ: ವ್ಯಕ್ತಿಯೋರ್ವ ನೀರಿನಲ್ಲಿ ಮುಳುಗಿ ನೀರುಪಾಲಾಗಿರುವ ದಾರುಣ ಘಟನೆ ಜಿಲ್ಲೆಯ ಸಿರುಗುಪ್ಪ ಬಳಿಯ ತುಂಗಾ ಭದ್ರ ನದಿಯಲ್ಲಿ ಮಂಗಳವಾರ ನಡೆದಿದೆ. ಶ್ರೀನಿವಾಸ್ (38) ನೀರುಪಾಲಾಗಿರುವ ವ್ಯಕ್ತಿ ದು…

ಕಾಂಗ್ರೆಸ್ ಆಡಳಿತದಲ್ಲಿ ಅಮಾಯಕರ ಹತ್ಯೆ ನಡೆದಿದೆ: ಶೋಭಾ ಕರಂದ್ಲಾಜೆ

ಬೈಂದೂರು: ಬಿಜೆಪಿಯ ಜನಸುರಕ್ಷಾ ಯಾತ್ರೆ ಇಲ್ಲಿನ ಬೈಂದೂರಿನ ಶ್ರೀ ಶನೀಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆಯಿತು. ಈ ವೇಳೆ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಬಿಜೆಪಿ ಹಾಗೂ ಸಂಘಪರಿವಾರವು…