Month: January 2018

ಮೂಡಬಿದಿರೆ: ಮತ್ತೆ ಆಳ್ವಾಸ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ

ಮೂಡಬಿದಿರೆ: ವಿದ್ಯಾರ್ಥಿಯೋರ್ವಳು ಕಾಲೇಜಿನ 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಆಳ್ವಾಸ್ ಕಾಲೇಜಿನಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ಚಿತ್ರದುರ್ಗದ ಮೂಲದ…

ಗುರುಪುರ-ಕೈಕಂಬ: ಜ.26 ರಂದು ಎಸ್ಕೆಸ್ಸೆಸೆಫ್ ನಿಂದ ‘ಮಾನವ ಸರಪಳಿ’

ಮಂಗಳೂರು: ಎಸ್ಕೆಸ್ಸೆಸೆಫ್ ವತಿಯಿಂದ ಸೌಹಾರ್ದತೆ ಸಾರುವ ಮಾನವ ಸರಪಳಿ ಕಾರ್ಯಕ್ರಮ ಜ.26 ರಂದು ಗುರುಪುರ ಕೈಕಂಬದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಎಸ್ಕೆಸ್ಸೆಸೆಫ್ ಸಿದ್ದೀಕ್ ಅಬ್ದುಲ್ ಖಾದರ್ ತಿಳಿಸಿದ್ದಾರೆ.…

ಕೈಕಂಬದಲ್ಲಿ ಕಟೀಲು ಶ್ರೀ ದೇವಿಯ ಕಲಾ ಸೇವೆ “ಶ್ರೀ ದೇವಿ ಮಹಾತ್ಮೆ”

ಕೈಕಂಬ: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರು ದಿ/ಶ್ರೀಮತಿಮತ್ತು ಶ್ರೀಕೆ.ಚಂದಪ್ಪ ಪೂಜಾರಿ ಇವರ ಸ್ಮಾರಣಾರ್ಥವಾಗಿ ಜ.27ರಂದು ಶನಿವಾರ ರಾತ್ರಿಗಂಟೆ 9.30ಕ್ಕೆ ಕೈಕಂಬದಲ್ಲಿ ಪುಷ್ಪಾಲಂಕೃತವಾದ…

ಕರಿಯಂಗಳ ಗ್ರಾಮಕ್ಕೆ ಬಿಜೆಪಿ `ಪರಿವರ್ತನಾ ರ್ಯಾಲಿ’

ಪೊಳಲಿ : ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಪರಿವರ್ತನಾ ರ್ಯಾಲಿ’ ಆಗಮಿಸಿ ಪೊಳಲಿಯಲ್ಲಿ ಶ್ರೀ ರಾಜರಾಜೇಶ್ವರಿ ದೇವಿಯ ದರ್ಶನ ಮಾಡಿದ ಬಿಜೆಪಿ ನಾಯಕರು ಸಂಜೆ ಕಲ್ಕುಟ ದಲ್ಲಿ ನಡೆದ…

ಪರಿವರ್ತನೆಗೆ ನಮ್ಮ ನಡಿಗೆ 12ನೇದಿನಕ್ಕೆ ಬಡಗಬೆಳ್ಳೂರಿಗೆ.

ಬಡಗಬೆಳ್ಳೂರು: ಕರಿಯಂಗಳ ಗ್ರಾಮದ ಪೊಳಲಿ ಕಲ್ಕುಟ ಅಶೋಕ್ ಪೂಜಾರಿಯವರ ಮನೆಯಲ್ಲಿ ವಾಸ್ತವ್ಯ ಹೂಡಿದ ರಾಜೇಶ್ ನಾೈಕ್ . ಬಂಟ್ವಾಳದ ಪರಿವರ್ತನೆಗೆ ನಮ್ಮ ನಡಿಗೆ ಗುರುವಾರ 12ನೇದಿನಕ್ಕೆ ಕಾಲಿರಿಸಿದೆ.…

ಶ್ರಮಿಕರಿಲ್ಲದೆ ಸಮಾಜದ ಚಕ್ರ ತಿರುಗದು: ಜಿನಾಗರಾಜ್

ಮಂಗಳೂರು: ಕಾರ್ಮಿಕರು ತಮ್ಮ ದೇಹದಲ್ಲಿರುವ ರಕ್ತವನ್ನು ಬೆವರಾಗಿ ಹರಿಸಿದ ಪ್ರತಿಫಲವೇ ಜಾಗತಿಕ ಅಭಿವೃದ್ಧಿ ಎಂದು ಸಹಾಯಕ ಕಾರ್ಮಿಕ ಆಯುಕ್ತ ಡಿ.ಜಿನಾಗರಾಜ್ಹೇ ಹೇಳಿದ್ದಾರೆ. ಗುರುವಾರ ನಗರದ ಸರಕಾರಿ ನೌಕರರ…

ಸಿನೆಮಾವೆಂಬ `ಬಣ್ಣದ ಲೋಕ’ದಲ್ಲಿ ಮುಂಡ್ಕೂರಿನ ಹುಡುಗ ರಾಜೇಶ್ ಮೂಲ್ಯ

ಸಿನೆಮಾ ಜಗತ್ತಿಗೆ ಹಲವು ಪ್ರತಿಭೆಗಳನ್ನು ಕೊಡುಗೆಯಾಗಿ ನೀಡಿರುವ ತುಳುನಾಡು ನಿಜಕ್ಕೂ ಧನ್ಯವೇ ಸರಿ. ಏಕೆಂದರೆ ಅಂತಹ ಪ್ರತಿಭೆಗಳು ಒಂದಲ್ಲ ಒಂದು ರೀತಿಯಲ್ಲಿ ತಮ್ಮ ನೆಲದ ಘನತೆ –…

ಕರ್ನಾಟಕ ಬಂದ್ ಗೆ ಬೆಂಬಲಿಸಿದ ರಾಜ್ಯದ ಜನತೆಗೆ ಅಭಿನಂದನೆ: ವಾಟಾಳ್ ನಾಗರಾಜ್

ಬೆಂಗಳೂರು: ಕರ್ನಾಟಕ ಬಂದ್ ಗೆ ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳ ಜನತೆಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್…

ಕಳ್ಳಿಗೆ ಗ್ರಾಮದ ಬೆಂಜನಪದವಿನ ವಂದೇಮಾತರಂ ಗೀತೆಯೊಂದಿಗೆ ಪಾದಯಾತ್ರೆ

ಬಂಟ್ವಾಳ :ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಸಾರಥ್ಯದಲ್ಲಿ ಬಂಟ್ವಾಳದ ಪರಿವರ್ತನೆಗೆ ನಮ್ಮ ನಡಿಗೆ ೧೧ನೇದಿನಕ್ಕೆ ಕಾಲಿರಿಸಿದ್ದು, ಮಂಗಳವಾರ ಸಂಜೆ ಬೊಳ್ಳಾಯಿಯಲ್ಲಿ ನಡೆದ ಸಾರ್ವಜನಿಕ ಸಭೆಯ ಬಳಿಕ…

ಬಂಟ್ವಾಳ: ಸಚಿವ ರೈ ವಿರುದ್ಧ ದೂರು

ಬಂಟ್ವಾಳ:ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಆರು ಅವಧಿಗೆ ಅಲ್ಲಾಹುವಿನ ಕೃಪೆಯಿಂದ ಶಾಸಕನಾಗಿ ಗೆದ್ದು ಬಂದಿರುವುದಾಗಿ ಹೇಳುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗೆ ದಕ್ಕೆ ತಂದಿದ್ದಾರೆ ಎಂದು ಆರೋಪಿಸಿ…

ಕರಿಯಂಗಳ ಗ್ರಾಮಕ್ಕೆ ತಲಪಿದ ಬಿಜೆಪಿ `ಪರಿವರ್ತನಾ ರ್ಯಾಲಿ’

ಪೊಳಲಿ : ಬಂಟ್ವಾಳ ತಾಲೂಕಿನ ಅರಳ ಗ್ರಾಮದ ಗರುಡ ಮಹಂಕಾಳಿ ದೇವಸ್ಥಾನದಿಂದ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಜ. 14ರಂದು ಆರಂಭಗೊಂಡಿದ್ದ `ಪರಿವರ್ತನಾ ರ್ಯಾಲಿ’ ತಾಲೂಕಿನಾದ್ಯಂತ…

ಕರ್ನಾಟಕ ಬಂದ್: ಬಿಗಿ ಬಂದೋಬಸ್ತ್ ಗೆ 70 ಸಾವಿರ ಪೊಲೀಸ್ ನಿಯೋಜನೆ

ಬೆಂಗಳೂರು: ಕಳಸಾ-ಬಂಡೂರಿ, ಮಹದಾಯಿ ಸಮಸ್ಯೆಗೆ ಪರಿಹಾರ ಕೋರಿ ಕನ್ನಡಪರ ಸಂಘಟನೆಗಳು ಜ.25ರಂದು ಕರ್ನಾಟಕ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಭದ್ರತೆಗಾಗಿ ರಾಜ್ಯಾದ್ಯಂತ ಸುಮಾರು 70 ಸಾವಿರ ಪೊಲೀಸರನ್ನು…

ಕುವೈತ್: ಅನಿವಾಸಿ ಭಾರತೀಯರಿಗೆ ದಂಡ ವಿಧಿಸದಿರಲು ಸರಕಾರ ನಿರ್ಧಾರ

ಕುವೈತ್: ವೇತನ ದೊರೆಯದ ಹಿನ್ನಲೆಯಲ್ಲಿ ಭಾರತಕ್ಕೆ ವಾಪಾಸ್ಸಾಗಲು ಸಾಧ್ಯವಾಗದೆ ಅಲ್ಲಿ ಕುವೈತ್‌ನಲ್ಲಿ ಉಳಿದುಕೊಂಡಿರುವ ಹಲವರು ಭಾರತೀಯರ ವಿರುದ್ಧ ಯಾವುದೇ ದಂಡ ವಿಧಿಸದೇ ಇರಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.…