Month: February 2018

ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನ ಸಂಭ್ರಮದ ಮಹಾಶಿವರಾತ್ರಿ, ಮಹಾರಥೋತ್ಸವ

ಬಂಟ್ವಾಳ: ಇತಿಹಾಸ ಪ್ರಸಿದ್ಧ ಭೂಕೈಲಾಸ ಪ್ರತೀತಿಯ ಕಾರಿಂಜ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಜಾತ್ರೋತ್ಸವವು ಫೆ.14 ರಂದು ಪೂರ್ವ ಸಂಪ್ರದಾಯದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ…

ಕೈಕಂಬದ ನಾಡ ಕಚೇರಿ ಎದುರು ಪ್ರತಿಭಟನೆ

ಕೈಕಂಬ: ಹಕ್ಕುಪತ್ರ ನೀಡಿಕೆ ವಿಳಂಬ ವಿರೋಧಿಸಿ ಫೆ. 15ರಂದು ಗುರುಪುರ ಕೈಕಂಬದ ನಾಡ ಕಚೇರಿ ಎದುರು ಕುಪ್ಪೆಪದವು ಎಸ್‍ಸಿ/ಎಸ್‍ಟಿ ಕಾಲೊನಿ ಹಾಗೂ ಇತರ ಫಲಾನುಭವಿ ಮಹಿಳೆಯರು ಘೆರಾವ್…

ದ್ವಿಚಕ್ರ ವಾಹನ ಸವಾರರಿಗೆ ಕಾನೂನು ಮಾಹಿತಿ ಶಿಬಿರ

ಬಂಟ್ವಾಳ: ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ, ವಕೀಲ ಸಂಘ (ರಿ.) ಬಂಟ್ವಾಳ, ಪ್ರಾಂಶುಪಾಲ ಸುಪ್ರಿಯಾ ಎಸ್. ವಕೀಲರ ಸಂಘದ ಕಾರ್ಮೆಲ್ ಕಾಲೇಜು, ಮೊಡಂಕಾಪು ಪ್ರೌಢಶಾಲೆ ,…

ನೀವು ಯಾವ ಟೈಂನಲ್ಲಿ ಹುಟ್ಟಿರುವಿರಿ? ಅದನ್ನು ಅಳೆದು ನಿಮ್ಮ ವ್ಯಕ್ತಿತ್ವ ಹೇಗಿರುತ್ತದೆಯೋ ತಿಳಿದುಕೊಳ್ಳಿ.

ಯಾರಿಗಾದರೂ ಅಂದುಕೊಂಡದ್ದು ಆಗದಿದ್ದರೂ, ಯಾವಗೆಂದರೆ ಆಗ ಕಷ್ಟಗಳು, ಸಮಸ್ಯೆಗಳು ಎದುರಾಗುತ್ತಿದ್ದರೇ ಎಷ್ಟು ಟೈಂ ಬ್ಯಾಡ್ ಅಂದುಕೊಳ್ಳುತ್ತಾರೆ. ಕೆಲವರಾದರೆ ತಮ್ಮ ಜಾತಕವೇ ಸರಿ ಇಲ್ಲವೆಂದು ಭಾವಿಸುತ್ತಾರೆ. ಇನ್ನೂ ಕೆಲವರಾದರೇ…

ಫೆ.17ರಂದು ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಬೆಂಗಳೂರು: ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಮೊದಲನೇಯ ಹಂತದ ಪಟ್ಟಿಯನ್ನು ಫೆ.17ರಂದು ಬಿಡುಗಡೆ ಮಾಡಲಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ತಿಳಿಸಿದ್ದಾರೆ. ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ…

ಉರ್ವ: ಗಾಂಜಾ ಮಾರಾಟ; ಆರೋಪಿಯ ಬಂಧನ

ಮಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಆರೋಪಿಯೋರ್ವನನ್ನು ನಗರದ ಕುಂಟಿಕಾನ ಫ್ಲೈ ಓವರ್ ಬಳಿ ಉರ್ವ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕುದ್ರೋಳಿಯ ಸಿ.ಪಿ.ಸಿ ಕಂಪೌಂಡ್ ನಿವಾಸಿ…

ಬಜ್ಪೆ ಏರ್ ರ್ಪೋರ್ಟ್ ಸಿಬ್ಬಂದಿ ಮೇಲೆ ಹಲ್ಲೆ, ದರೋಡೆ ಪ್ರಕರಣ: ಮತ್ತಿಬ್ಬರ ಬಂಧನ

ಬಜ್ಪೆ: ಬಜ್ಪೆ ಏರ್ ರ್ಪೋರ್ಟ್ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜ್ಪೆ ಪೊಲೀಸರು ಮತ್ತೆ ಇಬ್ಬರನ್ನು ಗುರುವಾರ ಬಂಧಿಸಿದ್ದಾರೆ. ಬಂಧಿತರನ್ನು ಅದ್ಯಪಾಡಿ ನಿವಾಸಿಗಳಾದ ಅಭಿಜಿತ್…

ಫೆ. 17 ರಂದು ಶ್ರೀ ರಾಮಕೃಷ್ಣ ಪರಮಹಂಸರ 183 ನೇ ಜನ್ಮದಿನ ಆಚರಣೆ

ಪೊಳಲಿ: ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ 183 ನೇ ಶುಭ ಜನ್ಮದಿನೋತ್ಸವವನ್ನು ಫೆ. 17 ರಂದು ಶನಿವಾರ ಪೊಳಲಿ ರಾಮಕೃಷ್ಣ ತಪೋವನದಲ್ಲಿ ಆಚರಿಸಲಾಗುವುದು. ಬೆಳಗ್ಗೆ 6.30ಕ್ಕೆ ವೇದಪಾರಾಯಣ…

ಪೊಳಲಿ ಶ್ರೀ ಉಳ್ಳಾಕ್ಲು ಮಗ್ರಾಂತಾಯಿ ದೈವದ ಗುಡಿಗೆ ಶಿಲಾನ್ಯಾಸ

ಪೊಳಲಿ: ಶ್ರೀ ರಾಜರಾಜೇಶ್ವವರೀ ದೇವಸ್ಥಾನದ ಪ್ರಧಾನ ಗರ್ಭಗುಡಿಯ “ಉತ್ತರ ಚೌಕಟ್ಟು ಇರಿಸುವಿಕೆ”ಯು ಫೆ.19 ರಂದು ಸೋಮವಾರ ಬೆಳಗ್ಗೆ 7.51ರ ಮಹೂರ್ತದಲ್ಲಿ ನಡೆಯಲಿದೆ. ಹಾಗೂ” ಶ್ರೀ ಉಳ್ಳಾಕ್ಲು ಮಗ್ರಾಂತಾಯಿ…

ಕೈಕಂಬ: ಹಕ್ಕು ಪತ್ರ ವಿತರಣಾ ಕಾರ್ಯಕ್ರಮಕ್ಕೆ ಸಚಿವ ಕಾಗೋಡು ತಿಮ್ಮಪ್ಪ ಚಾಲನೆ

ಕೈಕಂಬ: ಕಂದಾಯ ಇಲಾಖೆ ವತಿಯಿಂದ 94ಸಿಸಿ ಯೋಜನೆಯಡಿ ಗುರುಪುರ ಹೋಬಳಿಯ ಅರ್ಹ ಫಲಾನುಭವಿಗಳಿಗೆ ಉಚಿತ ಹಕ್ಕು ಪತ್ರ ವಿತರಣಾ ಕಾರ್ಯಕ್ರಮಕ್ಕೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಸಾಂಕೇತಿಕವಾಗಿ…

ಶಿವಮೊಗ್ಗ: ರೈಲು ಹಳಿಗೆ ತಲೆ ಇಟ್ಟು ಉಡುಪಿ ಕಾಲೇಜಿನ ವಿದ್ಯಾರ್ಥಿ ಆತ್ಮಹತ್ಯೆ

ಶಿವಮೊಗ್ಗ: ರೈಲೊಂದು ಚಲಿಸುತ್ತಿದ್ದ ವೇಳೆ ಸಿವಿಲ್ ಡಿಪ್ಲಮೋ ವಿದ್ಯಾರ್ಥಿಯೋರ್ವ ಹಳಿಗೆ ತಲೆ ಇಟ್ಟು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಇಲ್ಲಿನ ಮಲ್ಲೇಶ್ವರದ ರೈಲ್ವೇ ಗೇಟ್ ಬಳಿ ಬುಧವಾರ…

ಸ್ವಯಂ ಘೋಷಿತ ಆಸ್ತಿ ತೆರಿಗೆಯಜೊತೆತ್ಯಾಜ್ಯ ಸಂಗ್ರಹ ವಸೂಲಿ

ಬಂಟ್ವಾಳ: ಆಡಳಿತ ಪಕ್ಷದ ಸದಸ್ಯರಿಬ್ಬರ ಆಕ್ಷೇಪದ ನಡುವೆಯೇ 2018-19 ಸಾಲಿನಿಂದ ಅಂದರೆ ಮುಂದಿನ ಎಪ್ರಿಲ್ ತಿಂಗಳಿನಿಂದಲೇ ಪುರವಾಸಿಗಳಿಂದ ತ್ಯಾಜ್ಯ ಸಂಗ್ರಹಣೆಯಶುಲ್ಕವನ್ನು ಸ್ವಯಂ ಘೋಷಿತ ಆಸ್ತಿ ತೆರಿಗೆಯ ಜೊತೆಯಲ್ಲೇ…

ಪ್ರೇಮ ಕಹಾನಿ: ಒಂದೇ ಹುಡುಗಿಯನ್ನು ಪ್ರೀತಿಸಿದ್ದಕ್ಕೆ ಯುವಕನ ಹತ್ಯೆ

ದೊಡ್ಡಬಳ್ಳಾಪುರ: ಇಬ್ಬರು ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದಕ್ಕೆ ಪ್ರೇಮಿಗಳ ದಿನದಂದೆ ವ್ಯಕ್ತಿಯೋರ್ವ ತನ್ನ ಸ್ನೇಹಿತನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ದಾರುಣ ಘಟನೆ ತಾಲೂಕಿನ ಕಂಚಿಗನಹಾಳ ಗ್ರಾಮದಲ್ಲಿ ಮಂಗಳವಾರ…

ವೈದ್ಯರ ಯಡವಟ್ಟಿನಿಂದ ಕಿಮ್ಸ್ ಆಸ್ಪತ್ರೆಯಲ್ಲಿ ನವಜಾತ ಶಿಶು ಸಾವು…!

ಹುಬ್ಬಳ್ಳಿ: ಸದಾ ಒಂದಿಲ್ಲದೊಂದು ಸುದ್ದಿಯಲ್ಲಿರುವ ಕಿಮ್ಸ್ ಆಸ್ಪತ್ರೆ ಮಂಗಳವಾರ ರಾತ್ರಿ ನವಜಾತ ಶಿಶುವೊಂದು ವೈದ್ಯರ ಯಡವಟ್ಟಿನಿಂದ ಮೃತಪಟ್ಟಿದೆ ಎಂಬ ಆರೋಪ ಕೇಳಿ ಬಂದಿದೆ. ನಗರದ ಜನ್ನತ್ ನಗರದ…