ಪೊಳಲಿ: ಶ್ರೀ ರಾಜರಾಜೇಶ್ವವರೀ ದೇವಸ್ಥಾನದ ಪ್ರಧಾನ ಗರ್ಭಗುಡಿಯ “ಉತ್ತರ ಚೌಕಟ್ಟು ಇರಿಸುವಿಕೆ”ಯು ಫೆ.19 ರಂದು ಸೋಮವಾರ ಬೆಳಗ್ಗೆ 7.51ರ ಮಹೂರ್ತದಲ್ಲಿ ನಡೆಯಲಿದೆ. ಹಾಗೂ” ಶ್ರೀ ಉಳ್ಳಾಕ್ಲು ಮಗ್ರಾಂತಾಯಿ ದೈವದ ಗುಡಿಗೆ ಶಿಲಾನ್ಯಾಸ”ವು ಬೆಳಗ್ಗೆ 8.37 ರ ಮಹೂರ್ತದಲ್ಲಿ ಶಿಲಾನ್ಯಸವು ನೆರವೇರಲಿದೆ ಎಂದು ದೇವಳದ ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *